Don't Miss!
- Automobiles Google Maps: ಇವಿ ಮಾಲೀಕರೇ ಆತಂಕ ಬಿಡಿ... ಗೂಗಲ್ ಮ್ಯಾಪ್ಸ್ ಭರ್ಜರಿ ಅಪ್ಡೇಟ್!
- Finance ಇಳಿಕೆ ಕಂಡ ನೆಸ್ಲೆ ಇಂಡಿಯಾ ಷೇರು: ಸೆರೆಲಾಕ್ನಲ್ಲಿ ಸಕ್ಕರೆ ಬಗ್ಗೆ ಸಂಸ್ಥೆಯ ಸ್ಪಷ್ಟನೆ ಏನು?
- Technology ವಿವೋ V30e ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಬೆಲೆ, ಕ್ಯಾಮೆರಾ, ವಿನ್ಯಾಸ ವಿವರ ಇಲ್ಲಿದೆ..
- News Bengaluru Suburban Rail Project: ಹಳ್ಳ ಹಿಡಿದ ₹15,767 ಕೋಟಿ ವೆಚ್ಚದ ಕಾಮಗಾರಿ, ಜನಸಾಮಾನ್ಯರು ಹೇಳೋದೇನು ಗೊತ್ತಾ?
- Lifestyle ಸ್ವತಂತ್ರ ಭಾರತದ ಮೊದಲ ಮತದಾರನಿಲ್ಲದ ಮೊದಲ ಚುನಾವಣೆ ಇದು..! ಯಾರು ಈ ಮತದಾರ ಗೊತ್ತಾ?
- Sports IPL 2024: ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದರೂ ಹಾರ್ದಿಕ್ ಪಾಂಡ್ಯಗೆ ಭಾರೀ ಮೊತ್ತದ ದಂಡ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'99' ಚಿತ್ರ ನೋಡಿ ಬಂದ ಪ್ರೇಕ್ಷಕರು ಟ್ವಿಟ್ಟರ್ ನಲ್ಲಿ ಹೇಳಿದ್ದೇನು?
ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಭಾವನಾ ಅಭಿನಯದ 99 ಸಿನಿಮಾ ಮೇ 1 ರಂದು ಬಿಡುಗಡೆಯಾಗಿದೆ. ತಮಿಳಿನ 96 ಚಿತ್ರದ ರೀಮೇಕ್ ಆಗಿದ್ದರಿಂದ ಈ ಸಿನಿಮಾದ ಮೇಲೆ ತುಂಬಾ ಕುತೂಹಲವಿತ್ತು. ಇದೀಗ ಸಿನಿಮಾ ರಿಲೀಸ್ ಆದ್ಮೇಲೆ ಪ್ರೇಕ್ಷಕರು ಖುಷಿಯಾಗಿದ್ದಾರೆ.
ಸಿನಿಮಾ ಚೆನ್ನಾಗಿದೆ, ಗಣೇಶ್ ಮತ್ತು ಭಾವನಾ ಜೋಡಿ ಮುದ್ದಾಗಿದೆ. ಈ ಸಿನಿಮಾ ನೋಡುತ್ತಿದ್ದರೇ ಶಾಲೆಯ ಜೀವನಕ್ಕೆ ವಾಪಸ್ ಹೋಗಬೇಕು ಎನಿಸುತ್ತದೆ ಎಂಬ ಮಾತುಗಳನ್ನ ಹೇಳುತ್ತಿದ್ದಾರೆ.
