ಯುವರಾಜ್ ಕುಮಾರ್ ಭಾವಿ ಪತ್ನಿ ಶ್ರೀದೇವಿ ಯಾರು.? ಆಕೆಯ ಹಿನ್ನಲೆ ಏನು.?

By Harshitha

Recommended Video

ಡಾ.ರಾಜ್ ಕುಟುಂಬ ಸೇರುತ್ತಿರುವ ಶ್ರೀದೇವಿ ಬಗ್ಗೆ ವಿವರ..!! | Filmibeat Kannada

ಡಾ.ರಾಜ್ ಕುಮಾರ್ ರವರ ಮೊಮ್ಮಗ... ನಟ ಹಾಗೂ ನಿರ್ಮಾಪಕ ರಾಘವೇಂದ್ರ ರಾಜ್ ಕುಮಾರ್ ರವರ ಕಿರಿಯ ಪುತ್ರ... ನಟ ವಿನಯ್ ರಾಜ್ ಕುಮಾರ್ ಸಹೋದರ ಯುವ ರಾಜ್ ಕುಮಾರ್ (ಗುರು ರಾಜ್ ಕುಮಾರ್) ಇಂದು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಶ್ರೀದೇವಿ ಭೈರಪ್ಪ ಎಂಬ ಮೈಸೂರು ಮೂಲದ ಹುಡುಗಿಯೊಂದಿಗೆ ಇಂದು ಯುವ ರಾಜ್ ಕುಮಾರ್ ಎಂಗೇಜ್ ಮೆಂಟ್ ನಡೆದಿದೆ. ಅಸಲಿಗೆ, ಯಾರೀ ಶ್ರೀದೇವಿ ಭೈರಪ್ಪ.? ಆಕೆಯ ಹಿನ್ನಲೆ ಏನು.? ಅಂತ ಯೋಚಿಸುತ್ತಿರುವವರು ಫೋಟೋ ಸ್ಲೈಡ್ ಗಳತ್ತ ಗಮನ ಹರಿಸಿ...

ಮೈಸೂರಿನ ಹುಡುಗಿ

ಮೈಸೂರಿನ ಹುಡುಗಿ

ಶ್ರೀದೇವಿ ಭೈರಪ್ಪ ಮೂಲತಃ ಮೈಸೂರಿನವರು. ಸಾಂಸ್ಕೃತಿಕ ನಗರದಲ್ಲಿಯೇ ಹುಟ್ಟಿ ಬೆಳೆದು, ಉನ್ನತ ಶಿಕ್ಷಣ ಮುಗಿಸಿರುವಾಕೆ ಶ್ರೀದೇವಿ ಭೈರಪ್ಪ.

ಏಳು ವರ್ಷಗಳಿಂದ ಗೆಳತಿ

ಏಳು ವರ್ಷಗಳಿಂದ ಗೆಳತಿ

ಕಳೆದ ಏಳು ವರ್ಷಗಳಿಂದ ರಾಘವೇಂದ್ರ ರಾಜ್ ಕುಮಾರ್ ಪುತ್ರ ಯುವರಾಜ್ ಕುಮಾರ್ ಹಾಗೂ ಶ್ರೀದೇವಿ ಭೈರಪ್ಪ ಫ್ರೆಂಡ್ಸ್. ಪರಿಚಯ ಸ್ನೇಹವಾಗಿ, ಸ್ನೇಹ ಪ್ರೀತಿಗೆ ತಿರುಗಿ ಇಂದು ನಿಶ್ಚಿತಾರ್ಥ ಮಾಡಿಕೊಳ್ಳುತ್ತಿದ್ದಾರೆ ಯುವರಾಜ್ ಕುಮಾರ್-ಶ್ರೀದೇವಿ ಭೈರಪ್ಪ.

'ರನ್ ಆಂಟನಿ' ಪ್ರಚಾರ

'ರನ್ ಆಂಟನಿ' ಪ್ರಚಾರ

ಯುವ ರಾಜ್ ಕುಮಾರ್ ಸಹೋದರ ವಿನಯ್ ರಾಜ್ ಕುಮಾರ್ ಅಭಿನಯದ 'ರನ್ ಆಂಟನಿ' ಚಿತ್ರದ ಪ್ರಚಾರ ಕಾರ್ಯಗಳಲ್ಲಿ ಪರೋಕ್ಷವಾಗಿ ಶ್ರೀದೇವಿ ಭೈರಪ್ಪ ತೊಡಗಿಸಿಕೊಂಡಿದ್ದರು.

ಸಿವಿಲ್ ಸರ್ವೀಸ್ ಅಕಾಡೆಮಿ ಉಸ್ತುವಾರಿ

ಸಿವಿಲ್ ಸರ್ವೀಸ್ ಅಕಾಡೆಮಿ ಉಸ್ತುವಾರಿ

ಯುವ ರಾಜ್ ಕುಮಾರ್ ಸ್ನೇಹಿತೆಯಾಗಿ ಬಹುಬೇಗ ದೊಡ್ಮನೆಯವರ ಪ್ರೀತಿ, ವಿಶ್ವಾಸ ಗಳಿಸಿದ ಶ್ರೀದೇವಿ ಭೈರಪ್ಪ ಅಣ್ಣಾವ್ರ ಕುಟುಂಬದ ಒಡೆತನದ 'ಡಾ.ರಾಜ್ ಕುಮಾರ್ ಸಿವಿಲ್ ಸರ್ವೀಸ್ ಅಕಾಡೆಮಿ' ಉಸ್ತುವಾರಿ ವಹಿಸಿಕೊಂಡಿದ್ದಾರೆ.

ಲವ್ ಕಮ್ ಅರೇಂಜ್ದ್ ಮ್ಯಾರೇಜ್

ಲವ್ ಕಮ್ ಅರೇಂಜ್ದ್ ಮ್ಯಾರೇಜ್

ಯುವ ರಾಜ್ ಕುಮಾರ್ ಹಾಗೂ ಶ್ರೀದೇವಿ ಪ್ರೀತಿ ಈಗ ಮದುವೆಯ ಹೊಸ್ತಿಲಿಗೆ ಬಂದು ನಿಂತಿದೆ. ಇಬ್ಬರ ಪ್ರೀತಿಗೆ ಉಭಯ ಕುಟುಂಬಗಳು ಒಪ್ಪಿಗೆ ನೀಡಿದ್ದರಿಂದ ಇಂದು ನಿಶ್ಚಿತಾರ್ಥ ಸಮಾರಂಭ ಮೈಸೂರಿನಲ್ಲಿ ನಡೆದಿದೆ.

More from Filmibeat

English summary
Kannada matinee Idol Late Actor Dr.Rajkumar grandson Yuva Rajkumar (Raghavendra Rajkumar son) got engaged to Sridevi Byrappa at Mysore today. But who is Sridevi Byrappa.? Read the article to know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X