»   » 'ಟೈಗರ್' ಸಿನಿಮಾ ವೀಕ್ಷಿಸಲು ಸಿದ್ದವಾದ ಯಡಿಯೂರಪ್ಪ

'ಟೈಗರ್' ಸಿನಿಮಾ ವೀಕ್ಷಿಸಲು ಸಿದ್ದವಾದ ಯಡಿಯೂರಪ್ಪ

Posted By:
Subscribe to Filmibeat Kannada

ಮಾಜಿ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು 'ಟೈಗರ್' ಸಿನಿಮಾವನ್ನು ನೋಡಲಿದ್ದಾರೆ. ಗಾಂಧಿನಗರದ ಸಂತೋಷ್ ಚಿತ್ರಮಂದಿರದಲ್ಲಿ ಸಂಜೆ 4.30ಕ್ಕೆ 'ಟೈಗರ್' ಸಿನಿಮಾವನ್ನು ಬಿ.ಎಸ್.ಯಡಿಯೂರಪ್ಪ ವೀಕ್ಷಣೆ ಮಾಡಲಿದ್ದಾರೆ.

'ಟೈಗರ್' ಚಿತ್ರತಂಡ ತಮ್ಮ ಸಿನಿಮಾ ನೋಡುವುದಕ್ಕೆ ಯಡಿಯೂರಪ್ಪ ಅವರಿಗೆ ಆಹ್ವಾನ ನೀಡಿತ್ತು. ಅದೇ ರೀತಿ ಯಡಿಯೂರಪ್ಪ ಅವರು ತಮ್ಮ ಬಿಜಿ ಶಡ್ಯೂಲ್ ನಡುವೆಯೂ ಸಿನಿಮಾ ನೋಡಿ ಕೊಂಚ ರಿಲೀಫ್ ಆಗಲು ಒಪ್ಪಿಕೊಂಡಿದ್ದಾರೆ. ಅಂದಹಾಗೆ, ನಂದಕಿಶೋರ್ ನಿರ್ದೇಶನ ಮಾಡಿರುವ ಈ ಸಿನಿಮಾದಲ್ಲಿ ನಟ ಪ್ರದೀಪ್ ಮತ್ತು ಕೆ.ಶಿವರಾಂ ನಟಿಸಿದ್ದಾರೆ.

B.S. Yeddyurappa will be watching 'Tiger' movie today.

ಈ ಹಿಂದೆ ಸಿದ್ಧರಾಮಯ್ಯ ಮತ್ತು ದೇವೇಗೌಡ ಅವರು ಕನ್ನಡದ ಕೆಲ ಸಿನಿಮಾಗಳನ್ನು ನೋಡಿ ಚಿತ್ರತಂಡಕ್ಕೆ ಶುಭಕೋರಿದ್ದರು. ಅದೇ ರೀತಿ ಈಗ ಯಡಿಯೂರಪ್ಪ ಸಹ 'ಟೈಗರ್' ಸಿನಿಮಾ ವೀಕ್ಷಿಸುವುದಕ್ಕೆ ಸಜ್ಜಾಗಿದ್ದಾರೆ.

English summary
Former Chief Minister B.S. Yeddyurappa will be watching 'Tiger' movie today.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada