twitter
    For Quick Alerts
    ALLOW NOTIFICATIONS  
    For Daily Alerts

    BanNetflix: ಭಾರತದಲ್ಲಿ ನೆಟ್ ಫ್ಲಿಕ್ಸ್ ನಿಷೇಧ ಮಾಡಲು ಒತ್ತಾಯ

    |

    Recommended Video

    ಸಿಂಧು ಲೋಕನಾಥ್ ತಮ್ಮ ಸಿನಿ ಜರ್ನಿ ಶುರು ಮಾಡಿದ್ದು ಹೇಗೆ ? | Filmibeat Kannada

    ನೆಟ್ ಫ್ಲಿಕ್ಸ್ ಮಾಧ್ಯಮವನ್ನ ಭಾರತದಲ್ಲಿ ನಿಷೇಧ ಮಾಡಬೇಕು ಎಂದು ಶಿವಸೇನೆ ಐಟಿ ಸೆಲ್ ಸದಸ್ಯ ರಮೇಶ್ ಸೋಲಂಕಿ ಮುಂಬೈನ ಎಲ್ ಟಿ ಮಾರ್ಗ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    'ಯುಎಸ್ ಮೂಲದ ಆನ್ ಲೈನ್ ಸ್ಟ್ರೀಮಿಂಗ್ ತನ್ಮೂಲಕ ಭಾರತ ದೇಶದ ವಿರುದ್ಧ ಮತ್ತು ಹಿಂದೂ ವಿರೋಧಿ ಅಂಶಗಳನ್ನ ಪ್ರದರ್ಶಿಸುತ್ತಿದೆ. ಹಾಗಾಗಿ, ಇದರ ವಿರುದ್ಧ ಕಾನೂನು ಕ್ರಮ ಜರುಗಿಸಿ' ಎಂದು ರಮೇಶ್ ಸೋಲಂಕಿ ದೂರಿದ್ದಾರೆ.

    ನೆಟ್ ಫ್ಲಿಕ್ಸ್ ನಲ್ಲಿ ಪ್ರದರ್ಶನವಾಗುವ ಎಲ್ಲ ವೆಬ್ ಸೀರಿಸ್ ಗಳಿಗೂ ಸೆನ್ಸಾರ್ ಮಾಡುವುದು ಅವಶ್ಯಕ. ಸೆನ್ಸಾರ್ ಮೂಲಕ ವಿಡಿಯೋಗಳು ಪ್ರದರ್ಶನವಾಗಲಿ ಎಂದು ಬೇಡಿಕೆಯಿಟ್ಟಿದ್ದಾರೆ. ಸೇಕ್ರೇಡ್ ಗೇಮ್ಸ್, ಲೈಲಾ, ಪಿಶಾಚಿ ಅಂತಹ ಸೀರೀಸ್ ಗಳನ್ನ ಉದಾಹರಣೆಯಾಗಿ ನೀಡಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    Ban Netflix India Trending In Social Media

    ಸೋಲಂಕಿ ಅವರ ಈ ಅಭಿಯಾನಕ್ಕೆ ಟ್ವಿಟ್ಟರ್ ನಲ್ಲಿ ಹಲವು ಬೆಂಬಲ ಸೂಚಿಸಿದ್ದಾರೆ. ನೆಟ್ ಫ್ಲಿಕ್ಸ್ ನಿಷೇಧ ಕುರಿತು ಕೇಂದ್ರ ಸರ್ಕಾರದ ಗಮನಕ್ಕೂ ತರಲು ಕೆಲವು ಸಂಘಟನೆಗಳು ನಿರ್ಧರಿಸಿದೆ.

    English summary
    Shiva sena IT Cell Member ramesh solanki filed complaint against Netflix.
    Friday, September 6, 2019, 18:09
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X