'ತಾರಕಾಸುರ' ಚಿತ್ರದ ಹಾಡು ಬಿಡುಗಡೆ ಮಾಡಿದ ಜಲೀಲ

By Pavithra

ರೋರಿಂಗ್ ಸ್ಟಾರ್ ಶ್ರೀ ಮುರಳಿ ಅಭಿನಯದ 'ರಥಾವರ' ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದ ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ಡೈರೆಕ್ಟ್ ಮಾಡಿರುವ ಹೊಸ ಸಿನಿಮಾ 'ತಾರಕಾಸುರ'. ನವ ನಾಯಕ ವೈಭವ್ ಅವರನ್ನು 'ತಾರಕಾಸುರ' ಚಿತ್ರದ ಮೂಲಕ ಚಿತ್ರರಂಗಕ್ಕೆ ಪರಿಚಯ ಮಾಡುತ್ತಿದ್ದಾರೆ.

'ತಾರಕಾಸುರ' ಚಿತ್ರದ ಒಂದು ಹಾಡನ್ನು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಡಿದ್ದು ಈ ವಿಶೇಷ ಹಾಡನ್ನು ನಟ ಅಂಬರೀಶ್ ಹಾಗ ಸುಮಲತಾ ಅಂಬರೀಶ್ ಇಂದು (ಸೆಪ್ಟೆಂಬರ್ 3 ರಂದು) ಬಿಡುಗಡೆ ಮಾಡಿದ್ದಾರೆ.

Ambarish and Sumalatha released the song from Tarakasura Kannada movie

ನಟ ವೈಭವ್ ಜೊತೆಯಾಗಿ ನಟಿ ಮಾನ್ವಿತಾ ಹರೀಶ್ 'ತಾರಕಾಸುರ' ಸಿನಿಮಾದಲ್ಲಿ ಅಭಿನಯ ಮಾಡಿದ್ದು ಚಿತ್ರವನ್ನು ವೈಭವ್ ಅವರ ತಂದೆ ನರಸಿಂಹಲೂ ನಿರ್ಮಾಣ ಮಾಡಿದ್ದಾರೆ. ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ನಲ್ಲಿ ಬ್ಯುಸಿ ಆಗಿರುವ ಚಿತ್ರತಂಡ ಇನ್ನು ಕೆಲವೇ ದಿನಗಳಲ್ಲಿ 'ತಾರಕಾಸುರ' ಸಿನಿಮಾವನ್ನು ರಿಲೀಸ್ ಮಾಡಲು ಸಿದ್ದತೆ ಮಾಡಿಕೊಂಡಿದೆ.

Ambarish and Sumalatha released the song from Tarakasura Kannada movie

ಧರ್ಮ ವಿಶ್ ಸಂಗೀತ ಸಂಯೋಜನೆ, ಪ್ರದೀಪ್ ಗೌಡ ಕ್ಯಾಮೆರಾ ವರ್ಕ್ ಚಿತ್ರಕ್ಕಿದ್ದು 'ರಥಾವರ' ಸಿನಿಮಾದ ನಂತರ ಮತ್ತೆ ವಿಭಿನ್ನ ಎನ್ನಿಸುವ ಕಥೆಯನ್ನು ತೆರೆ ಮೇಲೆ ತರುವ ಪ್ರಯತ್ನ ಮಾಡಿದ್ದಾರಂತೆ ನಿರ್ದೇಶಕರು.

More from Filmibeat

English summary
Kannada artist Ambarish and Sumalatha released the song from Tarakasura Kannada movie. Shivaraj Kumar has sing song for Tarakasura cinema.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X