ಹಾಸ್ಯ ಚಕ್ರವರ್ತಿ ನರಸಿಂಹರಾಜುಗೆ 'ALL OK' ತಂಡದಿಂದ ವಿಶೇಷ ಗೌರವ

By Bharath Kumar

ಖ್ಯಾತ Rap ಮ್ಯೂಸಿಕ್ ತಂಡ 'ಆಲ್ ಓಕೆ' ಕನ್ನಡದ ಹಾಸ್ಯ ಚಕ್ರವರ್ತಿಗೆ ವಿಶೇಷವಾಗಿ ಗೌರವಾರ್ಪಣೆ ಅರ್ಪಿಸಿದೆ. ಕನ್ನಡ ಚಿತ್ರರಂಗ ಕಂಡ ದಿಗ್ಗಜ ಕಲಾವಿದನ ಸಾಧನೆ ಮತ್ತು ಸಿನಿ ಜರ್ನಿಯನ್ನ ರೀಮಿಕ್ಸ್ ಮೂಲಕ ಚಿತ್ರರಸಿಕರ ಎದುರು ಪ್ರಸ್ತುತ ಪಡಿಸಿದೆ.

60-70ರ ದಶಕದ ಖ್ಯಾತ ಹಾಸ್ಯ ನಟ ನರಸಿಂಹರಾಜು. ಡಾ ರಾಜ್ ಕುಮಾರ್ ಅವರ ಚಿತ್ರಗಳಲ್ಲಿ ಖಾಯಂ ಸದಸ್ಯರಾಗಿದ್ದರು. ಮೊದಲು ನರಸಿಂಹ ರಾಜು ಅವರ ಕಾಲ್ ಶೀಟ್ ತಗೊಂಡು ನಂತರ ಹೀರೋಗಳ ಡೇಟ್ ತೆಗೆದುಕೊಳ್ಳುವ ಕಾಲವೂ ಚಿತ್ರರಂಗದಲ್ಲಿತ್ತು.

ಸುಮಾರು 26 ವರ್ಷಗಳ ಸಿನಿ ಬದುಕಿನಲ್ಲಿ 256ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ. ನಾಲ್ಕನೇ ವಯಸ್ಸಿನಲ್ಲಿ ರಂಗಭೂಮಿ ಪ್ರವೇಶ ಮಾಡಿದ್ದ ನರಸಿಂಹರಾಜು 30ನೇ ವಯಸ್ಸಿನಲ್ಲಿ ಚಿತ್ರರಂಗಕ್ಕೆ ಬಂದರು.

ALL OK team Presents narasimharaju biography

ಇವರ ಕಲಾಸೇವೆಯನ್ನ ಮೆಚ್ಚಿದ ಚಿತ್ರರಸಿಕರು ಹಾಸ್ಯ ಚಕ್ರವರ್ತಿ, ಹಾಸ್ಯಬ್ರಹ್ಮ, ಹಾಸ್ಯ ರತ್ನ ಎಂಬ ಬಿರುದುಗಳನ್ನ ನೀಡಿದ್ದರು. ಹೀಗೆ, ಸ್ಯಾಂಡಲ್ ವುಡ್ ನಟ ಚರಿತ್ರೆಯನ್ನ 'ಆಲ್ ಓಕೆ' ತಂಡದವರು ತಮ್ಮದೇ ಆದ ಸ್ಟೈಲ್ ನಲ್ಲಿ ಪ್ರೇಕ್ಷಕರೆದುರು ತೋರಿಸುತ್ತಿದ್ದಾರೆ.

ಇತ್ತೀಚೆಗಷ್ಟೇ ಚಂದನ್ ಶೆಟ್ಟಿ ಮತ್ತು ಆಲ್ ಓಕೆ ಅವರ ನಡುವೆ ಎಲ್ಲವೂ ಸರಿಯಿಲ್ಲ. ಇಬ್ಬರ ಮಧ್ಯೆ ಮನಸ್ತಾಪವಿದೆ ಎಂಬುದನ್ನ 'ಆಲ್ ಒಕೆ' ತಂಡ ಹೊಸ ಹಾಡಿನ ಮೂಲಕ ಹೊರಹಾಕಿದ್ದರು. ಈ ವಿಡಿಯೋ ಯೂಟ್ಯೂಬ್ ನಲ್ಲಿ ಲಭ್ಯವಿದೆ.

More from Filmibeat

English summary
ALL OK team Presenting the Informative Discography Remix of old Kannada songs in dedication to legendary actor narasimharaju who made our childhood awesome.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X