twitter
    For Quick Alerts
    ALLOW NOTIFICATIONS  
    For Daily Alerts

    ಆಶಿಕಾ ರಂಗನಾಥ್ ವರ್ಕೌಟ್ ವಿಡಿಯೋ ವೈರಲ್

    |

    ಕೋಟಿಗೊಬ್ಬ 3 ಚಿತ್ರದ ಪಟಾಕಿ ಪೋರಿಯೋ ಹಾಡಿನಲ್ಲಿ ಕಿಚ್ಚ ಸುದೀಪ್ ಜೊತೆ ಹೆಜ್ಜೆ ಹಾಕಿ ಸದ್ಯದ ಇಂಡಸ್ಟ್ರಿಯಲ್ಲಿ ಸದ್ದು ಮಾಡುತ್ತಿರುವ ನಟಿ ಆಶಿಕಾ ರಂಗನಾಥ್ ಅವರ ವರ್ಕೌಟ್ ವಿಡಿಯೋ ವೈರಲ್ ಆಗಿದೆ.

    ನಟಿ ಆಶಿಕಾ ರಂಗನಾಥ್ ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿರುವ ವಿಡಿಯೋ ಹಂಚಿಕೊಂಡಿದ್ದು, ಜಿಮ್‌ನಲ್ಲಿ ತಮ್ಮ ದಿನಚರಿ ಹೇಗಿದೆ ಎಂದು ಮಾಹಿತಿ ನೀಡಿದ್ದಾರೆ.

    ಎಂತಹ ಅದ್ಭುತ ಚಿತ್ರ: 'ಆಕ್ಟ್ 1978' ಚಿತ್ರ ಮೆಚ್ಚಿದ ಆಶಿಕಾ ರಂಗನಾಥ್ಎಂತಹ ಅದ್ಭುತ ಚಿತ್ರ: 'ಆಕ್ಟ್ 1978' ಚಿತ್ರ ಮೆಚ್ಚಿದ ಆಶಿಕಾ ರಂಗನಾಥ್

    12 ನಿಮಿಷದಲ್ಲಿ 12 ಬಾಕ್ಸ್ ಜಂಪ್, 9 ಪುಷ್‌ಅಪ್ಸ್ ಸೇರಿ ವರ್ಕೌಟ್ ಮಾಡುತ್ತಿರುವುದಾಗಿ ತಿಳಿಸಿದ್ದಾರೆ. ಆಶಿಕಾ ಅವರ ಈ ವರ್ಕೌಟ್ ವಿಡಿಯೋ ನೋಡಿದ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.

    Ashika ranganath Work out Video Viral

    ಅಶಿಕಾ ಅವರೇ ಒಳ್ಳೆ ಫಿಟ್ನೆಸ್ ಕಾಪಾಡಿಕೊಂಡಿದ್ದೀರಾ, ಗುಡ್ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.

    ಆಶಿಕಾ ನಟಿಸಿರುವ ಚಿತ್ರಗಳ ಬಗ್ಗೆ....

    ಗರುಡ ಚಿತ್ರದಲ್ಲಿ ಆಶಿಕಾ ನಾಯಕಿಯಾಗಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ. ಕೋಟಿಗೊಬ್ಬ 3 ಚಿತ್ರದ ಹಾಡೊಂದರಲ್ಲಿ ಹೆಜ್ಜೆ ಹಾಕಿದ್ದಾರೆ. ಈ ಸಿನಿಮಾನೂ ಇನ್ನು ಬಿಡುಗಡೆಯಾಗಿಲ್ಲ. ಶರಣ್ ಜೊತೆ ಅವತಾರ್ ಪುರುಷ್ ಸಿನಿಮಾ ಮಾಡುತ್ತಿದ್ದಾರೆ.

    Recommended Video

    ಸಲಾರ್ ಅಂದ್ರೆ ಏನು ಗೊತ್ತಾ..? | Filmibeat Kannada

    ರೆಮೋ ಎಂಬ ಚಿತ್ರದಲ್ಲೂ ಆಶಿಕಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಶ್ರೀಮುರಳಿ ನಟನೆಯ ಮದಗಜ ಚಿತ್ರಕ್ಕೂ ಆಶಿಕಾ ನಾಯಕಿ. ರಂಗಮಂದಿರ ಎಂಬ ಚಿತ್ರದಲ್ಲೂ ಆಶಿಕಾ ಕಾಣಿಸಿಕೊಳ್ಳುತ್ತಿದ್ದಾರೆ.

    English summary
    Kannada actress ashika ranganath workout video viral in social media.
    Friday, December 4, 2020, 15:39
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X