ಮತ್ತಷ್ಟು ದೊಡ್ಡದಾಯ್ತು 'ಯುವರತ್ನ'ನ ಕುಟುಂಬ

Recommended Video

Yuvaratna Movie: ಸಿನೆಮಾಗಳಲ್ಲಿ ಫುಲ್ ಬ್ಯುಸಿಯಿದ್ದಾರೆ ಪವರ್ ಸ್ಟಾರ್ | FILMIBEAT KANNADA

'ಯುವರತ್ನ' ಸಿನಿಮಾದ ಕಲಾವಿದರ ಬಳಗ ಮತ್ತಷ್ಟು ಜಾಸ್ತಿಯಾಗಿದೆ. ಚಿತ್ರಕ್ಕೆ ಇದೀಗ ಆರು ಕಲಾವಿದರ ಆಗಮನ ಆಗಿದೆ.

ನಟಿ ಸುಧಾರಾಣಿ, ನಟ ಪ್ರಕಾಶ್ ಬೆಳವಾಡಿ, ರವಿಶಂಕರ್ ಗೌಡ, ಅಚ್ಚುತ್ ಕುಮಾರ್, ಗುರುದತ್, ಹಾಸ್ಯ ನಟ ಕುರಿ ಪ್ರತಾಪ್ ಸಿನಿಮಾದಲ್ಲಿ ನಟಿಸಲಿದ್ದಾರೆ. ತಮ್ಮ ತಂಡ ಸೇರಿಕೊಂಡ ಈ ಕಲಾವಿದರನ್ನು ಹೊಂಬಾಳೆ ಫಿಲ್ಮ್ ಸ್ವಾಗತ ಮಾಡಿದೆ.

ಈಗಾಗಲೇ, ಚಿತ್ರದಲ್ಲಿ ದಿಗಂತ್, ಸೋನುಗೌಡ, ಸಾಯಿ ಕುಮಾರ್, ರಂಗಾಯಣ ರಘು, ಧನಂಜಯ್, ವಸಿಷ್ಟ, ರಾಧಿಕಾ ಶರತ್ ಕುಮಾರ್, ಪ್ರಕಾಶ್ ರಾಜ್, 'ಟಗರು' ಖ್ಯಾತಿಯ ನಟಿ ತ್ರಿವೇಣಿ, ಅರು ಗೌಡ ಚಿತ್ರದಲ್ಲಿ ನಟಿಸುತ್ತಿದ್ದಾರೆ.

Another 6 actors enters to yuvaratna kannada movie team

ಪುನೀತ್ ರಾಜ್ ಕುಮಾರ್ ಸಿನಿಮಾದ ನಾಯಕನಾಗಿದ್ದು, ಸಯ್ಯೇಶಾ ಚಿತ್ರದ ನಾಯಕಿಯಾಗಿದ್ದಾರೆ. ಸಂತೋಷ್ ಆನಂದ್ ರಾಮ್ ನಿರ್ದೇಶನದ ಮೂರನೇ ಸಿನಿಮಾ ಇದಾಗಿದೆ.

Another 6 actors enters to yuvaratna kannada movie team

ಟಾಲಿವುಡ್ ನ ಮ್ಯೂಸಿಕ್ ಡೈರೆಕ್ಟರ್ ಎಸ್ ಎಸ್ ತಮನ್ ಮತ್ತೆ ಪುನೀತ್ ಸಿನಿಮಾಗೆ ಸಂಗೀತ ನೀಡುತ್ತಿದ್ದಾರೆ.

More from Filmibeat

English summary
Another 6 actors enters to Puneeth Rajkumar in 'Yuvaratna' kannada movie team. The movie is directing by Santhosh Ananddram and producing by Hombale films.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X