'ಮದಗಜ' ಸಿನಿಮಾದಲ್ಲಿ ಹಳ್ಳಿ ಹುಡುಗಿಯಾದ ಆಶಿಕಾ ರಂಗನಾಥ್

'ಮದಗಜ' ಸಿನಿಮಾದ ನಾಯಕಿಯ ಹೆಸರು ರಿವೀಲ್ ಆಗಿದೆ. ನಟಿ ಆಶಿಕಾ ರಂಗನಾಥ್ ಸಿನಿಮಾದ ಹೀರೋಯಿನ್ ಆಗಿದ್ದಾರೆ. ಮೊದಲ ಬಾರಿಗೆ ಶ್ರೀಮುರಳಿಗೆ ಆಶಿಕಾ ಜೋಡಿಯಾಗಿದ್ದಾರೆ.

Recommended Video

ಕನ್ಫರ್ಮ್ ಆಯ್ತು ಶ್ರೀ ಮುರಳಿ ಮುಂದಿನ ಚಿತ್ರ | SRI MURALI | MADAGAJA | FILMIBEAT KANNADA

ರೋರಿಂಗ್ ಸ್ಟಾರ್‌ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ನಾಯಕಿಯ ಹೆಸರನ್ನು ಬಹಿರಂಗಪಡಿಸಿದ್ದಾರೆ. ಹಳ್ಳಿ ಜೀವನ, ವ್ಯವಸಾಯದ ಬಗ್ಗೆ ಆಸಕ್ತಿ ಇರುವ ರೈತರ ಜೀವನವನ್ನು ಪ್ರೀತಿಸುವ ಹುಡುಗಿಯ ಪಾತ್ರದಲ್ಲಿ ಮುಗುಳುನಗೆ ಬೆಡಗಿ ಕಾಣಿಸಿಕೊಂಡಿದ್ದಾರೆ.

ಲಂಗ ದಾವಣಿ ಹಾಕಿಕೊಂಡು ಕೈನಲ್ಲಿ ಬುಟ್ಟಿ, ಸಲಿಕೆ ಹಿಡಿದುಕೊಂಡು ಆಶಿಕಾ ರಂಗನಾಥ್ ಪೋಸ್ ನೀಡಿದ್ದಾರೆ. ಮೊದಲ ಬಾರಿಗೆ ಈ ರೀತಿಯ ಪಾತ್ರದಲ್ಲಿ ಆಶಿಕಾ ನಟಿಸುತ್ತಿದ್ದು, ನಾಯಕಿ ಪಾತ್ರಕ್ಕೆ ಬಹಳ ಪ್ರಾಮುಖ್ಯತೆ ಇದೆ ಎಂದು ನಿರ್ದೇಶಕ ಮಹೇಶ್ ಕುಮಾರ್ ಹೇಳಿದ್ದಾರೆ.

Ashika Ranganath Playing Female Lead In Madagaja

ಪ್ರೇಮಿಗಳ ದಿನದ ವಿಶೇಷವಾಗಿ ಸಿನಿಮಾದ ನಾಯಕಿ ಪೋಸ್ಟರ್ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಸ್ವಾಗತ ಮಾಡಲಾಗಿದೆ. ಸಿನಿಮಾದ ಚಿತ್ರೀಕರಣ ಫೆಬ್ರವರಿ 20 ರಂದು ಶುರು ಆಗಲಿದೆ.

Ashika Ranganath Playing Female Lead In Madagaja

'ಅಯೋಗ್ಯ' ನಂತರ ಮಹೇಶ್ ಕುಮಾರ್ ನಿರ್ದೇಶಕ ಮಾಡುತ್ತಿರುವ ಎರಡನೇ ಸಿನಿಮಾ ಇದಾಗಿದೆ. ಉಮಾಪತಿ ಸಿನಿಮಾಗೆ ಬಂಡವಾಳ ಹಾಕಿದ್ದಾರೆ. ದೊಡ್ಡ ಸ್ಟಾರ್ ಬಳಗ ಸಿನಿಮಾದಲ್ಲಿ ಇರಲಿದೆ.

More from Filmibeat

English summary
Kannada Actress Ashika Ranganath playing female lead in Actor Srimurali's Madagaja movie. This movie is directed by Mahesh Kumar.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X