ಫಿಲ್ಮಿಬೀಟ್ Poll: ಹೀರೋಯಿನ್ ವಿಭಾಗದಲ್ಲಿ ಆಶಿಕಾ-ಪ್ರಿಯಾಂಕಾ ನಡುವೆ ರೇಸ್

ಪ್ರತಿವರ್ಷದಂತೆ ಈ ವರ್ಷವೂ ಫಿಲ್ಮಿಬೀಟ್ ಕನ್ನಡದಲ್ಲಿ 'ಬೆಸ್ಟ್ ಆಫ್ ಸ್ಯಾಂಡಲ್ ವುಡ್' Poll ಆಯೋಜನೆಯಾಗಿದೆ. 2018ನೇ ಸಾಲಿನ ಅತ್ಯುತ್ತಮ ಸಿನಿಮಾ, ನಟ, ನಟಿ, ನಿರ್ದೇಶಕ, ಸಂಗೀತ ನಿರ್ದೇಶಕ, ಖಳನಟ, ಹೊಸನಟ, ಹೊಸನಟಿ, ಹಾಸ್ಯನಟ, ನವನಿರ್ದೇಶಕ, ಆಫ್ ಬೀಟ್ ಸಿನಿಮಾ ವಿಭಾಗಗಳಲ್ಲಿ ಚುನಾವಣೆ ನಡೆಯುತ್ತಿದೆ.

ಈಗಾಗಲೇ ವೋಟಿಂಗ್ ಆರಂಭವಾಗಿ ಮೂರು ವಾರ ಕಳೆದಿದೆ. ಮೂರು ವಾರದಲ್ಲಿ ಫಿಲ್ಮಿಬೀಟ್ ಪೋಲ್ ಗೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದ್ದು, ಹೀರೋಯಿನ್ ವಿಭಾಗದಲ್ಲಿ ಆಶಿಕಾ ರಂಗನಾಥ್ ಮತ್ತು ಪ್ರಿಯಾಂಕಾ ಉಪೇಂದ್ರ ನಡುವೆ ಪೈಪೋಟಿ ಹೆಚ್ಚಿದೆ.

Rambo 2 ಚಿತ್ರದ ನಟನೆಗಾಗಿ ಆಶಿಕಾ ನಾಮನಿರ್ದೇಶನವಾಗಿದ್ದು, 26% ವೋಟ್ ಪಡೆದು ಮೊದಲ ಸ್ಥಾನದಲ್ಲಿದ್ದಾರೆ. ಆಶಿಕಾ ಜೊತೆ ರೇಸ್ ನಲ್ಲಿರುವ ಪ್ರಿಯಾಂಕಾ ಉಪೇಂದ್ರ ಅವರು ಸೆಕೆಂಡ್ ಹಾಫ್ ಚಿತ್ರದ ನಟನೆಗಾಗಿ ನಾಮನಿರ್ದೇಶನವಾಗಿದ್ದಾರೆ. ಶೇಕಡಾ 23% ಮತ ಪಡೆದುಕೊಂಡಿದ್ದಾರೆ.

ನಿಮ್ಮ ನೆಚ್ಚಿನ ನಟಿಯರನ್ನ ಗೆಲ್ಲಿಸಲು ಈ ಲಿಂಕ್ ಕ್ಲಿಕ್ ಮಾಡಿ, ವೋಟ್ ಮಾಡಿ......

Ashika ranganath is taken lead in Filmibeat kannada poll heroine category

ಸದ್ಯ, ವೋಟಿಂಗ್ ಓಪನ್ ಆಗಿ ಮೂರು ವಾರ ಮಾತ್ರ ಆಗಿದೆ. ಇನ್ನು ವೋಟಿಂಗ್ ಗೆ ಫೆಬ್ರವರಿ 5ರ ತನಕ ಅವಕಾಶವಿದೆ. ಆಶಿಕಾ, ಪ್ರಿಯಾಂಕಾ ಜೊತೆಗೆ ಹರಿಪ್ರಿಯಾ, ಅನುಪಮಾ ಗೌಡ, ಮಾನ್ವಿತಾ ಹರೀಶ್, ಮೇಘನಾ ರಾಜ್, ರಚಿತಾ ರಾಮ್, ಪೂಜಾ ಗಾಂಧಿ, ರಾಧಿಕಾ ಚೇತನ್, ರಾಗಿಣಿ ದ್ವಿವೇದಿ, ಶೀತಲ್ ಶೆಟ್ಟಿ, ಸಿಂಧು ಲೋಕನಾಥ್, ಸೋನು ಗೌಡ ಮತ್ತು ತಾರಾ ನಾಮನಿರ್ದೇಶನ ಪಟ್ಟಿಯಲ್ಲಿದ್ದಾರೆ.

More from Filmibeat

English summary
Till 9th january, Ashika ranganath is taken lead in Filmibeat kannada poll heroine category. poll 2018 will ends on february 5th. Vote your favorite film actor, director, and other category.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X