'ರಾಬರ್ಟ್' ಚಿತ್ರಕ್ಕಾಗಿ ಆಶಾ ಭಟ್ ಸಖತ್ ತಯಾರಿ

Recommended Video

ಡಿ ಬಾಸ್ ಜೊತೆ ನಟಿಸುವ ಖುಷಿಯಲ್ಲಿ ಭದ್ರಾವತಿ ಹುಡುಗಿ ಮಾಡಿದ್ದೇನು ಗೊತ್ತಾ..? | Robert | FILMIBEAT KANNADA

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾಗೆ ಭದ್ರಾವತಿ ಹುಡುಗಿ ಆಶಾ ಭಟ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. 2014ರ ಮಿಸ್ ಸುಪ್ರನ್ಯಾಷನಲ್ ಗೆದ್ದಿದ್ದ ಆಶಾ ಭಟ್ ಇದೇ ಮೊದಲ ಸಲ ಕನ್ನಡ ಸಿನಿಮಾ ಮಾಡುತ್ತಿದ್ದು, ನಿರೀಕ್ಷೆ ಹೆಚ್ಚಿದೆ.

ರಾಬರ್ಟ್ ಚಿತ್ರದಲ್ಲಿ ದರ್ಶನ್ ಅವರ ಪಾತ್ರವೇನು ಎಂಬುದು ಗೌಪ್ಯವಾಗಿದೆ. ಆದರೆ ಡಿ ಬಾಸ್ ಗೆಟಪ್ ಮಾತ್ರ ಅಭಿಮಾನಿಗಳಲ್ಲಿ ಸಂಚಲನ ಸೃಷ್ಟಿಸಿದೆ. ಅದೇ ರೀತಿ ಈ ಚಿತ್ರದಲ್ಲಿ ಆಶಾ ಭಟ್ ಪಾತ್ರ ಏನಿರಬಹುದು ಎಂಬುದು ಕೂಡ ಪ್ರಶ್ನೆಯಾಗಿದೆ. ಈ ಬಗ್ಗೆ ಆಶಾ ಅವರು ಕೂಡ ಯಾವುದೇ ಸುಳಿವು ಬಿಟ್ಟುಕೊಟ್ಟಿಲ್ಲ.

ಇದೀಗ, ರಾಬರ್ಟ್ ಗಾಗಿ ಪೂರ್ವ ತಯಾರಿ ಆರಂಭಿಸಿರುವ ಆಶಾ ಭಟ್ ಜಿಮ್ ನಲ್ಲಿ ವರ್ಕೌಟ್ ಆರಂಭಿಸಿದ್ದಾರೆ. ಜಿಮ್ ನಲ್ಲಿ ಕಸರತ್ತು ಮಾಡುತ್ತಿರುವ ಫೋಟೋ ಶೇರ್ ಮಾಡಿರುವ ಆಶಾ ಅವರು, 'ರಾಬರ್ಟ್ ಗೆ ತಯಾರಿ' ಎಂದು ಕ್ಯಾಪ್ಷನ್ ಹಾಕಿದ್ದಾರೆ.

Asha Bhat Started Preparation For Robert

ಅಂದ್ಹಾಗೆ, ಆಶಾ ಭಟ್ ಅವರಿಗೆ ರಾಬರ್ಟ್ ಎರಡನೇ ಚಿತ್ರ. ಇದಕ್ಕೂ ಮುಂಚೆ ಹಿಂದಿಯಲ್ಲಿ ಜಂಗ್ಲಿ ಸಿನಿಮಾ ಮಾಡಿದ್ದಾರೆ. ಇಂದಿನಿಂದ ರಾಬರ್ಟ್ ಚಿತ್ರತಂಡ ಸೇರಿಕೊಂಡಿರುವ ಆಶಾ ಭಟ್, ಬೆಂಗಳೂರು ಸುತ್ತ ಮೊದಲ ಹಂತದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ.

More from Filmibeat

English summary
Kannada actress Asha Bhat started Preparation For her first kannada movie Robert.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X