»   » 'ಅಂಜನಿಪುತ್ರ'ನ ಕ್ರೇಜ್ ಶುರು: ಮೊದಲು ಟಿ-ಶರ್ಟ್ ಬಂತು.!

'ಅಂಜನಿಪುತ್ರ'ನ ಕ್ರೇಜ್ ಶುರು: ಮೊದಲು ಟಿ-ಶರ್ಟ್ ಬಂತು.!

Posted By:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ಅಂಜನಿಪುತ್ರ' ಚಿತ್ರೀಕರಣ ಕಂಪ್ಲೀಟ್ ಮಾಡಿ ಚಿತ್ರಮಂದಿರಕ್ಕೆ ಬರಲು ಸಜ್ಜಾಗಿದೆ. ಸದ್ಯ, ಇದೇ ತಿಂಗಳು 'ಅಂಜನಿಪುತ್ರ'ನ ಆಡಿಯೋ ರಿಲೀಸ್ ಆಗುತ್ತಿದೆ.

ಈ ಮಧ್ಯೆ 'ಅಂಜನಿಪುತ್ರ'ನ ಕ್ರೇಜ್ ಹೆಚ್ಚಾಗಿದ್ದು, ಮಾರುಕಟ್ಟೆಗೆ ಪುನೀತ್ ಅವರ ಹೊಸ ಚಿತ್ರದ ಟಿ-ಶರ್ಟ್ ಬಂದಿದೆ. ಕಪ್ಪು ಮತ್ತು ಬಿಳಿ ಬಣ್ಣದ ಟಿ-ಶರ್ಟ್ ಲಭ್ಯವಿದ್ದು, ಅದರ ಮೇಲೆ ಪುನೀತ್ ಅವರ ಫೋಟೋ ಮತ್ತು 'ಅಂಜನಿಪುತ್ರ' ಟೈಟಲ್ ಮುದ್ರಿಸಲಾಗಿದೆ.

ಪುನೀತ್ 'ಅಂಜನಿಪುತ್ರ'ನ ಸೀಕ್ರೆಟ್ ಇನ್ನೂ ಬಹಿರಂಗ ಆಗಿಲ್ಲ.!

Anjaniputra t shirts are out
.

ಅಂದ್ಹಾಗೆ, ಈ ಟಿ-ಶರ್ಟ್ ಗಳು ಆನ್ ಲೈನ್ ನಲ್ಲಿ ಲಭ್ಯವಿದ್ದು, ಇದರ ಬೆಲೆ 399 ರೂಪಾಯಿ. ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಯಲು ಪುನೀತ್ ರಾಜ್ ಕುಮಾರ್ ಅವರ ಪೇಸ್ ಬುಕ್ ಪೇಜ್ ನೋಡಿ.

Anjaniputra t shirts are out

ಹರ್ಷ ನಿರ್ದೇಶನದ 'ಅಂಜನಿಪುತ್ರ' ಸಿನಿಮಾದಲ್ಲಿ ಪುನೀತ್ ರಾಜ್ ಕುಮಾರ್ ಗೆ ರಶ್ಮಿಕಾ ಮಂದಣ್ಣ ಜೋಡಿಯಾಗಿದ್ದಾರೆ. ರಮ್ಯಾಕೃಷ್ಣ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಸದ್ಯ, ನವೆಂಬರ್ 24 ರಂದು ಆಡಿಯೋ ಬಿಡುಗಡೆಯಾಗಲಿದ್ದು, ಡಿಸೆಂಬರ್ ನಲ್ಲಿ ಸಿನಿಮಾ ತೆರೆಗೆ ಬರುವ ಸಾಧ್ಯತೆ ಇದೆ.

ಕನ್ನಡದ ಪವರ್ ಸ್ಟಾರ್ ಗೆ ತೆಲುಗಿನ ಯುವನಟಿ ಕ್ಲೀನ್ ಬೌಲ್ಡ್.!

English summary
Anjaniputra release t-shirts are out. Anjaniputra is a Puneeth Rajkumar Starrer Movie.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada