For Quick Alerts
  ALLOW NOTIFICATIONS  
  For Daily Alerts

  ಕಂಠೀರವ ಸ್ಟುಡಿಯೋದಲ್ಲಿ ಅಂಬಿ ಅಂತ್ಯಕ್ರಿಯೆಗೆ ಸಕಲ ಸಿದ್ದತೆ

  |
  Ambareesh Anthima Yatra: ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಅಂತಿಮ ವಿಧಾನ ಆರಂಭ

  ಅಂಬರೀಶ್ ಪಾರ್ಥಿವ ಶರೀರ ಕಂಠೀರವ ಸ್ಟುಡಿಯೋ ತಲುಪಿದ್ದು, ಈಗಾಗಲೇ ಸಂಪ್ರದಾಯವಾಗಿ ಎಲ್ಲ ಸಿದ್ದತೆಗಳನ್ನ ಮಾಡಿಕೊಳಲಾಗಿದೆ. 500 ಕೆಜಿಯ 300 ಶ್ರೀಗಂಧದ ಕಟ್ಟಿಗೆ ಬಳಸಿ ಚಿತೆ ನಿರ್ಮಾಣ ಮಾಡಲಾಗಿದೆ. ಹುಣಸೆ, ನೀಲಗಿರಿ, ಸಾಮೆ, ಸರ್ವೆ ಮರದ ಕಟ್ಟಿಗೆಯೂ ಬಳಕೆ ಮಾಡಿದ್ದಾರೆ. ಜೊತೆಗೆ 30 ಕೆಜಿ ಕರ್ಪೂರ ಬಳಸಿದ್ದಾರೆ

  ನಟ ದರ್ಶನ್, ಶಿವರಾಜ್ ಕುಮಾರ್, ಅರ್ಜುನ್ ಸರ್ಜಾ, ದೊಡ್ಡಣ್ಣ, ಜಯಮಾಲ, ಗಾಯಕ ವಿಜಯ ಪ್ರಕಾಶ್, ಸಾಧು ಕೋಕಿಲಾ, ಜಯಪ್ರದ, ಧ್ರುವ ಸರ್ಜಾ ಸೇರಿದಂತೆ ಹಲವು ಸಿನಿಕಲಾವಿದರು ಅಂಬಿ ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.

  Live Updates 'ಅಮರನಾಥ'ನ ಅಂತಿಮ ಯಾನ ಆರಂಭ

  ಶಿವಣ್ಣ, ಪುನೀತ್ ರಾಜ್ ಕುಮಾರ್, ಜಗ್ಗೇಶ್, ಶ್ರೀನಾಥ್, ದುನಿಯಾ ವಿಜಿ, ಜೈ ಜಗದೀಶ್, ಅಜಯ್ ರಾವ್, ಗುರುಕಿರಣ್, ರಂಗಾಯಣ ರಘು, ಆದಿತ್ಯ, ಪ್ರೇಮ್, ಜೋಗಿ ಪ್ರೇಮ್, ಅನಿರುದ್ಧ್ ಸೇರಿ ಇಡೀ ತಾರಾಬಳಗವೇ ಅಂಬಿ ಅಂತಿಮಯಾತ್ರೆಯಲ್ಲಿ ಭಾಗಿಯಾಗಿದ್ದಾರೆ.

  English summary
  Rebel star ambarish's final journey begins. Cremation to take place around 4 pm.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X