ದರ್ಶನ್ ಪಾಲಿನ ರಿಯಲ್ 'ಯಜಮಾನ' ಇವರೊಬ್ಬರೇ

Recommended Video

Yajamana Movie : ಇವರ ಪಾಲಿಗೆ ರಿಯಲ್ ಯಜಮಾನ ಯಾರು ಎಂದು ಬಯಲು ಮಾಡಿದ ದರ್ಶನ್ | FILMIBEAT KANNADA

ದರ್ಶನ್ 'ಯಜಮಾನ' ಟೈಟಲ್ ನಲ್ಲಿ ಸಿನಿಮಾ ಮಾಡುತ್ತಿದ್ದಾರೆ. ಅಭಿಮಾನಿಗಳ ಪಾಲಿಗೆ ಅವರೇ ಯಜಮಾನ ಆಗಿದ್ದಾರೆ. ಆದರೆ, ದರ್ಶನ್ ಪಾಲಿನ 'ಯಜಮಾನ' ಯಾರು ಎನ್ನುವುದನ್ನು ಅವರೇ ತಿಳಿಸಿದ್ದಾರೆ.

ನಿನ್ನೆ ನಡೆದ ಚಿತ್ರದ ಪತ್ರಿಕಾಗೋಷ್ಠಿ ಕಾರ್ಯಕ್ರಮದಲ್ಲಿ ದರ್ಶನ್ ಅನೇಕ ವಿಷಯಗಳನ್ನು ಹಂಚಿಕೊಂಡರು. ಈ ವೇಳೆ ನಿಮ್ಮ ಜೀವನದಲ್ಲಿ 'ಯಜಮಾನ' ಯಾರು ಎನ್ನುವ ಪ್ರಶ್ನೆಗೆ ಪಟ್ ಅಂತ ದರ್ಶನ್ ಹೇಳಿದ್ದು, ಅಂಬರೀಶ್ ಅವರ ಹೆಸರನ್ನು.

''ಅಂಬರೀಶ್ ಸರ್ ನಮ್ಮ ಯಜಮಾನರು'' ಎಂದು ಹೇಳುವ ಮೂಲಕ ದರ್ಶನ್ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದರು. ''ಈ ಚಿತ್ರದ ಸಮಯದಲ್ಲಿ ಅವರು ಇಲ್ಲ, ಅಂಬರೀಶ್ ಸರ್ ಅವರನ್ನು ತುಂಬ ಮಿಸ್ ಮಾಡಿಕೊಳ್ಳುತ್ತೇನೆ.'' ಎಂದರು ದರ್ಶನ್.

ambareesh is darshans real life yajamana

ದರ್ಶನ್ 'ಯಜಮಾನ' ಚಿತ್ರದ ಚಿತ್ರೀಕರಣಕ್ಕಾಗಿ ವಿದೇಶಕ್ಕೆ ಹೋದಾಗ ಅಂಬರೀಶ್ ಗಿಫ್ಟ್ ತೆಗೆದುಕೊಂಡು ಬಾ ಎಂದಿದ್ದರಂತೆ. ಆದರೆ, ದರ್ಶನ್ ಬರುವ ಮೊದಲೇ ಅಂಬರೀಶ್ ಎಲ್ಲರನ್ನು ಬಿಟ್ಟು ಅಗಲಿದ್ದು ನೋವಿನ ಸಂಗತಿ.

More from Filmibeat

English summary
Actor Ambareesh is Darshan's real life Yajamana.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X