ವಯಸ್ಸಾದ್ರು ಅಂಬಿ ಕ್ರೇಜ್ ಕರಗಿಲ್ಲ ಎನ್ನುವುದಕ್ಕೆ ಇದೇ ಸಾಕ್ಷಿ
Recommended Video

AmbiNingVayassaytho Jaleela: Jaleela song review.! | Filmibeat Kannada
ನಟ ಅಂಬರೀಶ್ ಈಗ ಮತ್ತೆ ತಮ್ಮ ಅಭಿಮಾನಿಗಳ ಮನಸ್ಸಿಗೆ ತೃಪ್ತಿಯಾಗುವಂತಹ ಸಿನಿಮಾ ಮಾಡಿದ್ದಾರೆ. 'ಅಂಬಿ ನಿಂಗೆ ವಯಸ್ಸಾಯ್ತೋ' ಮೂಲಕ ಮತ್ತೆ ಹೀರೋ ಆಗಿರುವ ಅಂಬರೀಶ್ ಹೊಸ ಕ್ರೇಜ್ ಸೃಷ್ಟಿ ಮಾಡಿದ್ದಾರೆ.
ನಿನ್ನೆ 'ಅಂಬಿ ನಿಂಗೆ ವಯಸ್ಸಾಯ್ತೋ' ಸಿನಿಮಾದ ಮೊದಲ ಬಿಡುಗಡೆಯಾಗಿತ್ತು. ಈ ಹಾಡು ಈಗ ಯೂ ಟ್ಯೂಬ್ ನಲ್ಲಿ ಹಿಟ್ ಆಗಿದೆ. ಈ ಹಾಡು ಸದ್ಯ 5ನೇ ಟ್ರೆಂಡಿಂಗ್ ವಿಡಿಯೋ ಆಗಿದೆ. ರಿಲೀಸ್ ಆದ 15 ಗಂಟೆಗಳ ಒಳಗೆ ಎರಡುವರೆ ಲಕ್ಷಕ್ಕೂ ಹೆಚ್ಚು ಜನರು ಹಾಡನ್ನು ವೀಕ್ಷಿಸಿದ್ದಾರೆ.
ಹಾಡಿಗೆ ಯೂ ಟ್ಯೂಬ್ ನಲ್ಲಿ ಬಂದಿರುವ ಬಹುತೇಕ ಕಮೆಂಟ್ಸ್ ಗಳು ಪಾಸಿಟಿವ್ ಆಗಿದೆ. ಎಲ್ಲರಿಗೂ ಈ ಹಾಡು ತುಂಬ ಇಷ್ಟ ಆಗದೆ. ಅರ್ಜುನ್ ಜನ್ಯ ಸಂಗೀತದ ಜೊತೆಗೆ ಮತ್ತೆ ವಿಜಯ್ ಪ್ರಕಾಶ್ ಧ್ವನಿ ಸೇರಿ ಮತ್ತೆರಿಸಿದೆ. ಪ್ರೇಮ್ ಈ ಹಾಡನ್ನು ಬರೆದಿದ್ದಾರೆ.

'ಅಂಬಿ ನಿಂಗೆ ವಯಸ್ಸಾಯ್ತೋ' ತಮಿಳಿನ 'ಪವರ್ ಪಾಂಡಿ' ಸಿನಿಮಾದ ರಿಮೇಕ್ ಆಗಿದೆ. ಅಂಬರೀಶ್ ಜೊತೆಗೆ ಸುದೀಪ್, ಸುಹಾಸಿನಿ, ಶೃತಿ ಹರಿಹರನ್ ಹಾಗೂ ದೊಡ್ಡಣ್ಣ ಚಿತ್ರದಲ್ಲಿ ನಟಿಸಿದ್ದಾರೆ.
More from Filmibeat
English summary
Actor Ambareesh's 'Ambi Ninge Vaiyasayitho' movie 1st song trending in youtube. The movie is a remake of tamil movie 'Power Pandi'.
sudeep ambareesh suhasini shruthi hariharan sandalwood ಸುದೀಪ್ ಅಂಬರೀಶ್ ಶೃತಿ ಹರಿಹರನ್ ಸುಹಾಸಿನಿ ಸ್ಯಾಂಡಲ್ ವುಡ್


Click it and Unblock the Notifications











