»   » ಮದುವೆಯಾಗಿ ಅಮೆರಿಕಾಗೆ ಹಾರುತ್ತಿರುವ ಅನು ಪ್ರಭಾಕರ್‌

ಮದುವೆಯಾಗಿ ಅಮೆರಿಕಾಗೆ ಹಾರುತ್ತಿರುವ ಅನು ಪ್ರಭಾಕರ್‌

Posted By: Super
Subscribe to Filmibeat Kannada

ಮದುವೆಯಾಗಿ ಅಮೆರಿಕಾಗೆ ಹಾರುತ್ತಿರುವ ಅನು ಪ್ರಭಾಕರ್‌ ಅವರಿಗೆ ಕನ್ನಡ.ಇಂಡಿಯಾಇನ್ಫೋ.ಕಾಂ ಹಾಗೂ ಓದುಗರ ಶುಭಾಶಯ ತಿಳಿಸೋಣವೆಂದು ಫೋನಾಯಿಸಿದರೆ- ಅನು ಪ್ರಭಾಕರ್‌ ಜ್ವರದಿಂದ ನರಳುತ್ತಿದ್ದರು. ಆ ನರಳಿಕೆ ಮಾತಿನಲ್ಲೂ ವ್ಯಕ್ತವಾಗುತ್ತಿತ್ತು . ಮದುವೆ ಬಗ್ಗೆ ಕೇಳಿದಾಗ ಅನು ಅವರ ಮಾತುಗಳು ನಮ್ಮ ನಿರೀಕ್ಷೆಯನ್ನೆಲ್ಲ ತಲೆ ಕೆಳಗಾಗಿಸಿದವು. ನೀವೇ ಓದಿ..

ಇಂಡಿಯಾ ಇನ್ಫೋ : ನೀವು ಮದುವೆಯಾಗುತ್ತಿದ್ದೀರಂತೆ. ಹೌದಾ ?
ಅನು : ಇಲ್ಲ , ಇಲ್ಲ
ಇನ್ಫೋ : ಮದುವೆ ಬಗ್ಗೆ ಪತ್ರಿಕೆಗಳು ಸುದ್ದಿ ಪ್ರಕಟಿಸಿವೆ ?
ಅನು : ಇಲ್ಲ , ಮದುವೆ ಖಂಡಿತಾ ಇಲ್ಲ
ಇನ್ಫೋ : ಹಾಗಾದರೆ ಪತ್ರಿಕೆಗಳಲ್ಲಿನ ಸುದ್ದಿ ಸುಳ್ಳೆನ್ನುತ್ತೀರಾ ?
ಅನು : ಇಲ್ಲ , ಮದುವೆ ಇಲ್ಲ
ಇನ್ಫೋ : ಮದುವೆ ಪ್ರಕರಣದ ಬಗ್ಗೆ ಬೇರೆ ಏನನ್ನಾದರೂ ಹೇಳುತ್ತೀರಾ?
ಅನು : ಇಲ್ಲ , ಇಲ

English summary
Kannada heroine Anu Prabhakar all set to marry a guy from sillicon valley ?

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X