ಅಂಬಿ ಹಾಡುಗಳಿಗಾಗಿ ಕಾಯುತ್ತಿದ್ದವರಿಗೆ ಬಂತು ಸಿಹಿ ಸುದ್ದಿ

By Naveen

Recommended Video

ನಾಳೆ ನೀವು ಅಂಬಿ ಜಲೀಲಾ ಆಗೋದನ್ನ ನೋಡಬಹುದು..! | Filmibeat Kannada

'ಅಂಬಿ ನಿಂಗೆ ವಯಸ್ಸಾಯ್ತೋ' ಸಿನಿಮಾದ ಆಡಿಯೋ ಬಿಡುಗಡೆಯ ದಿನಾಂಕ ಮುಂದಕ್ಕೆ ಹೋಗುತ್ತಲೆ ಇತ್ತು. ಅಂಬಿ ಫ್ಯಾನ್ಸ್ ಹಾಡುಗಳನ್ನು ಕೇಳಲು ಕಾಯುತ್ತಲೇ ಇದ್ದರೂ. ಇದೀಗ ಅಂತಹ ಅಭಿಮಾನಿಗಳಿಗೆ ಒಂದು ಸಿಹಿ ಸುದ್ದಿ ಸಿಕ್ಕಿದೆ. ಈಗ ಸಿನಿಮಾದ ಮೊದಲ ಹಾಡಿನ ಬಿಡುಗಡೆಯ ದಿನಾಂಕ ಅನೌನ್ಸ್ ಆಗಿದೆ.

ನಾಳೆ (ಆಗಸ್ಟ್ 31) ರಂದು 'ಅಂಬಿ ನಿಂಗೆ ವಯಸ್ಸಾಯ್ತೋ' ಸಿನಿಮಾದ ಮೊದಲ ಹಾಡು ಬಿಡುಗಡೆಯಾಗಲಿದೆ. ವಿಶೇಷ ಅಂದರೆ, 'ಜಲೀಲಾ..' ಎಂಬ ಹಾಡು ಇದಾಗಿದೆ. 'ನಾಗರಹಾವು' ಸಿನಿಮಾದಿಂದ ಜಲೀಲಾ ಎಂದು ಫೇಮಸ್ ಆಗಿರುವ ರೆಬಲ್ ಸ್ಟಾರ್ ಈಗ ಅದೇ ಹಾಡಿಗೆ ಕುಣಿದಿದ್ದಾರೆ.

ಅಂಬರೀಶ್ ಅವರ ಅಭಿಮಾನಿಗಳನ್ನು ಮನಸಿನಲ್ಲಿ ಇಟ್ಟುಕೊಂಡು ಈ ಹಾಡು ಮಾಡಿದ ಹಾಗಿದೆ. ಅಂದಹಾಗೆ, ಅದ್ದೂರಿಯಾಗಿ ಕಾರ್ಯಕ್ರಮ ಮೂಲಕ ಆಡಿಯೋ ರಿಲೀಸ್ ಮಾಡುವ ಪ್ಲಾನ್ ನಲ್ಲಿ ಇದ್ದ ಚಿತ್ರತಂಡ ಈಗ ಮೊದಲ ಹಾಡನ್ನು ಅಂತರ್ಜಾಲದಲ್ಲಿ ಬಿಡುಗಡೆ ಮಾಡುತ್ತಿದೆ.

Ambi Ninge Vaiyasayitho movie 1st song will be releasing tomorrow

ಅರ್ಜುನ್ ಜನ್ಯ ಸಿನಿಮಾಗೆ ಸಂಗೀತ ನೀಡಿದ್ದಾರೆ. ಗುರುದತ್ತ ಗಾಣಿಗ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಜಾಕ್ ಮಂಜು ಬಂಡವಾಳ ಹಾಕಿದ್ದಾರೆ. ಚಿತ್ರಕಥೆ ಬರೆದಿರುವ ಕಿಚ್ಚ ಸುದೀಪ್ ಚಿತ್ರದಲ್ಲಿ ಒಂದು ಪಾತ್ರದಲ್ಲಿ ನಟಿಸಿದ್ದಾರೆ. ಸುಹಾಸಿನಿ ಹಾಗೂ ಶೃತಿ ಹರಿಹರನ್ ನಾಯಕಿಯರಾಗಿದ್ದಾರೆ.

More from Filmibeat

English summary
Actor Ambareesh's 'Ambi Ninge Vaiyasayitho' movie 1st song will be releasing tomorrow. The movie is a remake of tamil movie 'Power Pandi'.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X