ಕಾಲಿವುಡ್ ಸ್ಟಾರ್ ನಟನ ಸಿನಿಮಾದಲ್ಲಿ ಅನುಪಮ ಗೌಡ !

By Naveen

Recommended Video

ಕಾಲಿವುಡ್ ಸ್ಟಾರ್ ನಟನ ಸಿನಿಮಾದಲ್ಲಿ ಅನುಪಮ ಗೌಡ | Filmibeat Kannada

ಪ್ರತಿ ಬಾರಿಯೂ ಅಷ್ಟೇ... 'ಬಿಗ್ ಬಾಸ್' ಮುಗಿಯುತ್ತಿದ್ದ ಹಾಗೆ ಕಾರ್ಯಕ್ರಮದ ಸ್ಪರ್ಧಿಗಳಿಗೆ ಸಿನಿಮಾ ಅವಕಾಶಗಳು ಹುಡುಕಿಕೊಂಡು ಬರುತ್ತದೆ. ಕಾರ್ಯಕ್ರಮ ಗೆದ್ದರೂ ಸೋತ್ತರು ಬಿಗ್ ಬಾಸ್ ಮನೆಯಿಂದ ಬಂದ ತಕ್ಷಣ ಅನೇಕರಿಗೆ ಸಿನಿಮಾ ಅವಕಾಶಗಳು ಹುಡುಕಿಕೊಂಡು ಬರುತ್ತದೆ. ಅದೇ ರೀತಿಯ ಸನ್ನಿವೇಶ ಈ ಬಾರಿಯೂ ಮುಂದುವರೆದಿದೆ.

ಒಂದು ಕಡೆ 'ಬಿಗ್ ಬಾಸ್' ಗೆದ್ದ ಚಂದನ್ ಶೆಟ್ಟಿ ಕಲರ್ಸ್ ಸೂಪರ್ ವಾಹಿನಿಯ 'ಮಾಸ್ಟರ್ ಡ್ಯಾನ್ಸ್' ಕಾರ್ಯಕ್ರಮದ ತೀರ್ಪುಗಾರ ಆಗಿದ್ದಾರೆ. ಉಳಿದ ಸ್ಪರ್ಥಿಗಳಾಗಿದ್ದ ಅನುಪಮ ಗೌಡ, ದಿವಾಕರ್, ನಿವೇದಿತಾ, ಜಿಕೆ ಸೇರಿದಂತೆ ಅನೇಕರಿಗೆ ಈಗ ಹೊಸ ಸಿನಿಮಾ ಅವಕಾಶಗಳು ಹೆಚ್ಚಾಗುತ್ತಿದೆ. ಅದರಲ್ಲಿಯೂ ನಟಿ ಅನುಪಮ ಗೌಡಗೆ ಈಗ ದೊಡ್ಡ ಆಫರ್ ಬಂದಿದೆಯಂತೆ. ಮುಂದೆ ಓದಿ...

ಸಿನಿಮಾ ಆಫರ್

ಸಿನಿಮಾ ಆಫರ್

'ಬಿಗ್ ಬಾಸ್' ಮನೆಯಿಂದ ಹೊಸ ಬಂದ ಅನುಪಮ ಗೌಡ ಈಗ ಎರಡ್ಮೂರು ಸಿನಿಮಾಗಳ ಆಫರ್ ಹೊಂದಿದ್ದಾರೆ.

ತಮಿಳು ಸಿನಿಮಾ

ತಮಿಳು ಸಿನಿಮಾ

ಅನುಪಮ ಗೌಡಗೆ ಕಾಲಿವುಡ್ ನಿಂದ ಕರೆ ಬಂದಿದೆಯಂತೆ. ತಮಿಳಿನ ಸ್ಟಾರ್ ನಟನ ಜೊತೆಗೆ ಅನುಪಮ ಸ್ಕ್ರೀನ್ ಶೇರ್ ಮಾಡಲಿದ್ದು, ಆ ನಟ ಯಾರು ಎಂಬುದನ್ನು ಸದ್ಯಕ್ಕೆ ಅವರು ಬಹಿರಂಗ ಪಡಿಸಿಲ್ಲ.

ಜೆ.ಕೆ ಜೊತೆ ಸಿನಿಮಾ

ಜೆ.ಕೆ ಜೊತೆ ಸಿನಿಮಾ

ಈಗಾಗಲೇ ಜೆ.ಕೆ ಮತ್ತು ಅನುಪಮ ಕಾಂಬಿನೇಶನ್ ನಲ್ಲಿ 'ಆ ಕರಾಳ ರಾತ್ರಿ' ಚಿತ್ರ ಬರುತ್ತಿದೆ. ದಯಾಳ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು, ಇದೇ ತಿಂಗಳ 19ಕ್ಕೆ ಸಿನಿಮಾ ಲಾಂಚ್ ಆಗಲಿದೆ.

ಸಿನಿಮಾದಲ್ಲಿ ಮಿಂಚುವ ಪ್ಲಾನ್

ಸಿನಿಮಾದಲ್ಲಿ ಮಿಂಚುವ ಪ್ಲಾನ್

ಇಷ್ಟು ದಿನ ಧಾರಾವಾಹಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಅನುಪಮ 'ನಗಾರಿ' ಎಂಬ ಒಂದು ಸಿನಿಮಾ ಮಾಡಿದ್ದರು. ಆದರೆ ಈಗ 'ಬಿಗ್ ಬಾಸ್' ಮೂಲಕ ಸಖತ್ ಫೇಮ್ ಗಳಿಸಿದ್ದು, ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡುವ ಯೋಜನೆ ಹಾಕಿಕೊಂಡಿದ್ದಾರೆ.

More from Filmibeat

English summary
Bigg Boss Kannada 5 contestant Anupama Gowda have a Kollywood movie offer.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X