ಈ ಎರಡು ಚಿತ್ರತಂಡಗಳ ಖುಷಿಗೆ ಒಂದೇ ಕಾರಣ

ಸದ್ಯದ ಪರಿಸ್ಥಿತಿಯಲ್ಲಿ ಒಂದು ವಾರ ಚಿತ್ರಮಂದಿರಗಳಲ್ಲಿ ಸಿನಿಮಾಗಳು ಇದ್ದರೆ ಹೆಚ್ಚು ಎನ್ನುವ ಹಾಗೆ ಆಗಿದೆ. ಆದರೆ, ಇಂತಹ ಸಂದರ್ಭದಲ್ಲಿಯೂ ಕನ್ನಡದ ಎರಡು ಚಿತ್ರಗಳು 50 ದಿನಗಳನ್ನ ಪೂರೈಸಿದೆ.

ನಟ ನೀನಾಸಂ ಸತೀಶ್ ಅಭಿನಯದ 'ಅಯೋಗ್ಯ' ಹಾಗೂ 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಕೊಡುಗೆ ರಾಮಣ್ಣ ರೈ' ಚಿತ್ರಗಳು ಈಗ ಅರ್ಧ ಶತಕ ಬಾರಿಸಿವೆ. ಐವತ್ತು ದಿನ ಆದರೂ ರಾಜ್ಯದ ಅನೇಕ ಚಿತ್ರಮಂದಿರಗಳಲ್ಲಿ ಈ ಸಿನಿಮಾಗಳು ಇನ್ನೂ ಒಳ್ಳೆಯ ಪ್ರದರ್ಶನ ಕಾಣುತ್ತಿದೆ.

'ಅಯೋಗ್ಯ' ಒಂದು ಪಕ್ಕಾ ಕಮರ್ಷಿಯಲ್ ಸಿನಿಮಾವಾಗಿತ್ತು. ಇತ್ತ 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಕೊಡುಗೆ ರಾಮಣ್ಣ ರೈ' ಸಿನಿಮಾ ಒಂದು ವಿಭಿನ್ನ ಪ್ರಯತ್ನವಾಗಿತ್ತು. ಈ ಎರಡೂ ಬಗೆಯ ಚಿತ್ರಗಳನ್ನ ಕನ್ನಡಿಗರು ಗೆಲ್ಲಿಸಿದ್ದಾರೆ.

ayogya and sarkari hiriya prathamika shale movie completed 50 days

ಎರಡು ಚಿತ್ರಕ್ಕೆ ಪ್ರೇಕ್ಷಕರು ನೀಡಿರುವ ಬೆಂಬಲ ಚಿತ್ರತಂಡಕ್ಕೆ ಖುಷಿ ತಂದಿದೆ. 'ಅಯೋಗ್ಯ' ಸಕ್ಸಸ್ ನಂತರ ನಿರ್ದೇಶಕ ಮಹೇಶ್ 'ಮದಗಜ' ಚಿತ್ರವನ್ನ ಕೈಗೆತ್ತಿಕೊಂಡಿದ್ದಾರೆ.

More from Filmibeat

English summary
'Ayogya' and 'Sarkari Hiriya Prathamika Shale' movie completed 50 days completed 50 days.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X