ಅಮೇರಿಕಾದಲ್ಲಿ 'ನಟಿಯರ' ವೇಶ್ಯಾವಾಟಿಕೆ: 'ನಿರೂಪಕಿ' ಬಿಚ್ಚಿಟ್ಟ ಸ್ಫೋಟಕ ಸಂಗತಿ

By Bharath Kumar

ಅಮೇರಿಕಾದಲ್ಲಿ ಭಾರತೀಯ ನಟಿಯರನ್ನ ಬಳಸಿಕೊಂಡು ವೇಶ್ಯಾವಾಟಿಕೆ ನಡೆಸುತ್ತಿರುವ ದಂಧೆಯನ್ನ ಭೇದಿಸಿ, ಈ ಪ್ರಕರಣದ ಮೂಲ ವ್ಯಕ್ತಿಗಳನ್ನ ಅಲ್ಲಿನ ಪೊಲೀಸರು ಬಂಧಿಸಿದ್ದಾರೆ. ಇದರಲ್ಲಿ ಕೆಲವು ನಟಿಯರಯ ಕೂಡ ಸಿಕ್ಕಿಬಿದ್ದಾರೆ.

ಆಶ್ಚರ್ಯವೆಂದರೇ ಯುಎಸ್ ನಲ್ಲಿ ಈ ಮಾಂಸದಂಧೆಯನ್ನ ನಡೆಸುತ್ತಿರುವುದು ತೆಲುಗು ಸಿನಿಲೋಕದ ಸಹ ನಿರ್ಮಾಪಕನಾಗಿದ್ದ ಕಿಶನ್ ಮುಡುಗುಮುಡಿ ದಂಪತಿ ಎಂಬುದು ಈಗ ಭಾರತದಲ್ಲಿ ದೊಡ್ಡ ಸಂಚಲನ ಸೃಷ್ಠಿಸಿದೆ.

ಇದೀಗ, ಅಮೇರಿಕಾದ ಈ ಹೈಟೆಕ್ ವೇಶ್ಯಾವಾಟಿಕೆ ದಂಧೆ ಹೇಗೆ ನಡೆಯುತ್ತೆ ಎಂಬುದನ್ನ ಅಲ್ಲಿನ ಟಿವಿ ಆಂಕರ್ ಲಾಸ್ಯ ಎಂಬುವವರು ಬಹಿರಂಗಪಡಿಸಿದ್ದಾರೆ. ಭಾರತೀಯ ನಟಿಯರನ್ನ ಹೇಗೆ ಕರೆಯಿಸಿಕೊಳ್ತಾರೆ, ಅವರಿಂದ ಹೇಗೆ ವ್ಯವಹಾರ ಮಾಡಿಸುತ್ತಾರೆ ಎಂಬುದನ್ನ ಬಿಡಿಬಿಡಿಯಾಗಿ ಬಿಚ್ಚಿಟ್ಟಿದ್ದಾರೆ. ಮುಂದೆ ಓದಿ....

ಇಲ್ಲಿ ಕಮಿಟ್ ಮೆಂಟ್, ಅಲ್ಲಿ ಶಾಪಿಂಗ್.!

ಇಲ್ಲಿ ಕಮಿಟ್ ಮೆಂಟ್, ಅಲ್ಲಿ ಶಾಪಿಂಗ್.!

ಅಮೇರಿಕಾದ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಭಾರತೀಯ ನಟಿಯರನ್ನ ಆಹ್ವಾನಿಸಲಾಗುತ್ತೆ. ಅವರು ಇಲ್ಲಿಗೆ ಬಂದ ನಂತರ ಅವರು ಉಳಿಯಲು ಹೋಟೆಲ್ ರೂಂ ವ್ಯವಸ್ಥೆ ಮಾಡಿಕೊಡುತ್ತಾರೆ. ದೊಡ್ಡ ನಟಿಯರು, ಸಣ್ಣ ನಟಿಯರು ಎಲ್ಲರೂ ಇಲ್ಲಿಗೆ ಬರ್ತಾರೆ. ಭಾರತದಲ್ಲಿ 'ಕಮಿಟ್ಮೆಂಟ್' ಅಂತಾರೆ, ಇಲ್ಲಿ ಅದು 'ಶಾಪಿಂಗ್' ಅಂತಾರೆ ಎಂದು ಅಮೇರಿಕಾ ಮೂಲಕ ಆಂಕರ್ ಲಾಸ್ಯ ತಿಳಿಸಿದ್ದಾರೆ.

ಶಾಪಿಂಗ್ ಹೋದ್ರೆ ಕನಫರ್ಮ್

ಶಾಪಿಂಗ್ ಹೋದ್ರೆ ಕನಫರ್ಮ್

''ಮೆಸೆಜ್ ಮಾಡಿ ಶಾಪಿಂಗ್ ಕರೆಯುತ್ತಾರೆ, ಒಂದು ವೇಳೆ ಅವರು ಶಾಪಿಂಗ್ ಹೋಗಿದ್ದೇ ಆದ್ರೆ, ಅದು ಪಕ್ಕಾ ಕನ್ ಫರ್ಮ್ ಆಗುತ್ತೆ. ಇಲ್ಲಿನ ಡಾಲರ್ ಆಸೆಗೆ ಒಪ್ಪಿಕೊಳ್ತಾರೆ. ಸಣ್ಣ ನಟಿಯರಿಗಿಂತ ದೊಡ್ಡ ನಟಿಯರೇ ಹೆಚ್ಚು ಭಾಗಿಯಾಗುತ್ತಾರೆ'' ಎಂದು ಲಾಸ್ಯ ಹೊರಹಾಕಿದ್ದಾರೆ.

ಖ್ಯಾತಿ ನಟಿಯೊಬ್ಬರು ಬಂದಿದ್ದರು

ಖ್ಯಾತಿ ನಟಿಯೊಬ್ಬರು ಬಂದಿದ್ದರು

''ಕಳೆದ ವರ್ಷ ತೆಲುಗಿನ ದೊಡ್ಡ ನಟಿಯೊಬ್ಬರು ಅಮೇರಿಕಾಗೆ ಬಂದಿದ್ದರು. ದೊಡ್ಡ ದೊಡ್ಡ ಸಿನಿಮಾಗಳಲ್ಲಿ ಎರಡನೇ ನಾಯಕಿಯಾಗಿ ಅಭಿನಯಿಸ್ತಾರೆ. ಈಗಲು ತುಂಬಾ ಫೇಮಸ್ ಅವರು. ಒಂದು ತಿಂಗಳಲ್ಲಿ ಅವರ ಸಂಭಾವನೆಗಿಂತ ಹಣವನ್ನ (ಸುಮಾರು 80 ಲಕ್ಷ್) ತೆಗೆದುಕೊಂಡು ಹೋದ್ರು ಎಂಬುದನ್ನ ಹೆಮ್ಮೆಯಿಂದ ಅವರ ಹೆಚ್ಚು ಗ್ರೂಪ್ ಸದಸ್ಯರ ಬಳಿ ಮಾತನಾಡಿಕೊಳ್ತಾರೆ'' ಎಂದು ಹೇಳಿದ್ದಾರೆ.

ನಾನು ಕಾರ್ಯಕ್ರಮಕ್ಕೆ ಹೋಗಲ್ಲ

ನಾನು ಕಾರ್ಯಕ್ರಮಕ್ಕೆ ಹೋಗಲ್ಲ

''ನನಗೆ ಟ್ಯಾಲೆಂಟ್ ಇದೆ, ಜಾಸ್ತಿ ಕಾರ್ಯಕ್ರಮಗಳ ಆಫರ್ ಬರುತ್ತೆ. ಆದ್ರೆ, ನಾನು ಹೆಚ್ಚು ಕಾರ್ಯಕ್ರಮಗಳಿಗೆ ಹೋಗಲ್ಲ. ಯಾಕಂದ್ರೆ, ಈ ರೀತಿ ದುಷ್ಟರು ಹೆಚ್ಚಿದ್ದಾರೆ. ಇವರೆಲ್ಲಾ ಸಮಾಜದಲ್ಲಿ ದೊಡ್ಡ ವ್ಯಕ್ತಿಗಳು ಎನಿಸಿಕೊಂಡಿರುತ್ತಾರೆ. ನನಗೂ ಕೂಡ ಈ ಅನುಭವ ಆಗಿದೆ'' ಎಂದು ಲಾಸ್ಯ ಅಮೇರಿಕಾದ ವೇಶ್ಯಾವಾಟಿಕೆ ಬಗ್ಗೆ ಮಾತನಾಡಿದ್ದಾರೆ.

More from Filmibeat

English summary
American based anchor Lasya Revealed Real Facts About Heroines Over Casting Couch. and also Lasya comments on famous tollywood heroine.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X