ಟ್ರೋಲ್ ಗಳಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದ ಅನುಶ್ರೀ

Recommended Video

ಕನ್ನಡದ ಬಹುಬೇಡಿಕೆಯ ನಟಿ ಅನುಶ್ರೀ | FILMIBEAT KANNADA

ಟ್ರೋಲ್ ಗಳು ಯಾವಾಗ, ಯಾರ ಮೇಲೆ ಹೇಗೆ ಆಗುತ್ತದೆ ಎಂದು ಹೇಳಲು ಆಗುವುದಿಲ್ಲ. ಅದೇ ರೀತಿ ನಿರೂಪಕಿ ಅನುಶ್ರೀ ಕೂಡ ಆಗಾಗ ಟ್ರೋಲ್ ಗಳಿಗೆ ತುತ್ತಾಗುತ್ತಿದ್ದಾರೆ.

ಟ್ರೋಲ್ ಗಳನ್ನು ಹೇಗೆ ನಿಭಾಯಿಸಬೇಕು ಎನ್ನುವುದೇ ಅನೇಕರಿಗೆ ಸಮಸ್ಯೆಯಾಗಿರುತ್ತದೆ. ಆದರೆ, ಅನುಶ್ರೀ ಟ್ರೋಲ್ ಗಳಿಗೆ ತಲೆ ಕಡೆಸಿಕೊಳ್ಳುವುದಿಲ್ಲವಂತೆ. ಈ ರೀತಿ ಟ್ರೋಲ್ ಗಳ ಬಗ್ಗೆ ತಮ್ಮ ಪ್ರತಿಕ್ರಿಯೆಯನ್ನು ವ್ಯಕ್ತ ಪಡಿಸಿದ್ದಾರೆ.

ಅನುಶ್ರೀ ಕನ್ನಡದ ಬಹು ಬೇಡಿಕೆಯ ನಿರೂಪಕಿಯಾಗಿದ್ದಾರೆ. ಅವರ ಅನೇಕ ಕಾರ್ಯಕ್ರಮಗಳು ಸೂಪರ್ ಹಿಟ್ ಆಗಿವೆ. ಈ ನಡುವೆ ತಮ್ಮದೆ ಆದ ಹೊಸ ಯೂ ಟ್ಯೂಬ್ ಚಾನಲ್ ಅನ್ನು ಕೂಡ ಅವರು ಶುರು ಮಾಡಿದ್ದಾರೆ.

anchor anushree dont bother about trolls

ತಮ್ಮ ಯೂ ಟ್ಯೂಬ್ ಚಾನಲ್ ಮೂಲಕ ಸ್ಟಾರ್ ಗಳ ಸಂದರ್ಶನವನ್ನು ಅವರ ಮಾಡುತ್ತಿದ್ದು, ಅದರ ಮೂಲಕವೇ ಟ್ರೋಲ್ ಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ಟ್ರೋಲ್ ಗಳ ಬಗ್ಗೆ ಹಾಗೂ ನೆಗೆಟಿವ್ ಕಾಮೆಂಟ್ಸ್ ಗಮನ ಕೊಡುವುದಿಲ್ಲವಂತೆ.

'ಉಪ್ಪು ಹುಳಿ ಕಾರ', 'ಬೆಂಕಿಪಟ್ಟ', 'ರಿಂಗ್ ಮಾಸ್ಟರ್' ಚಿತ್ರಗಳಲ್ಲಿ ನಟಿಸಿದ್ದ ಅನುಶ್ರೀ ಈಗ ಜೀ ಕನ್ನಡ ವಾಹಿನಿಯ ಕಾರ್ಯಕ್ರಮಗಳಲ್ಲಿ ಬ್ಯುಸಿ ಇದ್ದಾರೆ.

More from Filmibeat

English summary
Kannada anchor anushree don't bother about trolls
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X