ಈ ಬಗ್ಗೆ ಟ್ವಿಟ್ಟರ್ ನಲ್ಲಿ ಕೆಲವು ಪ್ರೇಕ್ಷಕರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ''99 ಸಿನಿಮಾ ಸೂಪರ್ ಮತ್ತು ಅದ್ಭುತ. ನಮ್ಮ ಬಾಸು ಡಿಫರೆಂಟ್ ಲುಕ್, ಎಮೋಷನ್ ತುಂಬಾ ಇಷ್ಟ ಆಯ್ತು. ಚಿತ್ರಕಥೆ ಅತ್ಯದ್ಭುತ'' ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
99 ಟ್ರೈಲರ್: ಭಾವನಾತ್ಮಕವಾಗಿ ಕಟ್ಟಿಹಾಕುವ ರಾಮ್-ಜಾನು
#99movie is just superb & amazing. Nam Boss different look, emotion tumba ishta aytu. Beautiful screenplay 😍 No words 👌👌👌@Official_Ganesh @preethamgubbi pic.twitter.com/jcSQOzxEvV
— Aravind Patil (@Aravind62942532) May 2, 2019
''#99TheMovie ....ಸಿನಿಮಾ ತುಂಬಾ ಚೆನ್ನಾಗಿದೆ ...ಕಾಮಿಡಿ , ನಗು , ಅಳು , ಹಾಡು ಎಲ್ಲವೂ ಅದ್ಭುತವಾಗಿವೆ...ತೀರ್ಥಹಳ್ಳಿ ಶಾಲೆ , ನಿಮ್ಮ ಕತೆಗಳು....ಅದ್ಭುತವಾಗಿವೆ..'' ಎಂದು ಹೇಳಿದ್ದಾರೆ.
#99TheMovie ....ಸಿನಿಮಾ ತುಂಬಾ ಚೆನ್ನಾಗಿದೆ ...ಕಾಮಿಡಿ , ನಗು , ಅಳು , ಹಾಡು ಎಲ್ಲವೂ ಅದ್ಭುತವಾಗಿವೆ...ತೀರ್ಥಹಳ್ಳಿ ಶಾಲೆ , ನಿಮ್ಮ ಕತೆಗಳು....ಅದ್ಭುತವಾಗಿವೆ... @Official_Ganesh , @Bhavana_offl ,@preethamgubbi👌👌👌👌👌 pic.twitter.com/hK46Y1d0qj
— Golden Manju 🇮🇳🇮🇳🇮🇳 (@manjunathar808) May 1, 2019
'ಅಣ್ಣಾಬಾಂಡ್' ಆದ್ಮೇಲೆ '99' ಚಿತ್ರದಿಂದ ಅಪರೂಪದ ಬಿಡುಗಡೆ
''ನೀರವ ಮೌನ, ಅಂದವಾದ ಚಿತ್ರಿಕೆ, ಕಿವಿಗೆ ಹಿತವೆನಿಸುವ ಸಂಗೀತ, ಕಾಡುವ ನಮ್ಮ ಹಳೇ ಶಾಲಾ ದಿನಗಳು,ಈ ಪಾತ್ರಕ್ಕೆ ಜೀವ ತುಂಬಿರುವ ಗಣೇಶ್ boss ನಟನೆ, ನೆನೆಯುವ ಪಾತ್ರಗಳು, ಎಲ್ಲೆ ಮೀರದ ಏಕಾಂತದ ಅಧ್ಯಾತ್ಮನಂದ =99 ವಿಶೇಷವಾದ ಧನ್ಯವಾದಗಳು'' ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.
ನೀರವ ಮೌನ, ಅಂದವಾದ ಚಿತ್ರಿಕೆ, ಕಿವಿಗೆ ಹಿತವೆನಿಸುವ ಸಂಗೀತ, ಕಾಡುವ ನಮ್ಮ ಹಳೇ ಶಾಲಾ ದಿನಗಳು,ಈ ಪಾತ್ರಕ್ಕೆ ಜೀವ ತುಂಬಿರುವ @Official_Ganesh boss ನಟನೆ, ನೆನೆಯುವ ಪಾತ್ರಗಳು, ಎಲ್ಲೆ ಮೀರದ ಏಕಾಂತದ ಅಧ್ಯಾತ್ಮನಂದ =99❤️
— Sunil SKP (@SunilSKP2) May 1, 2019
ವಿಶೇಷವಾದಧನ್ಯವಾದಗಳು@ArjunjanyaAJ Sir, pic.twitter.com/YVpQWqOnlk
ಪ್ರೀತಂ ಗುಬ್ಬಿ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ತಮಿಳಿನಲ್ಲಿ ವಿಜಯ್ ಸೇತುಪತಿ ಮತ್ತು ತ್ರಿಷಾ ಅಭಿನಯಿಸಿದ್ದ ಪಾತ್ರಗಳಲ್ಲಿ ಗಣೇಶ್ ಮತ್ತು ಭಾವನಾ ನಟಿಸಿದ್ದಾರೆ. ರಾಮು ಈ ಚಿತ್ರವನ್ನ ನಿರ್ಮಿಸಿದ್ದಾರೆ.