For Quick Alerts
  ALLOW NOTIFICATIONS  
  For Daily Alerts

  ಶ್ರಾವಣದಲ್ಲಿ ಅನು ಪ್ರಭಾಕರ್ ಮನೆಯಲ್ಲಿ ಮಗುವಿನ ನಗು ಮೂಡಲಿದೆ

  By Pavithra
  |
  ಶ್ರಾವಣದಲ್ಲಿ ಅನುಪ್ರಭಾಕರ್ ಮಡಿಲಲ್ಲಿ ಮಗುವಿನ ನಗು ಮೂಡಲಿದೆ..! | Filmibeat Kannada

  ನಟಿ ಅನು ಪ್ರಭಾಕರ್ ತಮ್ಮ ಬಾಳ ಸಂಗಾತಿ ನಟ ರಘು ಮುಖರ್ಜಿ ಜೊತೆಯಲ್ಲಿ ಖುಷಿ ಖುಷಿಯಾಗಿ ಹೊಸ ಜೀವನ ನಡೆಸುತ್ತಿದ್ದಾರೆ. ಬೆಳ್ಳಿತೆರೆ ಸೇರಿದಂತೆ ಕಿರುತೆರೆಯಲ್ಲಿಯೂ ಹೆಸರು ಮಾಡಿರುವ ಅನು ಪ್ರಭಾಕರ್ ಸದ್ಯ ತಾಯ್ತನದ ಖುಷಿಯಲ್ಲಿದ್ದಾರೆ.

  'ಅಮ್ಮ'ನಾದ ಅನು ಪ್ರಭಾಕರ್: ಸಂತಸ ಹಂಚಿಕೊಂಡ ರಘು ಮುಖರ್ಜಿ 'ಅಮ್ಮ'ನಾದ ಅನು ಪ್ರಭಾಕರ್: ಸಂತಸ ಹಂಚಿಕೊಂಡ ರಘು ಮುಖರ್ಜಿ

  ಅನು ಪ್ರಭಾಕರ್ ತಾಯಿ ಆಗುತ್ತಿರುವ ವಿಚಾರ ಎಲ್ಲರಿಗೂ ತಿಳಿದಿದೆ. ಆದರೆ ಹೊಸ ಅತಿಥಿ ಆಗಮನ ಯಾವಾಗ ಎನ್ನುವ ಪ್ರಶ್ನೆಯನ್ನು ಆಗಾಗ ಟ್ವಿಟ್ಟರ್ ನಲ್ಲಿ ಅಭಿಮಾನಿಗಳು ಅನು ಅವರನ್ನು ಕೇಳುತ್ತಲೇ ಇದ್ದರು. ಇತ್ತೀಚಿಗಷ್ಟೆ ಇದೇ ತಿಂಗಳಲ್ಲಿ ಮಗು ಆಗಮನವಾಗಲಿದೆ ಎನ್ನುವ ಸುದ್ದಿಯನ್ನು ಅನು ಪ್ರಭಾಕರ್ ಹೇಳಿಕೊಂಡಿದ್ದಾರೆ.

  ಶುಭ ಶ್ರಾವಣ ಮಾಸದಲ್ಲಿ ಮಗುವಿನ ನಗು ರಘು ಹಾಗೂ ಅನು ಮನೆಯಲ್ಲಿ ಕೇಳಿ ಬರಲಿದೆ. ಈ ವಿಚಾರವನ್ನು ಕೇಳಿ ಕೇವಲ ಅಭಿಮಾನಿಗಳು ಮಾತ್ರವಲ್ಲದೆ ಚಿತ್ರರಂಗದ ಅನೇಕರು ಸಂತಸ ವ್ಯಕ್ತ ಪಡಿಸಿದ್ದಾರೆ. ಕಿಚ್ಚ ಸುದೀಪ್ ಪತ್ನಿ ಪ್ರಿಯಾ ಸುದೀಪ್ ಕೂಡ ಅನುಪ್ರಕಾರ್ ಮತ್ತು ಬರಲಿರುವ ಅತಿಥಿಗೆ ಶುಭ ಹಾರೈಕೆ ಸಲ್ಲಿಸಿದ್ದಾರೆ.

  English summary
  Kannada actress Anu Prabhakar will be giving birth to the baby this month. Anuprabhakar told his fans through Twitter.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X