ಹುಟ್ಟುಹಬ್ಬದ ಸಂಭ್ರಮದಲ್ಲಿ ರಾಜೇಶ್ ಕೃಷ್ಣನ್ ಗೆ ಅನುಶ್ರೀ ವಿಶ್

ಕನ್ನಡ ಚಿತ್ರರಂಗದ ಪ್ರತಿಭಾವಂತ ಗಾಯಕ ರಾಜೇಶ್ ಕೃಷ್ಣನ್ ಇಂದು (ಜೂನ್ 3) ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಅಭಿಮಾನಿಗಳು ಹಾಗೂ ಸ್ನೇಹಿತರ ಶುಭಾಶಯಗಳು ಅವರಿಗೆ ಬರುತ್ತಿದೆ.

ನಿರೂಪಕಿ ಅನುಶ್ರೀ ಸಹ ರಾಜೇಶ್ ಕೃಷ್ಣನ್ ಗೆ ತಮ್ಮ ಸ್ಟೈಲ್ ನಲ್ಲಿ ಶುಭಾಶಯ ತಿಳಿಸಿದ್ದಾರೆ. ''ನನ್ನ ಮೆಚ್ಚಿನ ಗಾಯಕರಾದ ರಾಜೇಶ್ ಕೃಷ್ಣನ್ ಸರ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ''ನಮ್ಮ ಪ್ರೀತಿಯ ಹಾಲ್ಗೆನ್ನೆಯ ಮುದ್ದಾದ ಮಗುವಿನ ಮನಸ್ಸಿನ ಜೇನಿನ ದನಿಯ ಒಡೆಯ'' ಎಂದು ವಿಶ್ ಮಾಡಿದ್ದಾರೆ.

ರಾಜೇಶ್ ಕೃಷ್ಣನ್ ಜೊತೆಗಿನ ಅನುಶ್ರೀ ಫೋಟೋ ಒಂದೇ ಒಂದು ಇದೆಯಂತೆ. ಅದೇ ಫೋಟೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.

anushree wishes for rajesh krishnan birthday

ಜೀ ಕನ್ನಡ ವಾಹಿನಿಯ ಸರಿಗಮಪ ಕಾರ್ಯಕ್ರಮದಲ್ಲಿ ರಾಜೇಶ್ ಕೃಷ್ಣನ್ ತೀರ್ಪುಗಾರರಾಗಿದ್ದರೆ, ಅನುಶ್ರೀ ನಿರೂಪಕಿಯಾಗಿದ್ದಾರೆ. ನೀವು ನನ್ನ ಸಂಗೀತದ ಗುರುಗಳು ಎಂದು ಕಾರ್ಯಕ್ರಮದಲ್ಲಿ ಅನುಶ್ರೀ ತಮಾಷೆ ಮಾಡುತ್ತಿರುತ್ತಾರೆ.

ರಾಜೇಶ್ ಕೃಷ್ಣನ್ 5 ಸಾವಿರಕ್ಕೂ ಅಧಿಕ ಹಾಡನ್ನು ಹಾಡಿದ್ದು, ನೂರಾರೂ ಸೂಪರ್ ಹಿಟ್ ಹಾಡುಗಳಿಗೆ ಧ್ವನಿ ನೀಡಿದ್ದಾರೆ.

More from Filmibeat

English summary
Anchor Anushree wishes for singer Rajesh Krishnan birthday
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X