ಅಪ್ಪಟ ಅಭಿಮಾನಿ ನಿಧನದಿಂದ ಬೇಸರಗೊಂಡ ಅಂಬರೀಶ್

Recommended Video

ಅಂಬಿ ಅಭಿಮಾನಿ ಇನ್ನಿಲ್ಲ..! | Filmibeta Kannada

ರೆಬೆಲ್ ಸ್ಟಾರ್ ಅಂಬರೀಶ್ ಎಷ್ಟೇ ಬೈಯ್ದರು ಅವರ ಅಭಿಮಾನಿಗಳು ಮಾತ್ರ ಅವರನ್ನ ಇಷ್ಟಪಡುವುದು ಸ್ವಲ್ಪವೂ ಕಮ್ಮಿ ಮಾಡಲ್ಲ. ಅದಕ್ಕೆ ಅಂಬಿಗೂ ಅವರ ಅಭಿಮಾನಿಗಳು ಅಂದ್ರೆ ಸಿಕ್ಕಾಪಟ್ಟೆ ಇಷ್ಟ.

ಇಂತಹ ಅಂಬಿಯ ಅಭಿಮಾನಿ ಬಳಗದಲ್ಲಿದ್ದ ಅಪ್ಪಟ ಅಭಿಮಾನಿ ಅಂಬಿ ರಫಿವುಲ್ಲಾ ಅವರು ಇತ್ತೀಚಿಗಷ್ಟೆ ನಿಧನರಾಗಿದ್ದಾರೆ. ಈ ಸುದ್ದಿ ಕೇಳಿ ಸ್ವತಃ ಅಂಬರೀಶ್ ಅವರು ತುಂಬಾ ಬೇಸರ ಮಾಡಿಕೊಂಡಿದ್ದಾರಂತೆ.

Ambareesh fan Ambi rafiullah died

ಅಂಬರೀಶ್ ಅವರ ಪತ್ನಿ ಸುಮಲತಾ ಅವರು ಈ ಬಗ್ಗೆ ಟ್ವಿಟ್ಟರ್ ನಲ್ಲಿ ಸಂತಾಪ ಸೂಚಿಸಿದ್ದರು. ಇನ್ನು ಇತ್ತೀಚಿಗಷ್ಟೆ ಅಂಬರೀಶ್ ಅವರ ಪುತ್ರ ಅಭಿಷೇಕ್ ತಮ್ಮ ಹುಟ್ಟುಹಬ್ಬವನ್ನ ಆಚರಿಸಿಕೊಂಡಿದ್ದರು.

ಈ ವೇಳೆ ಮಾತನಾಡಿದ್ದ ಅವರು, ''ನಮ್ಮ ತಂದೆಯವರ ಅಭಿಮಾನಿಯೊಬ್ಬರು ನಿಧನರಾಗಿದ್ದಾರೆ. ಹಾಗಾಗಿ, ನನಗೂ ಬರ್ತಡೇ ಆಚರಿಸಿಕೊಳ್ಳುವುದಕ್ಕೆ ಬೇಸರವಾಗುತ್ತಿದೆ. ಸದ್ಯದಲ್ಲೇ ಅವರ ಮನೆಗೆ ಹೋಗಿ ಬರಬೇಕು ಎಂದುಕೊಂಡಿದ್ದೇವೆ'' ಎಂದು ಹೇಳಿದ್ದರು.

ಅಂಬಿ ರಫಿವುಲ್ಲಾ ಅವರ ನಿಧನದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಇನ್ನುಳಿದಂತೆ 'ಅಂಬಿ ನಿಂಗ್ ವಯಸ್ಸಾಯ್ತೋ' ಸಿನಿಮಾ ಬಿಡುಗಡೆಯಾಗಿದ್ದು ರಾಜ್ಯಾದ್ಯಂತ ಯಶಸ್ವಿಯಾಗಿ ಪ್ರದರ್ಶನವಾಗ್ತಿದೆ.

More from Filmibeat

English summary
Rebel star ambarish fan Ambi rafiullah is no more. ambarish wife sumalatha has share this news in twitter.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X