ಬಾಲಿವುಡ್ ಚಿತ್ರವನ್ನ ಹೋಲುತ್ತಿದೆ ಶ್ರೀಮನ್ನಾರಾಯಣನ ಪೋಸ್ಟರ್

Recommended Video

ಬಾಲುವುಡ್ ಸಿನೆಮಾ ಕಥೆನಾ ಶ್ರೀಮನ್ನಾರಾಯಣ? | FILMIBEAT KANNADA

ಸ್ಯಾಂಡಲ್ ವುಡ್ ನ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಸದ್ಯ 'ಅವನೇ ಶ್ರೀಮನ್ನಾರಾಯಣ' ಚಿತ್ರದ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ. ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಈ ಸಂಭ್ರಮದಲ್ಲಿ ರಕ್ಷಿತ್ ಅಭಿಮಾನಿಗಳಿಗೆ ಒಂದಿಷ್ಟು ಇಂಟ್ರಸ್ಟಿಂಗ್ ಗಿಫ್ಟ್ ಗಳನ್ನು ನೀಡಿದ್ದಾರೆ.

ಸದ್ಯ ಸದ್ದು ಮಾಡುತ್ತಿರುವ 'ಅವನೇ ಶ್ರೀಮನ್ನಾರಾಯಣ' ಚಿತ್ರದ ಪೋಸ್ಟರ್ ರಿಲೀಸ್ ಮಾಡಲಾಗಿದೆ. ಆದ್ರೆ ಈ ಪೋಸ್ಟರ್ ಬಾಲಿವುಡ್ ಚಿತ್ರವನ್ನ ಹೋಲುತ್ತಿದೆ. ಗನ್ ಹಿಡಿದು ಓಡುತ್ತಿರುವ ರಕ್ಷಿತ್ ಶೆಟ್ಟಿ ಅವರ ಗೆಟಪ್ ಬಾಲಿವುಡ್ ನ 'ಫಟ ಪೋಸ್ಟರ್ ನಿಕ್ಲ ಹೀರೋ' ಚಿತ್ರದ ಪೋಸ್ಟರ್ ಅನ್ನು ಹೋಲುತ್ತಿದೆ.

Avane Srimannarayana film resembles Phata Poster Nikla Hero hindi film

ಶಾಹಿದ್ ಕಪೂರ್ ಅಭಿನಯದ ಈ ಸಿನಿಮಾದ ಒಂದು ಪೋಸ್ಟರ್ ಮತ್ತು 'ಅವನೇ ಶ್ರೀಮನ್ನಾರಾಯಣ' ಪೋಸ್ಟರ್ ಥೇಟ್ ಒಂದೇ ತರ ಇದೆ. ಹಾಗಾಗಿ 'ಅವನೇ ಶ್ರೀಮನ್ನಾರಾಯಣ' ಸಿನಿಮಾ ಕೂಡ 'ಫಟ ಪೋಸ್ಟರ್ ನಿಕ್ಲ ಹೀರೋ' ಚಿತ್ರದ ಕಥೆನಾ? ಅಥವಾ ಆ ಸಿನಿಮಾದಿಂದನೆ ಸ್ಫೂರ್ತಿ ಪಡೆದು ಮಾಡಿದ್ದಾರಾ ಎನ್ನುವ ಅನುಮಾನ ಚಿತ್ರಾಭಿಮಾನಿಗಳನ್ನು ಕಾಡುತ್ತಿದೆ.

ಅದೇನೆ ಇದ್ರು 'ಅವನೇ ಶ್ರೀಮನ್ನಾರಾಯಣ' ಸದ್ಯ ಸ್ಯಾಂಡಲ್ ವುಡ್ ನಲ್ಲಿ ಭಾರಿ ಸದ್ದು ಮಾಡುತ್ತಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ನಲ್ಲಿ ಬ್ಯುಸಿ ಇರುವ 'ಅವನೇ ಶ್ರೀಮನ್ನಾರಾಯಣ' ಆಗಸ್ಟ್ ನಲ್ಲಿ ತೆರೆಗೆ ಬರಲಿದೆ. ಆಗ ಚಿತ್ರಾಭಿಮಾನಿಗಲ್ಲಿ ಇದ್ದ ಗೊಂದಲಕ್ಕೆ ತೆರೆ ಬೀಳಲಿದೆ.

More from Filmibeat

English summary
Kannada actor Rakshith Shetty starrer 'Avane Srimannarayana' film resembles 'Phata Poster Nikla Hero' hindi film.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X