ಅಂಬಿ ಚಿತ್ರದ ಜೊತೆಗೆ ರಶ್ಮಿಕಾ ಸಿನಿಮಾ ಮುಖಾಮುಖಿ

Recommended Video

ಎದುರುಬದುರಾದ ಅಂಬಿ ಹಾಗೂ ರಶ್ಮಿಕಾ..! | Filmibeat Kannada

'ಅಂಬಿ ನಿಂಗೆ ವಯಸ್ಸಾಯ್ತೋ' ಸಿನಿಮಾದ ಬಿಡುಗಡೆಯ ದಿನಾಂಕ ನಿಗದಿಯಾಗಿದೆ. ನಿನ್ನೆ ಚಿತ್ರದ ಆಡಿಯೋ ಹೊರಬಂದಿದ್ದು, ಸಿನಿಮಾ ಇದೇ ತಿಂಗಳ 28ಕ್ಕೆ ರಿಲೀಸ್ ಆಗುತ್ತಿದೆ.

ಅಂದಹಾಗೆ, 'ಅಂಬಿ ನಿಂಗೆ ವಯಸ್ಸಾಯ್ತೋ' ಚಿತ್ರದ ಎದುರು ಕನ್ನಡದ ಯಾವ ದೊಡ್ಡ ಸಿನಿಮಾಗಳು ಬಿಡುಗಡೆಯಾಗುತ್ತಿಲ್ಲ. ಚಿಕ್ಕ ಪುಟ್ಟ ಚಿತ್ರಗಳು ರಿಲೀಸ್ ಆಗಬಹುದು ಆದರೆ, ಅವುಗಳ ಬಿಡುಗಡೆಯ ದಿನಾಂಕ ಇನ್ನು ಅಂತಿಮವಾಗಿಲ್ಲ.

ambi ninge vaiyasayitho movie and devdas movie will be releasing on last week of september

ಹೀಗಿರುವಾಗ, ಅಂಬರೀಶ್ ಅವರ ಚಿತ್ರದ ಮುಂದೆ ನಟಿ ರಶ್ಮಿಕಾ ಮಂದಣ್ಣ ಅವರ ಸಿನಿಮಾ ಬಿಡುಗಡೆಯಾಗುತ್ತಿದೆ. ರಶ್ಮಿಕಾ ಅವರ ಹೊಸ ತೆಲುಗು ಚಿತ್ರ 'ದೇವ್ ದಾಸ್' ಸಹ ಸಪ್ಟೆಂಬರ್ 27ಕ್ಕೆ ತೆರೆಗೆ ಬರುತ್ತಿದೆ. ಒಂದೇ ಸಮಯದಲ್ಲಿ ಈ ಎರಡು ಚಿತ್ರಗಳು ಮುಖಾಮುಖಿ ಆಗುತ್ತಿವೆ.

ambi ninge vaiyasayitho movie and devdas movie will be releasing on last week of september

ಅಂದಹಾಗೆ, 'ದೇವ್ ದಾಸ್' ಸಿನಿಮಾದಲ್ಲಿ ಪೂಜಾ ಎಂಬ ಪಾತ್ರವನ್ನು ರಶ್ಮಿಕಾ ನಿರ್ವಹಿಸುತ್ತಿದ್ದಾರೆ. ಇದು ಅವರ ಮೂರನೇ ತೆಲುಗು ಸಿನಿಮಾವಾಗಿದೆ. ತಮ್ಮ ಪಾತ್ರದ ಫಸ್ಟ್ ಲುಕ್ ಅನ್ನು ಟ್ವಿಟ್ಟರ್ ಖಾತೆಯಲ್ಲಿ ಅವರು ಹಂಚಿಕೊಂಡಿದ್ದಾರೆ.

More from Filmibeat

English summary
Actor Ambareesh's 'Ambi Ninge Vaiyasayitho' kannada movie and actress Rashmika Mandanna 'Devdas' telugu movie will be releasing on last week of September.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X