'ಅಮರ್' ಚಿತ್ರದ ಬಿಡುಗಡೆ ದಿನಾಂಕ ಅಧಿಕೃತ ಘೋಷಣೆ

Recommended Video

Amar Kannada Movie: ಮಗನ ಚಿತ್ರಕ್ಕೆ ದಿನಗಣನೆ ಶುರು | FILMIBEAT KANNADA

ಅಭಿಷೇಕ್ ಅಂಬರೀಶ್ ನಟನೆಯ ಮೊದಲ ಸಿನಿಮಾದ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. 'ಅಮರ್' ಚಿತ್ರ ಮುಂದಿನ ತಿಂಗಳ 31 ರಂದು ಬಿಡುಗಡೆಯಾಗುತ್ತಿದೆ.

ವಿಶೇಷ ಅಂದರೆ, ಮೇ 29 ಅಂಬರೀಶ್ ಅವರ ಹುಟ್ಟುಹಬ್ಬ. ಅದೇ ವಿಶೇಷವಾಗಿ ಅವರ ಮಗನ ಸಿನಿಮಾ ಮೇ 31 ರಂದು ತೆರೆಗೆ ಬರುತ್ತಿದೆ. ರೆಬಲ್ ಸ್ಟಾರ್ ಕನಸು ಈ ಮೂಲಕ ಈಡೇರುತ್ತಿದೆ.

ಅಂಬರೀಶ್ ತಮ್ಮ ಮಗನ ಸಿನಿಮಾ ನೋಡುವ ಆಸೆ ಇಟ್ಟುಕೊಂಡಿದ್ದರು. ಆದರೆ, ವಿಧಿಯ ಆಟದಿಂದ ಆ ಸಿನಿಮಾ ಬಿಡುಗಡೆಗೆ ಮೊದಲೇ ಅವರು ವಿಧಿವಶರಾದರು.

amar kannada movie will be releasing on may 31st

ಅಂದಹಾಗೆ, 'ಅಮರ್' ಅಭಿಷೇಕ್ ಅಂಬರೀಶ್ ನಟನೆಯ ಚೊಚ್ಚಲ ಸಿನಿಮಾ. ನಾಗಶೇಖರ್ ಈ ಸಿನಿಮಾದ ನಿರ್ದೇಶನ ಮಾಡಿದ್ದಾರೆ. ಸಿನಿಮಾದ ಸೆನ್ಸಾರ್ ಇತ್ತೀಚಿಗಷ್ಟೆ ಆಗಿದ್ದು, ಯು ಎ ಪ್ರಮಾಣ ಪತ್ರ ಸಿಕ್ಕಿದೆ.

ತಾನ್ಯ ಹೂಪ್ ಸಿನಿಮಾದ ನಾಯಕಿಯಾಗಿದ್ದಾರೆ. ಚಿತ್ರದ ಅತಿಥಿ ಪಾತ್ರದಲ್ಲಿ ನಟ ದರ್ಶನ್ ನಟಿಸಿದ್ದಾರೆ. ಅರ್ಜುನ್ ಜನ್ಯ ಸಿನಿಮಾಗೆ ಸಂಗೀತ ನೀಡಿದ್ದಾರೆ.

More from Filmibeat

English summary
Actor Abhishek Ambareesh's 'Amar' kannada movie will be releasing on may 31st. Arjun Janya composed music for 'Amar'.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X