For Quick Alerts
  ALLOW NOTIFICATIONS  
  For Daily Alerts

  'ಗಾಳಿಪಟ 2' ಸಿನಿಮಾಗೆ ಸಿಕ್ಕಳು ಮೂರನೇ ನಾಯಕಿ

  |

  ನಿರ್ದೇಶಕ ಯೋಗರಾಜ್ ಭಟ್ ಮತ್ತೆ 'ಗಾಳಿಪಟ' ಹಾರಿಸುತ್ತಿದ್ದಾರೆ. 'ಪಂಚತಂತ್ರ' ಸಿನಿಮಾದ ಬಳಿಕ 'ಗಾಳಿಪಟ 2' ಸಿನಿಮಾ ಕೆಲಸದಲ್ಲಿ ಅವರು ತೊಡಗಿದ್ದಾರೆ.

  ಈ ಸಿನಿಮಾದ ಪ್ರಮುಖ ಸುದ್ದಿ ಇದೀಗ ಬಹಿರಂಗವಾಗಿದೆ. ಚಿತ್ರಕ್ಕೆ ಅದಿತಿ ಪ್ರಭುದೇವ ನಾಯಕಿಯಾಗಿದ್ದಾರೆ. ಈ ಮೂಲಕ 'ಗಾಳಿಪಟ 2' ಮೂರನೇ ನಾಯಕಿಯ ಆಯ್ಕೆ ಆಗಿದೆ.

  ಸ್ಯಾಂಡಲ್ ವುಡ್ ನ ಈ 4 ಸುಂದರಿಯರಿಗೆ ಡಿಮ್ಯಾಂಡಪ್ಪೊ ಡಿಮ್ಯಾಂಡು ಸ್ಯಾಂಡಲ್ ವುಡ್ ನ ಈ 4 ಸುಂದರಿಯರಿಗೆ ಡಿಮ್ಯಾಂಡಪ್ಪೊ ಡಿಮ್ಯಾಂಡು

  ಸಿನಿಮಾಲ್ಲಿ ಶರಣ್, ರಿಷಿ ಹಾಗೂ ಪವನ್ ಕುಮಾರ್ ನಾಯಕರಾಗಿದ್ದಾರೆ. ಈ ಪೈಕಿ ಅದಿತಿ ಪ್ರಭುದೇವ ಯಾರಿಗೆ ಜೋಡಿ ಎನ್ನುವುದು ಇನ್ನು ತಿಳಿದಿಲ್ಲ. ಉಳಿದಂತೆ, ಶರ್ಮಿಳಾ ಮಾಂಡ್ರೆ ಹಾಗೂ ಸೋನಾಲ್ ಮೊಂಥೆರೋ ಚಿತ್ರದಲ್ಲಿ ನಟಿಸುತ್ತಿದ್ದಾರೆ .

  ಅದಿತಿ ಪ್ರಭುದೇವ ಈಗ ಶಾನೆ ಟಾಪ್ ನಲ್ಲಿ ಇದ್ದಾರೆ. ಸಾಲು ಸಾಲು ಅವಕಾಶಗಳು ಅವರ ಕೈ ನಲ್ಲಿದೆ. 'ಬ್ರಹ್ಮಾಚಾರಿ', 'ರಂಗನಾಯಕಿ', 'ತೋತಾಪುರಿ', 'ಸಿಂಗ', 'ಕುಸ್ತಿ', 'ಆಪರೇಷನ್ ನಕ್ಷತ್ರ' ಈ ಎಲ್ಲ ಅವಕಾಶಗಳು ಅದಿತಿ ಕೈ ಸೇರಿವೆ.

  'ಗಾಳಿಪಟ 2' ಚಿತ್ರದಲ್ಲಿರೋ ಹಾಡುಗಳು ಇಷ್ಟೊಂದು 'ಗಾಳಿಪಟ 2' ಚಿತ್ರದಲ್ಲಿರೋ ಹಾಡುಗಳು ಇಷ್ಟೊಂದು

  ಈ ಎಲ್ಲ ಚಿತ್ರಗಳ ಜೊತೆಗೆ 'ಗಾಳಿಪಟ 2' ಎಂಬ ಮೆಗಾ ಪ್ರಾಜೆಕ್ಟ್ ಗೆ ಕೂಡ ಅದಿತಿ ಹೀರೋಯಿನ್ ಆಗಿದ್ದಾರೆ. ಚೈನಿಸ್ ಅಥವಾ ಕೋಡಿಯನ್ ಬೆಡಗಿ ಕೂಡ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.

  English summary
  Actress Aditi Prabhudeva will be the female lead 'Galipata 2' kannada movie. The movie is directed by Yograj Bhat.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X