ಬುಕ್ ಮೈ ಶೋ ಮೆಚ್ಚಿದ 'ಅನುಕ್ತ': ಟಿಕೆಟ್ ಬುಕ್ಕಿಂಗ್ ಓಪನ್

ಈ ವಾರದ ನಿರೀಕ್ಷೆಯ ಚಿತ್ರಗಳ ಪೈಕಿ ಕನ್ನಡದ 'ಅನುಕ್ತ' ಕೂಡ ಒಂದು. ಅನು ಪ್ರಭಾಕರ್, ಸಂಪತ್ ರಾಜ್, ಸಂಗೀತಾ ಭಟ್, ಕಾರ್ತಿಕ್ ಅತ್ತಾವರ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಅನುಕ್ತ ಈ ವಾರ ಚಿತ್ರಮಂದಿರಕ್ಕೆ ಬರ್ತಿದೆ.

ಈಗಾಗಲೇ ಟ್ರೈಲರ್ ಮತ್ತು ಹಾಡುಗಳ ಮೂಲಕ ಭರವಸೆ ಮೂಡಿಸಿರುವ ಈ ಚಿತ್ರವನ್ನ ಬುಕ್ ಮೈ ಶೋ ಆಪ್ ಕೂಡ ಮೆಚ್ಚಿಕೊಂಡಿದೆ. ಈ ವಾರ ತೆರೆಕಾಣುವ ನಿರೀಕ್ಷೆಯ ಸಿನಿಮಾಗಳ ಬಗ್ಗೆ ವಿಶೇಷ ವರದಿ ಮಾಡಿರುವ ಬುಕ್ ಮೈ ಶೋ ಕನ್ನಡದ ಅನುಕ್ತ ಚಿತ್ರದ ಬಗ್ಗೆ ಬರೆದಿದೆ.

ಅನುಕ್ತ ಸಿನಿಮಾದ ಮುಂಗಡ ಟಿಕೆಟ್ ಬುಕ್ಕಿಂಗ್ ಆರಂಭವಾಗಿದ್ದು, ಆನ್ ಲೈನ್ ನಲ್ಲಿ ಟಿಕೆಟ್ ಕಾಯ್ದಿರಿಸಬಹುದು.

Anukta movie online ticket booking open

ಅನುಕ್ತ ಟಿಕೆಟ್ ಬುಕ್ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ.

ಅಶ್ವಥ್ ಸ್ಯಾಮ್ಯುಲ್ ಈ ಚಿತ್ರಕ್ಕೆ ಚಿತ್ರಕತೆ ಬರೆದು ನಿರ್ದೇಶನ ಮಾಡಿದ್ದಾರೆ. ಮನೋಹರ್ ಜೋಶಿ ಛಾಯಾಗ್ರಹಣ, ಎನ್ ಎಂ ವಿಶ್ವ ಅವರ ಸಂಕಲನ, ನವೀನ್ ಶರ್ಮಾ ಮತ್ತು ಕಿರಣ್ ಶೆಟ್ಟಿ ಸಂಭಾಷಣೆ ಬರೆದಿದ್ದು ಹರೀಶ್ ಬಂಗೇರಾ ನಿರ್ಮಾಣ ಮಾಡಿದ್ದಾರೆ.

More from Filmibeat

English summary
Kannada actor sampath raj, anu prabhakar, sangeetha bhat and Karthik Attavar satrrer anuktha movie will release on february 1st. Book your tickets to watch the most expected Anukta movie at the earliest.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X