For Quick Alerts
  ALLOW NOTIFICATIONS  
  For Daily Alerts

  'ಥಗ್ಸ್ ಆಫ್ ಹಿಂದೂಸ್ತಾನ್' ಚಿತ್ರದ ಅಮಿತಾಭ್ ಗೆಟಪ್ ಲೀಕ್.!

  By Bharath Kumar
  |

  ಬಾಲಿವುಡ್ ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್, ಅಮಿತಾಭ್ ಬಚ್ಚನ್ ಅಭಿನಯಿಸುತ್ತಿರುವ 'ಥಗ್ಸ್ ಆಫ್ ಹಿಂದೂಸ್ತಾನ್' ಚಿತ್ರದಲ್ಲಿ ಅಮಿತಾಬ್ ಅವರ ಗೆಟಪ್ ಲೀಕ್ ಆಗಿದೆ.

  74 ವರ್ಷದ ಅಮಿತಾಭ್ 'ಥಗ್ಸ್ ಆಫ್ ಹಿಂದೂಸ್ತಾನ್' ಚಿತ್ರದಲ್ಲಿ ವಾರಿಯರ್ ಪಾತ್ರ ನಿರ್ವಹಿಸುತ್ತಿದ್ದು, ಅವರ ಫಸ್ಟ್ ಲುಕ್ ಈಗ ವೈರಲ್ ಆಗಿದೆ. ಇದಕ್ಕು ಮುಂಚೆ ಅಮೀರ್ ಖಾನ್ ಅವರ ಗೆಟಪ್ ಕೂಡ ಬಹಿರಂಗವಾಗಿ, ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿತ್ತು.

  'ಥಗ್ಸ್ ಆಫ್ ಹಿಂದೂಸ್ತಾನ್' ಚಿತ್ರೀಕರಣದ ಬಿಗ್‌ಬಿ ಫಸ್ಟ್ ಶೆಡ್ಯೂಲ್ ಮುಕ್ತಾಯ

  ವಿಜಯ ಕೃಷ್ಣ ಆಚಾರ್ಯ ಈ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದು, ಆದಿತ್ಯ ಚೋಪ್ರಾ ನಿರ್ಮಾಣ ಮಾಡುತ್ತಿದ್ದಾರೆ. ಇನ್ನು 'ಥಗ್ಸ್ ಆಫ್ ಹಿಂದೂಸ್ತಾನ್' ಚಿತ್ರದಲ್ಲಿ ಬಹುದೊಡ್ಡ ತಾರಬಳಗವಿದ್ದು, ಕತ್ರಿನಾ ಕೈಫ್ ನಾಯಕಿ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.

  ಇನ್ನುಳಿದಂತೆ ಜಾಕಿ ಶ್ರಾಫ್, ಫಾತಿಮಾ ಸನಾ ಶೇಖ್, ಶಶಾಂಕ್ ಅರೋರ, ಸತ್ಯದೇವ್ ಕಂಚರಣ, ಕಮಲೇಶ್ ಸವಂತ್ ಸೇರಿದಂತೆ ಇನ್ನು ಹಲವು ಕಲಾವಿದರು ಬಣ್ಣ ಹಚ್ಚಲಿದ್ದಾರೆ.

  English summary
  Amitabh Bachchan to play a fierce warrior in Thugs of Hindostan. directed by Vijay Krishna Acharya. The film also stars Aamir Khan, Katrina Kaif and Fatima Sana Shaikh.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X