For Quick Alerts
  ALLOW NOTIFICATIONS  
  For Daily Alerts

  ಇನ್ಮುಂದೆ 'ಅಂಜನಿಪುತ್ರ' ನೋಡೋರಿಗೆ Extra ಪವರ್ ಸಿಗಲಿದೆ

  By Bharath Kumar
  |
  ಹಬ್ಬದ ದಿನ ಖುಷಿ ಹೆಚ್ಚಿಸಿದ ಅಂಜನಿಪುತ್ರ ಹಾಗು ಬೃಹಸ್ಪತಿ | Filmibeat Kannada

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಅಂಜನಿಪುತ್ರ ಸಿನಿಮಾ ರಾಜ್ಯಾದ್ಯಂತ ಯಶಸ್ವಿ 25 ದಿನಗಳನ್ನ ಪೂರೈಸಿ ಮುನ್ನಗ್ಗುತ್ತಿದೆ. ಈಗ ಸಂಕ್ರಾಂತಿ ಹಬ್ಬದ ಪ್ರಯುಕ್ತ ಅಂಜನಿಪುತ್ರ ನೋಡರಿಗೆ ಚಿತ್ರತಂಡ ಒಂದು ಸರ್ಪ್ರೈಸ್ ನೀಡಿದೆ.

  ಹೌದು, ನಾಳೆಯಿಂದ ಅಂಜನಿಪುತ್ರ ಸಿನಿಮಾ ನೋಡೋರಿಗೆ ಮತ್ತಷ್ಟು ಕಿಕ್ ನೀಡಲು ಹೊಸ ದೃಶ್ಯ ಸೇರಿಸಲಾಗಿದೆ. ಮೊದಲೇ ಅಂಜನಿಪುತ್ರ ಚಿತ್ರದಲ್ಲಿ ಪುನೀತ್ ಅವರ ಮಾಸ್ ಫೈಟ್ ಗಳು ಗಮನ ಸೆಳೆಯುತ್ತಿದೆ. ಹೀಗಿರುವಾಗ, ಇನ್ನೊಂದು ಫೈಟ್ ದೃಶ್ಯವನ್ನ ಚಿತ್ರಕ್ಕೆ ಸೇರಿಸಲಾಗಿದೆಯಂತೆ.

  ಸಜ್ಜನಿಕೆಯ ಸೂತ್ರ ಹಿಡಿದು ಬಂದ ಅಂಜಿಕೆಯಿಲ್ಲದ "ಅಂಜನಿಪುತ್ರ"

  ಇದು ಚಿತ್ರದ ಸೆಕೆಂಡ್ ಹಾಫ್ ನಲ್ಲಿ ಮೂಡಿಬರಲಿದ್ದು, ಅಪ್ಪು ಫ್ಯಾನ್ಸ್ ಗೆ ಖುಷಿ ನೀಡಲಿದೆ. ಪುನೀತ್ ನಾಯಕನಾಗಿರು ಈ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ನಾಯಕಿ. ಪುನೀತ್ ಅವರ ತಾಯಿ ಪಾತ್ರದಲ್ಲಿ ರಮ್ಯಾಕೃಷ್ಣ ಅಭಿನಯಿಸಿದ್ದಾರೆ.

  ಇನ್ನುಳಿದಂತೆ ರವಿಶಂಕರ್, ಮುಖೇಶ್ ತಿವಾರಿ, ಚಿಕ್ಕಣ್ಣ, ಸಾಧುಕೋಕಿಲಾ, ಸೆರಿದಂತೆ ಹಲವರು ಕಾಣಿಸಿಕೊಂಡಿದ್ದಾರೆ. ನೃತ್ಯ ಸಂಯೋಜಕ ಹರ್ಷ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಎಂ.ಎನ್ ರಮೇಶ್ ಅವರು ನಿರ್ಮಾಣ ಮಾಡಿದ್ದಾರೆ. ಡಿಸೆಂಬರ್ 21 ರಂದು ಅಂಜನಿಪುತ್ರ ಸಿನಿಮಾ ರಿಲೀಸ್ ಆಗಿತ್ತು.

  English summary
  Power star Puneeth Rajkumar Starrer Anjaniputra movie new fight sequence will be added in 2nd half from tomorrow (14th january). the movie directed by A harsha.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X