twitter
    For Quick Alerts
    ALLOW NOTIFICATIONS  
    For Daily Alerts

    ಅದಿತಿ ಪ್ರಭುದೇವ 'ಫೀಮೇಲ್ ಸೂಪರ್ ಹೀರೋ' ಚಿತ್ರದ ಫಸ್ಟ್ ಲುಕ್ ಬಿಡುಗಡೆ

    |

    ಕನ್ನಡದಲ್ಲಿ ಸದ್ಯ ಮೋಸ್ಟ್ ಬ್ಯುಸಿಯೆಸ್ ನಟಿ ಅಂದ್ರೆ ಅದಿತಿ ಪ್ರಭುದೇವ ಮುಂಚೂಣಿಯಲ್ಲಿದ್ದಾರೆ. ಸತತ ಸಿನಿಮಾಗಳ ಮೂಲಕ ಸುದ್ದಿಯಲ್ಲಿರುವ ಅದಿತಿ ಇತ್ತೀಚಿಗಷ್ಟೆ ಭಾರತದ ಮೊದಲ ಫೀಮೇಲ್ ಸೂಪರ್ ಹೀರೋ ಸಿನಿಮಾ ಮಾಡುವುದಾಗಿ ಘೋಷಿಸಿದ್ದರು.

    Recommended Video

    ಫಿಮೇಲ್ ಸೂಪರ್ ಹೀರೋ ಚಿತ್ರದಲ್ಲಿ ಅದಿತಿ ಪ್ರಭುದೇವ್

    ಈ ಚಿತ್ರದ ಹೆಸರು ಮತ್ತು ಫಸ್ಟ್ ಲುಕ್ ಅಕ್ಟೋಬರ್ 24 ರಂದು ಬಿಡುಗಡೆ ಮಾಡುವುದಾಗಿ ಸಹ ಮಾಹಿತಿ ನೀಡಿದ್ದರು. ಹೇಳಿದಂತೆ ಮೊದಲ ಫೀಮೇಲ್ ಸೂಪರ್ ಹೀರೋ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದಾರೆ.

    ಹೊಸ ಪ್ರಯತ್ನ: ದೇಶದ ಮೊದಲ 'ಸೂಪರ್ ವುಮನ್' ಆಗಲಿದ್ದಾರೆ ಅದಿತಿ ಪ್ರಭುದೇವ್ಹೊಸ ಪ್ರಯತ್ನ: ದೇಶದ ಮೊದಲ 'ಸೂಪರ್ ವುಮನ್' ಆಗಲಿದ್ದಾರೆ ಅದಿತಿ ಪ್ರಭುದೇವ್

    ಈ ಚಿತ್ರದ ಹೆಸರು 'ಆನ'. ಫಸ್ಟ್ ಲುಕ್ ಪೋಸ್ಟರ್ ಸಹ ಗಮನ ಸೆಳೆಯುತ್ತಿದೆ. ಮನೋಜ್.ಪಿ.ನಡುಲಮನೆ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

    Aditi Prabhudeva turns as First Female Superhero; Movie Titled as Aana

    ''ಬೆಂಕಿಯ ಜ್ವಾಲೆಗೆ ಧುಮುಕುವರಾರು? ಸುನಾಮಿ ಅಲೆಗಳ ಎದುರು ನಿಲ್ಲುವರಾರು? ಮಿಂಚಿನ ವೇಗವ ಮೀರಿಸುವವರಾರು? ಅವಳ ಶಕ್ತಿಯ ತಡ್ಯೋರ್ಯಾರು??? ಆಕೆ ಬರ್ತಾಯಿದ್ದಾಳೆ. ಆನ '' ಎಂದು ಮನೋಜ್.ಪಿ.ನಡುಲಮನೆ ಸಹ ಪೋಸ್ಟರ್ ಹಂಚಿಕೊಂಡಿದ್ದಾರೆ.

    ಇನ್ನುಳಿದಂತೆ ಅದಿತಿ ಪ್ರಭುದೇವ್ ಅವರು ತೋತಾಪುರಿ, ದಿಲ್‌ಮಾರ್, ಒಂಬತ್ತನೇ ದಿಕ್ಕು, ಚಾಂಪಿಯನ್, ಓಲ್ಡ್ ಮಾಂಕ್, ಗಜಾನನ ಆಂಡ್ ಗ್ಯಾಂಗ್ ಸಿನಿಮಾಗಳಲ್ಲಿ ನಟಿಸಿದ್ದಾರೆ.

    English summary
    Kannada actress Aditi Prabhudeva turns as First Female Superhero; Movie Titled as Aana.
    Saturday, October 24, 2020, 14:31
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X