ಅಂಬರೀಶ್ ಕನಸಿನ ಮನೆಯಲ್ಲಿ ಗೃಹ ಪ್ರವೇಶ ಪೂಜೆ
Recommended Video
Ambareesh: ಅಂಬರೀಶ್‍ಗೂ, ಆ ಮನೆಗೂ ಇತ್ತು 29 ವರ್ಷದ ಬಾಂಡಿಂಗ್
ರೆಬೆಲ್ ಸ್ಟಾರ್ ಅಂಬರೀಶ್ ಕೊನೆಯ ದಿನಗಳನ್ನ ತಮ್ಮ ಜೆಪಿ ನಗರದ ಮನೆಯಲ್ಲಿ ಕಳೆಯಲು ಆಗಲಿಲ್ಲ ಎಂಬ ಬೇಸರ ಅವರಲ್ಲಿತ್ತು. ಮನೆಯ ನವೀಕರಣ ಮಾಡುತ್ತಿದ್ದ ಬೇರೆ ಮನೆಯಲ್ಲಿ ವಾಸವಿದ್ದರು. ಕೊನೆಗೂ ಕನಸಿನ ಮನೆಯ ನವೀಕರಣ ಕೆಲಸ ಮುಗಿಸಿ ಗೃಹ ಪ್ರವೇಶ ಮಾಡಲೇ ಇಲ್ಲ ಅಂಬಿ.
ಇದೀಗ, ಅಂಬಿಯ ಕನಸಿನ ಮನೆಯ ಸಂಪೂರ್ಣ ಕೆಲಸ ಮುಗಿದಿದೆ. ಸಂಪ್ರದಾಯವಾಗಿ ಪೂಜೆ ಮಾಡಿದ ಅಂಬಿ ಪತ್ನಿ ಸುಮಲತಾ ಮತ್ತು ಮಗ ಅಭಿಷೇಕ್ ಗೃಹ ಪ್ರವೇಶ ಮಾಡಿದ್ದಾರೆ.
ಹೌದು, ಜೆಪಿ ನಗರದಲ್ಲಿರುವ ಅಂಬರೀಶ್ ಮನೆ ಪ್ರವೇಶ ಮಾಡುವುದಕ್ಕೆ ಮುಂಚೆ ಶಾಸ್ತ್ರೋಕ್ತವಾಗಿ ಪೂಜೆ ಮಾಡಲಾಯ್ತು. ಅದ್ಧೂರಿಯಾಗಿ ಕಾರ್ಯಕ್ರಮ ಮಾಡದೇ ಹೊದರು, ಸರಳವಾಗಿ ಪೂಜೆ ಮಾಡಿ ಮನೆ ಪ್ರವೇಶ ಮಾಡಿದ್ದಾರೆ.

ಮಂಡ್ಯ ಚುನಾವಣೆಯಲ್ಲಿ ಇಷ್ಟು ದಿನ ಬ್ಯುಸಿ ಇದ್ದ ಸುಮಲತಾ ಅವರು, ಎಲೆಕ್ಷನ್ ಮುಗಿಸಿ ತಮ್ಮ ಮನೆಯ ಕಡೆ ಗಮನ ಹರಿಸಿದ್ದಾರೆ. ಅಂಬರೀಶ್ ಅವರ ಆಸೆಯಂತೆ ಮನೆಯನ್ನ ನವೀಕರಣ ಮಾಡಿಸಿ, ಈಗ ಅಂತಿಮ ರೂಪ ನೀಡಿದ್ದಾರೆ.
More from Filmibeat
English summary
Rebel star ambarish jp nagar house renovation work has completed. today Sumalatha and abhishek done pooja at home.


Click it and Unblock the Notifications











