ಅಜಯ್ ರಾವ್ ಕೈ ಮೇಲೆ ಲಾಯರ್ ಸುಮಲತಾ

By Pavithra

Recommended Video

ಅಜಯ್ ರಾವ್ ಕೈ ಮೇಲೆ ಸುಮಲತಾ ಟ್ಯಾಟೂ | Filmibeat Kannada

ನಟ ಕೃಷ್ಣ ಅಜಯ್ ರಾವ್ ಅಭಿನಯದ ತಾಯಿಗೆ ತಕ್ಕ ಮಗ ಸಿನಿಮಾದ ಚಿತ್ರೀಕರಣ ಭರದಿಂದ ಸಾಗಿದೆ. ಸಾಕಷ್ಟು ವರ್ಷಗಳ ನಂತರ ಅಜಯ್ ರಾವ್ ಹಾಗೂ ಸುಮಲತಾ ಮತ್ತೆ ತೆರೆ ಮೇಲೆ ತಾಯಿ ಮಗನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಲಾಯರ್ ಪಾತ್ರದಲ್ಲಿ ಆಕ್ಟ್ ಮಾಡುತ್ತಿರುವ ಸುಮಲತಾ ಅವರ ಹಚ್ಚೆಯನ್ನ ನಟ ಅಜಯ್ ರಾವ್ ತಮ್ಮ ಕೈ ಮೇಲೆ ಹಾಕಿಸಿಕೊಂಡಿದ್ದಾರೆ. ಅಜಯ್ ಹಚ್ಚೆ ಇರುವ ಪೋಟೋ ಫೇಸ್ ಬುಕ್ ನಲ್ಲಿ ಶೇರ್ ಮಾಡಿದ್ದಾರೆ.

ಅಜಯ್ ರಾವ್ ಜೊತೆಯಲ್ಲಿ ನಟಿ ಆಶಿಕಾ ರಂಗನಾಥ್ ನಾಯಕಿಯಾಗಿ ಅಭಿನಯಿಸುತ್ತಿದ್ದು ಸಕ್ಸಸ್ ಕಾಂಬಿನೇಶನ್ ಎಂದೇ ಗುರುತಿಸಿಕೊಂಡಿರುವ ಶಶಾಂಕ್ ಮತ್ತು ಅಜಯ್ ತಾಯಿಗೆ ತಕ್ಕ ಮಗ ಚಿತ್ರದಲ್ಲಿ ಮತ್ತೆ ಒಂದಾಗಿದ್ದಾರೆ.

Ajay Rao has put his hands on Sumalatha's face Tatoo for shooting

ಅಜಯ್ ರಾವ್, ಸುಮಲತಾ, ಆಶಿಕಾ ರಂಗನಾಥ್ ಮೂವರ ಕಾಂಬಿನೇಶನ್ ಬಗ್ಗೆ ಸಿನಿಮಾ ಪ್ರಿಯರು ನಿರೀಕ್ಷೆಗಳನ್ನ ಇಟ್ಟುಕೊಂಡಿದ್ದು ಚಿತ್ರೀಕರಣ ಶುರು ಮಾಡಿರುವ ತಂಡ ಆದಷ್ಟು ಬೇಗ ಪ್ರೇಕ್ಷಕರ ಮುಂದೆ ಬರಲಿದೆ.

More from Filmibeat

English summary
Thayige thakka maga movie shooting started. Actor Ajay Rao has put his hands on Sumalatha's face Tatoo for shooting. Shashank is directing the Tayiege takka maga movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X