'ಬ್ರಹ್ಮಚಾರಿ'ಗೆ ಜೋಡಿಯಾದ ನಟಿ ಅದಿತಿ ಪ್ರಭುದೇವ

ನಟ ಸತೀಶ್ ನೀನಾಸಂ ಅವರ 'ಬ್ರಹ್ಮಚಾರಿ' ಸಿನಿಮಾ ಇತ್ತೀಚಿಗಷ್ಟೆ ಶುರು ಆಗಿತ್ತು. ಈ ಸಿನಿಮಾಗೆ ಇದೀಗ ನಾಯಕಿಯ ಆಯ್ಕೆಯಾಗಿದೆ. ಚಿತ್ರದಲ್ಲಿ ಅದಿತಿ ಪ್ರಭುದೇವ ಕಾಣಿಸಿಕೊಳ್ಳುತ್ತಿದ್ದಾರೆ.

ಅದಿತಿ ಪ್ರಭುದೇವ 'ಬ್ರಹ್ಮಚಾರಿ'ಗೆ ಜೋಡಿಯಾಗಿದ್ದಾರೆ. ಮೊದಲ ಬಾರಿಗೆ ಸತೀಶ್ ನೀನಾಸಂ ಜೊತೆಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. 'ಬಜಾರ್' ಸಿನಿಮಾದ ನಂತರ ಬಜಾರ್ ನಲ್ಲಿ ಅದಿತಿ ಡಿಮ್ಯಾಂಡ್ ಕೂಡ ಜಾಸ್ತಿಯಾಗಿದೆ. 'ತೋತಾಪುರಿ', 'ಸಿಂಗ', 'ರಂಗನಾಯಕಿ', 'ಕುಸ್ತಿ' ಹೀಗೆ ಸಾಕಷ್ಟು ಸಿನಿಮಾಗಳು ಅವರ ಪಾಲಾಗಿವೆ.

adithi prabhudeva selected to play lead role in brahmachari movie

'ಬ್ರಹ್ಮಚಾರಿ' ಸಿನಿಮಾವನ್ನು ಮೋಹನ್ ಚಂದ್ರ ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ 'ಬಾಂಬೆ ಮಿಠಾಯಿ' ಮತ್ತು 'ಡಬಲ್ ಇಂಜಿನ್' ಸಿನಿಮಾ ಮಾಡಿದ್ದ ಇವರು ಮತ್ತೆ ಕಾಮಿಡಿ ಮಂತ್ರದ ಮೂಲಕ ಸಿನಿಮಾ ಮಾಡುತ್ತಿದ್ದಾರೆ. 'ಬ್ರಹ್ಮಚಾರಿ'ಗೆ 100% ವರ್ಜಿನ್ ಎಂಬ ಟ್ಯಾಗ್ ಲೈನ್ ಇದ್ದು, ಸಿನಿಮಾದಲ್ಲಿ ಸಿಕ್ಕಾಪಟ್ಟೆ ಕಾಮಿಡಿ ಇರಲಿದೆಯಂತೆ.

adithi prabhudeva selected to play lead role in brahmachari movie

ಚಿತ್ರಕ್ಕೆ ಉದಯ್ ಮೆಹ್ತಾ ಬಂಡವಾಳ ಹಾಕುತ್ತಿದ್ದಾರೆ. ಈ ಹಿಂದೆ ಸತೀಶ್ ನಟನೆಯ 'ಲವ್ ಇನ್ ಮಂಡ್ಯ' ಸಿನಿಮಾ ಸಹ ಇವರ ಬ್ಯಾನರ್ ನಲ್ಲಿಯೇ ನಿರ್ಮಾಣ ಆಗಿತ್ತು.

More from Filmibeat

English summary
Actress Adithi Prabhudeva selected to play lead role opposite actor Satish Ninasam in 'Brahmachari' kannada movie. The movie is producing by Uday Mehatha.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X