ಮದುವೆ ಆಗಿ ಒಂದೇ ತಿಂಗಳಲ್ಲಿ ಮತ್ತೆ ಚಿರು ಮನೆಯಲ್ಲಿ ಸಂಭ್ರಮ

By Pavithra

Recommended Video

ಚಿರು - ಮೇಘನಾ ಬಾಳಲ್ಲಿ ತುಂಬಿದೆ ಸಂಭ್ರಮ | Filmibeat Kannada

ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಇನ್ನು ಇಂದು ತಿಂಗಳು ಕಳೆದಿಲ್ಲ. ಮದುವೆ ನಂತರ ಹುಟ್ಟುಹಬ್ಬ ಹೀಗೆ ಬ್ಯಾಕ್ ಟು ಬ್ಯಾಕ್ ಸಂಭ್ರಮ ಆಚರಣೆ ಮಾಡಿದ ಸರ್ಜಾ ಕುಟುಂಬಸ್ಥರು ಈಗ ಮತ್ತೆ ಸಂಭ್ರಮಾಚರಣೆಯಲ್ಲಿ ಬ್ಯುಸಿ ಆಗಿದ್ದಾರೆ.

ನಟಿ ಮೇಘನಾ ರಾಜ್ ಅವರಿಗೆ ಮೇ 25 ರಂದು ತುಂಬಾ ವಿಶೇಷವಾದ ದಿನ. ಕಾರಣವೇನೆಂದರೆ ತಮ್ಮ ಕೆರಿಯರ್ ನಲ್ಲೇ ತುಂಬಾ ವಿಶೇಷವೆನಿಸಿರುವ ಇರುವುದೆಲ್ಲವ ಬಿಟ್ಟು ಚಿತ್ರದ ಆಡಿಯೋ ಬಿಡುಗಡೆ ಆಗುತ್ತಿದೆ. ಅದಷ್ಟೇ ಅಲ್ಲದೆ ಮದುವೆ ನಂತರ ಮೇಘನಾ ಅಭಿನಯದ ಚಿತ್ರದ ಕಾರ್ಯಕ್ರಮ ನಡೆಯುತ್ತಿದ್ದು ಸಿಂಬು, ಶಿವರಾಜ್ ಕುಮಾರ್ ಸೇರಿದಂತೆ ಅನೇಕ ಕಲಾವಿದರು ಮುಖ್ಯ ಅತಿಥಿಗಳಾಗಿ ಆಗಮಿಸುತ್ತಿದ್ದಾರೆ.

ಇನ್ನು ಮೇ 28 ಚಿರಂಜೀವಿ ಸರ್ಜಾ ಅವರ ಜೀವನದಲ್ಲಿ ಪ್ರಮುಖವಾದ ದಿನ. ಕಾರಣ ಏನೆಂದರೆ ಅಂದು ಚಿರು ಅಭಿನಯದ 'ಅಮ್ಮ ಐ ಲವ್ ಯೂ' ಚಿತ್ರದ ಆಡಿಯೋ ಬಿಡುಗಡೆ ಆಗುತ್ತಿದೆ.

Amma I Love You and Iruvudellava Bittu movie audio release is going on this month

ಚಿರಂಜೀವಿ ಸರ್ಜಾ ಹೇಳಿರುವ ಪ್ರಕಾರ ಅಮ್ಮ ಐ ಲವ್ ಯೂ ಸಿನಿಮಾ ಅವರ ವೃತ್ತಿ ಜೀವನದಲ್ಲಿ ತುಂಬಾ ಇಷ್ಟಪಟ್ಟು ಅಭಿನಯಿಸಿರುವ ಚಿತ್ರವಂತೆ. ಹಾಗಾಗಿ ಸದ್ಯ ಸರ್ಜಾ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ.

More from Filmibeat

English summary
Amma I Love You and Iruvudellava Bittu movie audio release is going on this month, Meghna Raj has acted in Iruvudellava Bittu film, Chiranjeevi Sarja has acted in Amma I Love You movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X