ತಾಯಿ ಮತ್ತು ತಾಯ್ನಾಡಿನ ಮೇಲಿನ ಅನುಷ್ಕಾ ಪ್ರೀತಿ ನಿಜಕ್ಕೂ ಮೆಚ್ಚುವಂತದ್ದು.!

Recommended Video

ತಾಯಿ ಮತ್ತು ತಾಯ್ನಾಡಿನ ಮೇಲಿನ ಅನುಷ್ಕಾ ಪ್ರೀತಿ ನಿಜಕ್ಕೂ ಮೆಚ್ಚುವಂತದ್ದು.! | Oneindia Kannada

ಎಲ್ಲಾದರು ಇರು.. ಎಂತಾದರು ಇರು.. ಎಂದೆಂದಿಗೂ ನೀ ಕನ್ನಡವಾಗಿರು.. ಈ ಸಾಲನ್ನು ಪಾಲಿಸಿಕೊಂಡು ಬರುತ್ತಿರುವವರು ನಟಿ ಅನುಷ್ಕಾ ಶೆಟ್ಟಿ.

ತೆಲುಗು ಹಾಗೂ ತಮಿಳಿನಲ್ಲಿ ದೊಡ್ಡ ಸ್ಟಾರ್ ಆಗಿರುವ ಅನುಷ್ಕಾ ಕನ್ನಡದಲ್ಲಿ ಇದುವರೆಗೆ ಒಂದು ಸಿನಿಮಾವನ್ನು ಮಾಡಿಲ್ಲ. ಆದರೆ, ತಾಯಿ ನೆಲದ ಮೇಲಿನ ಪ್ರೀತಿ ಕೊಂಚವೂ ಕಡಿಮೆ ಆಗಿಲ್ಲ. ಮಂಗಳೂರಿನಲ್ಲಿ ಹುಟ್ಟಿರುವ ಅನುಷ್ಕಾ ಬೇರೆ ಬೇರೆ ಚಿತ್ರರಂಗದ ಮೂಲಕ ಗುರುತಿಸಿಕೊಂಡಿದ್ದಾರೆ.

ಹೊರ ರಾಜ್ಯದಲ್ಲಿ ಎಷ್ಟೇ ಸಿನಿಮಾ ಮಾಡಿದ್ದರೂ, ಅನುಷ್ಕಾ ಕನ್ನಡವರಾಗಿಯೇ ಉಳಿದುಕೊಳ್ಳುತ್ತಾರೆ. ಇದಕ್ಕೆ ಕಾರಣ ಅವರು ತೋರುವ ಕನ್ನಡ ಪ್ರೇಮ. ಆಗಾಗ ಕನ್ನಡದಲ್ಲಿ ಮಾತನಾಡುವ ಮೂಲಕ ಇಷ್ಟ ಆಗುವ ಅನುಷ್ಕಾ ಈಗ ಮತ್ತೆ ಅನುಷ್ಕಾ ಸೋಷಿಯಲ್ ಮೀಡಿಯಾದಲ್ಲಿ ಕನ್ನಡ ಬಳಸುವ ಮೂಲಕ ಕನ್ನಡಿಗರ ಮೆಚ್ಚುಗೆ ಕಾರಣವಾಗಿದ್ದಾರೆ.

Anushka Shetty Wishes Her Mother In Kannada

ಇಂದು ಅನುಷ್ಕಾ ಶೆಟ್ಟಿ ತಾಯಿ ಹುಟ್ಟುಹಬ್ಬ. ತನ್ನ ತಾಯಿಗೆ ಅನುಷ್ಕಾ ಫೇಸ್ ಬುಕ್ ಖಾತೆಯಲ್ಲಿ ''ಜನ್ಮದಿನದ ಹಾರ್ದಿಕ ಶುಭಾಶಯಗಳು ಅಮ್ಮ'' ಎಂದು ಕನ್ನಡದಲ್ಲಿ ಬರೆದಿದ್ದಾರೆ.

ತಮ್ಮ ತಾಯಿಗೆ, ತಾಯಿ ನೆಲದ ಭಾಷೆಯಲ್ಲಿ ಅನುಷ್ಕಾ ಶುಭಾಶಯ ಕೋರಿದ್ದು, ಸಾವಿರಾರೂ ಕನ್ನಡಿಗರು ಮನಸಾರೆ ಅನುಷ್ಕಾ ಪೋಸ್ಟ್ ಗೆ ಲೈಕ್ ಕಾಮೆಂಟ್ ನೀಡುತ್ತಿದ್ದಾರೆ.

More from Filmibeat

English summary
Actress Anushka Shetty wishes her mother in kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X