»   » ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿರುವ 'ಸನ್ ಆಫ್ ಅಗ್ನಿ'

ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿರುವ 'ಸನ್ ಆಫ್ ಅಗ್ನಿ'

Posted By:
Subscribe to Filmibeat Kannada

'ಅಗ್ನಿ' ಎನ್ನುವ ಹೆಸರು ಕೇಳಿದ ತಕ್ಷಣ ಸಾಯಿ ಕುಮಾರ್ ನೆನಪಿಗೆ ಬರುತ್ತಾರೆ. ಅಗ್ನಿ ಐಪಿಎಸ್ ಆಗಿ ತೆರೆ ಮೇಲಿನ ಸಾಯಿ ಕುಮಾರ್ ಅಬ್ಬರವನ್ನು ಯಾರೂ ಮರೆಯಲು ಸಾಧ್ಯ ಇಲ್ಲ. ಇದೀಗ ಅದೇ ರೀತಿ ಸಾಮಾಜಿಕ ಜಾಲತಾಣದಲ್ಲಿ 'ಸನ್ ಆಫ್ ಅಗ್ನಿ' ಕೂಡ ಘರ್ಜಿಸುತ್ತಿದ್ದಾನೆ.

Agni J2EE short movie released

'ಅಗ್ನಿ J2EE' ಎಂಬ ಕಿರುಚಿತ್ರ ಸದ್ಯ ಬಿಡುಗಡೆಯಾಗಿದೆ. ಯೂ ಟ್ಯೂಬ್ ನಲ್ಲಿ ಒಳ್ಳೆಯ ಮೆಚ್ಚುಗೆ ಪಡೆಯುತ್ತಿರುವ ಈ ಕಿರುಚಿತ್ರ ತುಂಬ ಕಾಮಿಡಿ ಆಗಿದೆ. ಆ ಅಗ್ನಿ ಪಾಪಿಗಳ ವಿರುದ್ಧ ಸಮರ ಸಾರಿದರೆ ಈ ಅಗ್ನಿ ತನ್ನ ಆಫೀಸ್ ನಲ್ಲಿ ಇರುವ ಬಾಸ್ ಗಳ ಮೇಲೆ ಸಮರ ಸಾರಿದ್ದಾನೆ. ಅಗ್ನಿ ಆಗಿ ಶ್ರವಂತ್ ಕಾಣಿಸಿಕೊಂಡಿದ್ದಾರೆ. ವಾಸುಕಿ ರಾಘವನ್ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.

English summary
Watch video : Agni J2EE short movie released.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada