twitter
    For Quick Alerts
    ALLOW NOTIFICATIONS  
    For Daily Alerts

    ಅಂಬರೀಶ್ ಮಗನ ಚೊಚ್ಚಲ ಚಿತ್ರದ ಟೈಟಲ್ ಬಗ್ಗೆ ಹೊಸ ಸುದ್ದಿ

    By Bharath Kumar
    |

    Recommended Video

    ಅಂಬರೀಶ್ ಮಗನ ಚಿತ್ರದ ಟೈಟಲ್ ಬಗ್ಗೆ ಹೊಸ ಸುದ್ದಿ! | Filmibeat Kannada

    'ಅಂಬಿ ನಿಂಗ್ ವಯಸಾಯ್ತೋ' ಚಿತ್ರದಲ್ಲಿ ರೆಬಲ್ ಸ್ಟಾರ್ ಅಂಬರೀಶ್ ಬ್ಯುಸಿಯಾಗಿದ್ದಾರೆ. ಈ ಚಿತ್ರದ ಜೊತೆ ಅಂಬರೀಶ್ ಅವರ ಮಗನ ಸಿನಿಮಾ ಬಗ್ಗೆ ಕೂಡ ದೊಡ್ಡ ಮಟ್ಟದ ಕುತೂಹಲ ಹುಟ್ಟುಹಾಕಿದೆ.

    ಎಲ್ಲ ಅಂದುಕೊಂಡಂತೆ ಆದ್ರೆ, ಮಾರ್ಚ್ ತಿಂಗಳಲ್ಲಿ ಅಂಬಿ ಮಗನ ಮೊದಲ ಸಿನಿಮಾ ಸೆಟ್ಟೇರಲಿದೆ ಎನ್ನಲಾಗಿದೆ. ಈಗಾಗಲೇ ಚಿತ್ರದ ನಿರ್ದೇಶಕ, ನಿರ್ಮಾಪಕರು ಅಂತಿಮವಾಗಿದ್ದು, ಕಲಾವಿದರ ಆಯ್ಕೆಯಲ್ಲಿದೆ ಚಿತ್ರತಂಡ.

    ಈ ಮಧ್ಯೆ ಅಭಿಷೇಕ್ ಅಂಬರೀಶ್ ಅವರ ಚೊಚ್ಚಲ ಚಿತ್ರಕ್ಕೆ 'ಜಲೀಲಾ' ಎಂದು ಟೈಟಲ್ ಇಡಲು ಚಿಂತಿಸಲಾಗಿತ್ತು. ಆದ್ರೀಗ, ಮತ್ತೊಂದು ಹೆಸರು ಕೇಳಿ ಬರುತ್ತಿದೆ. 'ಜಲೀಲಾ' ಟೈಟಲ್ ಬದಲು 'ಅಮರ್' ಎಂದು ಹೆಸರಿಡಲು ಯೋಜನೆ ಮಾಡಲಾಗುತ್ತಿದೆಯಂತೆ.

    ಅಂಬಿ ಮಗನ ಚೊಚ್ಚಲ ಚಿತ್ರದಲ್ಲಿ ಮತ್ತೊಂದು ಟ್ವಿಸ್ಟ್.! ಅಂಬಿ ಮಗನ ಚೊಚ್ಚಲ ಚಿತ್ರದಲ್ಲಿ ಮತ್ತೊಂದು ಟ್ವಿಸ್ಟ್.!

    Ambarish's son Abhishek's debut film titled Amar

    ಅಂಬರೀಶ್ ಅವರ ಚಿತ್ರಗಳಲ್ಲಿಯೇ ಅಂಬಿ ಮಗನ ಚಿತ್ರಕ್ಕೆ ಟೈಟಲ್ ಹುಡುಕುತ್ತಿದೆಯಂತೆ. ಅದರಲ್ಲೂ 80ರ ದಶಕದ ಸೂಪರ್ ಹಿಟ್ ಸಿನಿಮಾ 'ಅಮರ್ ನಾಥ್' ಚಿತ್ರದ ಹೆಸರನ್ನೆ ಬಳಸಿಕೊಂಡು ಈಗ 'ಅಮರ್' ಎಂದು ಫೈನಲ್ ಮಾಡಲಾಗಿದೆಯಂತೆ.

    ಅಂಬಿ ಪುತ್ರನಿಗೆ 'ಒಡೆಯರ್' ಆಕ್ಷನ್ ಕಟ್: ದರ್ಶನ್ 'ಒಡೆಯರ್' ಏನಾಯ್ತು? ಅಂಬಿ ಪುತ್ರನಿಗೆ 'ಒಡೆಯರ್' ಆಕ್ಷನ್ ಕಟ್: ದರ್ಶನ್ 'ಒಡೆಯರ್' ಏನಾಯ್ತು?

    ಇನ್ನುಳಿದಂತೆ 'ಬಹುದ್ದೂರ್', 'ಭರ್ಜರಿ' ಖ್ಯಾತಿಯ ನಿರ್ದೇಶಕ ಚೇತನ್ ಕುಮಾರ್ ಈ ಚಿತ್ರಕ್ಕೆ ಆಕ್ಷನ್ ಕಟಗ್ ಹೇಳುವ ಸಾಧ್ಯತೆ ಇದೆ. ಸಂದೇಶ್ ನಾಗರಾಜ್ ಅವರ ನಿರ್ಮಾಣದಲ್ಲಿ ರೆಬಲ್ ಪುತ್ರನ ಎಂಟ್ರಿಯಾಗುವುದು ಬಹುತೇಕ ಖಚಿತವಾಗಿದೆ.

    English summary
    Actor-politician Ambarish's son Abhishek's debut film is likely to be titled as 'Amar'. Director Chethan Kumar of 'Bahaddur' and 'Bharjari' film has been chosen to direct Ambarish's son Abhishek's debut film. The film will be launched by February end or early March.
    Wednesday, February 14, 2018, 16:57
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X