ರಣ್ವೀರ್ ಸಿಂಗ್ ಡ್ರೆಸ್ಸಿಂಗ್ ಸ್ಟೈಲ್ ಬಗ್ಗೆ ಮಾತನಾಡಿದ ಅಲ್ಲು ಅರ್ಜುನ್

ಬಾಲಿವುಡ್ ನಟ ರಣ್ವೀರ್ ಸಿಂಗ್ ಡ್ರೆಸ್ಸಿಂಗ್ ಸ್ಟೈಲ್ ತುಂಬ ವಿಭಿನ್ನವಾಗಿ ಇರುತ್ತದೆ. ಈ ಬಗ್ಗೆ ಸಾಕಷ್ಟು ಸ್ಟಾರ್ ಗಳು ಮಾತನಾಡಿದ್ದಾರೆ. ಇದೀಗ ತೆಲುಗು ನಟ ಅಲ್ಲು ಅರ್ಜುನ್ ಸಹ ರಣ್ವೀರ್ ಸಿಂಗ್ ಡ್ರೆಸ್ಸಿಂಗ್ ಸ್ಟೈಲ್ ಬಗ್ಗೆ ಕಾಮೆಂಟ್ ಮಾಡಿದ್ದಾರೆ.

ರಣ್ವೀರ್ ಸಿಂಗ್ ಬಟ್ಟೆಗಳ ಬಗ್ಗೆ ಅಲ್ಲು ಅರ್ಜುನ್ ಮೆಚ್ಚುಗೆ ಸೂಚಿಸಿದ್ದಾರೆ. ''ನನಗೆ ರಣ್ವೀರ್ ಸಿಂಗ್ ಡ್ರೆಸ್ಸಿಂಗ್ ಸ್ಟೈಲ್ ತುಂಬ ಇಷ್ಟ. ಆದರೆ, ನಾನು ಆ ರೀತಿಯ ಬಟ್ಟೆಗಳನ್ನು ಧರಿಸಲು ಸಾಧ್ಯವಿಲ್ಲ. ತಮಗೆ ಯಾವುದು ಇಷ್ಟವೋ ಅದೇ ಬಟ್ಟೆಯನ್ನು ರಣ್ವೀರ್ ಹಾಕುತ್ತಾರೆ ಅದು ಮೆಚ್ಚುವ ವಿಷಯ'' ಎಂದು ಅಲ್ಲು ಅರ್ಜುನ್ ಹೇಳಿದ್ದಾರೆ.

ಸೌತ್ ಚಿತ್ರರಂಗದಲ್ಲಿ ವಿಜಯ ದೇವರಕೊಂಡ ಡ್ರೆಸ್ ನನಗೆ ಇಷ್ಟ ಆಗುತ್ತದೆ. ಅವರು ತಮ್ಮ ಬಟ್ಟೆಗಳಿಗೆ ಬಹಳ ಮಹತ್ವ ನೀಡುತ್ತಾರೆ. ಅವರ ಆಯ್ಕೆಗಳು ಚೆನ್ನಾಗಿ ಇರುತ್ತದೆ'' ಎಂದು ಅಲ್ಲು ಅರ್ಜುನ್ ತಿಳಿಸಿದ್ದಾರೆ.

Allu Arjun Liked Ranveer Singh Dressing Style

ಬಾಲಿವುಡ್ ನಟಿಯರ ಪೈಕಿ ಸೋನಮ್ ಕಪೂರ್ ಸ್ಟೈಲ್ ಅಲ್ಲು ಅರ್ಜುನ್ ರಿಗೆ ಬಹಳ ಇಷ್ಟವಂತೆ. ಅಲ್ಲು ಅರ್ಜುನ್ ರನ್ನು ಸ್ಟೈಲಿಷ್ ಸ್ಟಾರ್ ಎಂದು ಕರೆಯುತ್ತಾರೆ ಹೀಗಿರುವಾಗ, ಸೋನಮ್ ಸ್ಟೈಲ್ ಗೆ ಅಲ್ಲು ಅರ್ಜುನ್ ಬೋಲ್ಡ್ ಆಗಿದ್ದಾರೆ.

ಅಲ್ಲು ಅರ್ಜುನ್ ನಟನೆಯ 'ಅಲಾ ವೈಕುಂಠಪುರಮುಲೋ' ಸಿನಿಮಾ ಜನವರಿ 12 ರಂದು ಬಿಡುಗಡೆ ಆಗುತ್ತಿದೆ.

More from Filmibeat

English summary
Allu Arjun liked Ranveer Singh dressing style.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X