»   » 'ರಾಜರಥ' ಸಿನಿಮಾದಲ್ಲಿ ಕಾಲಿವುಡ್ ನಟ ಆರ್ಯ ಲುಕ್ ಹೀಗಿರುತ್ತೆ!

'ರಾಜರಥ' ಸಿನಿಮಾದಲ್ಲಿ ಕಾಲಿವುಡ್ ನಟ ಆರ್ಯ ಲುಕ್ ಹೀಗಿರುತ್ತೆ!

Posted By:
Subscribe to Filmibeat Kannada

'ರಾಜರಥ' ಸಿನಿಮಾದ ಮೂಲಕ ಕಾಲಿವುಡ್ ನಟ ಆರ್ಯ ಕನ್ನಡಕ್ಕೆ ಕಾಲಿಟ್ಟಿದ್ದಾರೆ. ಸಿನಿಮಾದ ವಿಶೇಷ ಪಾತ್ರವೊಂದರಲ್ಲಿ ಆರ್ಯ ಕಾಣಿಸಿಕೊಂಡಿದ್ದು, ಸದ್ಯ ಅವರ ಲುಕ್ ಹೊರಬಂದಿದೆ.

'ರಾಜರಥ' ಫಸ್ಟ್ ಲುಕ್ ನಲ್ಲಿ ಆರ್ಮುಗ ರವಿಶಂಕರ್ ಸಖತ್ ಮಿಂಚಿಂಗ್

'ರಾಜರಥ' ಸಿನಿಮಾದ ಎರಡನೇ ಪೋಸ್ಟರ್ ಇದಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಒಳ್ಳೆಯ ಪ್ರತಿಕ್ರಿಯೆಯನ್ನು ಪಡೆದುಕೊಳ್ಳುತ್ತಿದೆ. ಮೊದಲ ಬಾರಿಗೆ ಕನ್ನಡ ಸಿನಿಮಾದಲ್ಲಿ ಆರ್ಯ ನಟಿಸಿದ್ದು, ಅವರ ಪಾತ್ರದ ಬಗ್ಗೆ ನಿರೀಕ್ಷೆ ಹೆಚ್ಚಿದೆ. ಕನ್ನಡ ಮತ್ತು ತೆಲುಗು ಎರಡು ಭಾಷೆಯ ಪೋಸ್ಟರ್ ರಿಲೀಸ್ ಬಿಡುಗಡೆಯಾಗಿದೆ.

Arya's 'Rajaratha' movie look out

'ರಂಗಿತರಂಗ' ಸಿನಿಮಾದ ನಂತರ ಅನೂಪ್ ಭಂಡಾರಿ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ನಿರೂಪ್ ಭಂಡಾರಿ ಚಿತ್ರದ ನಾಯಕನಾಗಿದ್ದಾರೆ. ನಟ ರವಿಶಂಕರ್ ಚಿತ್ರದಲ್ಲಿ ವಿಭಿನ್ನ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.

English summary
Actor Arya's look in Kannada Movie 'Rajaratha' is out.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada