»   » ಸುದೀಪ್-ಶಿವಣ್ಣ 'ದಿ ವಿಲನ್' ಚಿತ್ರಕ್ಕೆ ಅಸಲಿ ವಿಲನ್ ಎಂಟ್ರಿ.!

ಸುದೀಪ್-ಶಿವಣ್ಣ 'ದಿ ವಿಲನ್' ಚಿತ್ರಕ್ಕೆ ಅಸಲಿ ವಿಲನ್ ಎಂಟ್ರಿ.!

Posted By:
Subscribe to Filmibeat Kannada

ಜೋಗಿ ಪ್ರೇಮ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಬಿಗ್ ಬಜೆಟ್ ಸಿನಿಮಾ 'ದಿ ವಿಲನ್'ಗೆ ಅಸಲಿ ವಿಲನ್ ಎಂಟ್ರಿ ಕೊಟ್ಟಿದ್ದಾರೆ. ಕಿಚ್ಚ ಸುದೀಪ್, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಒಟ್ಟಿಗೆ ಅಭಿನಯಿಸುತ್ತಿರುವ ಮೊದಲ ಸಿನಿಮಾ ಇದಾಗಿದ್ದು ನಾಳೆಯಿಂದ 'ದಿ ವಿಲನ್' ಸೆಟ್ ಗೆ ಸಿನಿಮಾದ 'ವಿಲನ್' ಸೇರಿ ಕೊಳ್ಳುತ್ತಿದ್ದಾರೆ.

ಹೌದು, ನಾವು ಈಗ ಹೇಳುತ್ತಿರುವುದು 'ದಿ ವಿಲನ್' ಸಿನಿಮಾದ ನಾಯಕಿ ಆಮಿ ಜಾಕ್ಸನ್ ಬಗ್ಗೆ. ಭಾರತಕ್ಕೆ ಬರಲು ವೀಸಾ ಸಮಸ್ಯೆಯಿಂದಾಗಿ ಚಿತ್ರೀಕರಣಕ್ಕೆ ವಿಲನ್ ಆಗಿದ್ದ ಆಮಿ, ನಾಳೆಯಿಂದ ವಿಲನ್ ಸೆಟ್ ಗೆ ಎಂಟ್ರಿಕೊಡ್ತಿದ್ದಾರೆ. ಚಿಕ್ಕಮಗಳೂರಿನಲ್ಲಿ 'ದಿ ವಿಲನ್' ಸಿನಿಮಾದ ಚಿತ್ರೀಕರಣ ನಡೆಯಲಿದ್ದು ಚಿತ್ರತಂಡ ಈಗಾಗಲೇ ಚಿಕ್ಕಮಗಳೂರಿಗೆ ಪ್ರಯಾಣ ಬೆಳೆಸಿದೆ.

 Amy Jackson to join 'The Villain' sets from November 21st

ಕಿಚ್ಚ ಸುದೀಪ್ ಅವ್ರೇ ಉದ್ಗಾಟನೆ ಮಾಡಿದ 'ಕಿಚ್ಚನ ಹಳ್ಳಿ ಮನೆ' ಹೋಟೆಲ್ ಗೆ ಸುದೀಪ್ ಹಾಗೂ ಪ್ರೇಮ್ ಭೇಟಿ ಕೊಟ್ಟಿದ್ದಾರೆ. ಇನ್ನೂ ನಾಲ್ಕು ದಿನಗಳು ಚಿಕ್ಕಮಗಳೂರಿನಲ್ಲಿ 'ದಿ ವಿಲನ್' ಸಿನಿಮಾದ ಚಿತ್ರೀಕರಣ ನಡೆಯಲಿದೆ. ಕಿಚ್ಚ ಸುದೀಪ್ ಹಾಗೂ ಆಮಿ ಜಾಕ್ಸನ್ ಶೂಟಿಂಗ್ ನಲ್ಲಿ ಭಾಗಿಯಾಗಲಿದ್ದಾರೆ.

 Amy Jackson to join 'The Villain' sets from November 21st
English summary
Actress Amy Jackson to join 'The Villain' sets from November 21st

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada