ಜುಲೈನಲ್ಲಿ 'ವಾಸು ನಾನ್ ಪಕ್ಕಾ ಕಮರ್ಷಿಯಲ್' ತೆರೆಗೆ

By Pavithra

'ವಾಸು ನಾನ್ ಪಕ್ಕಾ ಕಮರ್ಷಿಯಲ್' ಅನಿಶ್ ತೇಜೇಶ್ವರ್ ಅಭಿನಯದ ಹೊಸ ಸಿನಿಮಾ. ಅಜಿತ್ವಾಸನ್ ಉಗ್ಹಿನಾ ಚಿತ್ರವನ್ನು ನಿರ್ದೇಶನ ಮಾಡಿದ್ದು ಚಿತ್ರದಲ್ಲಿ ನಿಶ್ವಿಕಾ ನಾಯ್ಡು ನಾಯಕಿಯಾಗಿ ಅಭಿನಯ ಮಾಡಿದ್ದಾರೆ. ಚಿತ್ರದ ಟ್ರೇಲರ್ ಹಾಗೂ ಹಾಡುಗಳು ಹಿಟ್ ಆಗಿದ್ದು ಸಿನಿಮಾ ಕೂಡ ತೆರೆಗೆ ಬರೋದಕ್ಕೆ ಸಜ್ಜಾಗಿದೆ.

ಚಿತ್ರೀಕರಣ ಮುಗಿಸಿ ಕೊನೆಯ ಹಂತದ ಪೋಸ್ಟ್ ಪ್ರೊಡಕ್ಷನ್ ನಲ್ಲಿ ಬ್ಯುಸಿ ಆಗಿರುವ ಚಿತ್ರತಂಡ ಜುಲೈ ತಿಂಗಳಲ್ಲಿ ಸಿನಿಮಾವನ್ನು ತೆರೆಗೆ ತರೋದಕ್ಕೆ ಸಿದ್ದವಾಗಿದೆ. ವಿಂಕ್ ವಿಷಲ್ ಪ್ರೊಡಕ್ಷನ್ ಲಿಮಿಟೆಡ್ ಅಡಿಯಲ್ಲಿ ಚಿತ್ರ ನಿರ್ಮಾಣ ಆಗಿದೆ. ಶರತ್ ಗೌಡ ಕಾರ್ಯಕಕಾರಿ ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ. ಅಜನೀಶ್ ಬಿ ಲೋಕನಾಥ್ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ.

Anish starrer Vasu Naan Pakkka Commercial is releasing in July

ಜಯಣ್ಣ ಕಂಬೈನ್ಸ್ ನಲ್ಲಿ 'ವಾಸು ನಾನ್ ಪಕ್ಕಾ ಕಮರ್ಷಿಯಲ್' ಸಿನಿಮಾ ತೆರೆಗೆ ಬರಲಿದ್ದು ಟೀಸರ್ ನಿಂದಲೇ ನಿರೀಕ್ಷೆ ಹುಟ್ಟುಸಿದ ಚಿತ್ರವನ್ನ ಜುಲೈನಲ್ಲಿ ವೀಕ್ಷಕರು ತೆರೆ ಮೇಲೆ ನೋಡಬಹುದಾಗಿದೆ.

Anish starrer Vasu Naan Pakkka Commercial is releasing in July

'ವಾಸು ನಾನ್ ಪಕ್ಕಾ ಕಮರ್ಷಿಯಲ್' ಟೈಟಲ್ ಗೆ ತಕ್ಕಂತೆ ಕಮರ್ಷಿಯಲ್ ಸಿನಿಮಾ ಇದಾಗಿದ್ದು. ಲವ್, ಸೆಂಟಿಮೆಂಟ್, ಕಾಮಿಡಿ ಎಲ್ಲಾ ಅಂಶಗಳನ್ನು ಪ್ರೇಕ್ಷಕರ ಮುಂದೆ ಹೊತ್ತು ತರುತ್ತಿದ್ದಾರೆ ನಿರ್ದೇಶಕ ಅಜಿತ್ವಾಸನ್ ಉಗ್ಹಿನಾ .

More from Filmibeat

English summary
Kannada film actor Anish starrer 'Vasu Naan Pakkka Commercial' is releasing in July. The movie has been directed by Ajitasan Ughina.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X