ಕಿಚ್ಚನ ಆಟೋಗ್ರಾಫ್ ಬೇಕು, ಅವ್ರ ಜೊತೆ ಸಿನಿಮಾ ನೋಡಬೇಕು ಅಂದ್ರೆ ಇಷ್ಟು ಮಾಡಿ

Recommended Video

ಮತ್ತೊಂದು ಹೊಸ ಚಾಲೆಂಜ್ ಹಾಕಿದ ಕಿಚ್ಚ ಸುದೀಪ್..! | Filmibeta kannada

ನಟ ಕಿಚ್ಚ ಸುದೀಪ್ ಜೊತೆಗೆ ಒಂದು ಸಿನಿಮಾ ನೋಡುವ ಆಸೆ ನಿಮಗೆ ಇದ್ಯಾ. ಅವರ ಆಟೋಗ್ರಾಫ್ ನಿಮಗೆ ಬೇಕಿದ್ಯಾ ಹಾಗದ್ರೆ, ಅದೆರಡು ನೆರವೇರುವ ಸಮಯ ಈಗ ಬಂದಿದೆ.

ರೆಬಲ್ ಸ್ಟಾರ್ ಅಂಬರೀಶ್ ಹಾಗೂ ಸುದೀಪ್ ನಟನೆಯ 'ಅಂಬಿ ನಿಂಗೆ ವಯಸ್ಸಾಯ್ತೋ' ಚಿತ್ರ ಇದೇ ತಿಂಗಳ 27ರಂದು ಬಿಡುಗಡೆಯಾಗುತ್ತಿದೆ. ಈ ಚಿತ್ರತಂಡ ಈಗ ವಿಭಿನ್ನ ರೀತಿಯಲ್ಲಿ ಸಿನಿಮಾವನ್ನು ಜನರಿಗೆ ತಲುಪಿಸುತ್ತಿದೆ.

Ambi Ninge Vaiyasayitho movie teams different promotion

ಹೌದು, ನೀನು ನಿಮ್ಮ ತಂದೆಯ ಜೊತೆಗೆ ತೆಗೆಸಿಕೊಂಡ ಫೋಟೋವನ್ನು ವಾಟ್ಸ್ ಅಪ್ ನಂಬರ್ ಗೆ ಕಳುಹಿಸಬಹುದಾಗಿದೆ. ಇವುಗಳಲ್ಲಿ 250 ಫೋಟೋಗಳನ್ನು ಆಯ್ಕೆ ಮಾಡಲಾಗುತ್ತಿದೆ. ಆ ಅದೃಷ್ಟಶಾಲಿ ಅಪ್ಪ ಮಗ/ಮಗಳ ಜೋಡಿಗೆ ಚಿತ್ರತಂಡದೊಂದಿಗೆ ಸಿನಿಮಾ ನೋಡುವ ಅವಕಾಶ ಸಿಗಲಿದೆ. ಸಿನಿಮಾ ನೋಡುವುದರ ಜೊತೆಗೆ ಆ 250 ಜನರಿಗೆ ಸುದೀಪ್ ಅವರ ಆಟೋಗ್ರಾಫ್ ದೊರೆಯಲಿದೆ.

Ambi Ninge Vaiyasayitho movie teams different promotion

ಅಂದಹಾಗೆ, 'ಅಂಬಿ ನಿಂಗೆ ವಯಸ್ಸಾಯ್ತೋ' ಸಿನಿಮಾವನ್ನು ಗುರುದತ್ತ ಗಾಣಿಗ ನಿರ್ದೇಶನ ಮಾಡಿದ್ದಾರೆ. ಜಾಕ್ ಮಂಜು ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಸುದೀಪ್ ಚಿತ್ರಕಥೆ ಬರೆದು ಒಂದು ಪಾತ್ರದಲ್ಲಿ ನಟಿಸಿದ್ದಾರೆ. ಅಂಬರೀಶ್, ಸುಹಾಸಿನಿ, ಶೃತಿ ಹರಿಹರನ್ ತಾರಬಳಗದಲ್ಲಿ ಇದ್ದಾರೆ. ಚಿತ್ರದ ಹಾಡುಗಳು ಹಿಟ್ ಆಗಿದ್ದು, ಅರ್ಜುನ್ ಜನ್ಯ ಸಂಗೀತ ಮತ್ತೆ ಮ್ಯಾಜಿಕ್ ಮಾಡಿದೆ.

More from Filmibeat

English summary
Kannada actor Ambareesh's 'Ambi Ninge Vaiyasayitho' movie audio release on september 16th and movie will be releasing on september 28th. The movie is a remake of tamil movie 'Power Pandi'.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X