Jailer: ಟೋಬಿ ಅಬ್ಬರದ ನಡುವೆಯೂ ಬೆಂಗಳೂರಿನಲ್ಲಿ ಅತ್ಯಧಿಕ ಶೋ ಪಡೆದ ಜೈಲರ್

ಆಗಸ್ಟ್ 25ರ ಶುಕ್ರವಾರ ರಾಜ್ ಬಿ ಶೆಟ್ಟಿ ನಟನೆಯ ಬಹು ನಿರೀಕ್ಷಿತ ಚಿತ್ರ ಟೋಬಿ ರಾಜ್ಯಾದ್ಯಂತ ಭರ್ಜರಿಯಾಗಿ ಬಿಡುಗಡೆಗೊಂಡಿತು. ಕಳೆದ ಮೂರು ವಾರಗಳಿಂದ ರಾಜ್ಯದಲ್ಲಿ ದೊಡ್ಡ್ ಸಂಖ್ಯೆಯ ಶೋಗಳನ್ನು ಪಡೆದುಕೊಳ್ಳುವುದರ ಮೂಲಕ ಅಬ್ಬರಿಸುತ್ತಿರುವ ಜೈಲರ್ ಚಿತ್ರದ ನಾಗಾಲೋಟಕ್ಕೆ ಟೋಬಿ ಬ್ರೇಕ್ ಹಾಕಬಹುದಾ ಎಂಬ ಕುತೂಹಲ ಹಾಗೂ ನಿರೀಕ್ಷೆ ಕನ್ನಡ ಸಿನಿ ರಸಿಕರಲ್ಲಿ ಇತ್ತು.

ಆದರೆ ಟೋಬಿ ಬಿಡುಗಡೆ ದಿನ ದೊಡ್ಡ ಸಂಖ್ಯೆಯ ಪ್ರದರ್ಶನಗಳನ್ನು ಪಡೆದುಕೊಳ್ಳುವ ಮೂಲಕ ಒಳ್ಳೆಯ ಆರಂಭವನ್ನು ಹೊಂದಿತೆಯೇ ಹೊರತು ಜೈಲರ್ ಚಿತ್ರಕ್ಕಿಂತ ಹೆಚ್ಚಿನ ಪ್ರದರ್ಶನಗಳನ್ನು ಬೆಂಗಳೂರಿನಲ್ಲಿ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಲಿಲ್ಲ. ಹೌದು, ಟೋಬಿ ಬಿಡುಗಡೆಯ ದಿನ ಜೈಲರ್ ಬೆಂಗಳೂರಿನಲ್ಲಿ 351 ಪ್ರದರ್ಶನಗಳನ್ನು ಪಡೆದುಕೊಂಡರೆ, ಟೋಬಿ ಸಿನಿಮಾ 278 ಶೋಗಳನ್ನು ಪಡೆದುಕೊಂಡಿತ್ತು.

 Bangalore bookings: Jailer getting huge shows even after biggie Toby release

ಅಲ್ಲದೇ ಎರಡು ಹಾಗೂ ಮೂರನೇ ದಿನ ಸಹ ಟೋಬಿ ಜೈಲರ್ ಚಿತ್ರಕ್ಕಿಂತ ಕಡಿಮೆ ಪ್ರದರ್ಶನಗಳನ್ನು ಪಡೆದುಕೊಂಡಿತ್ತು. ಇನ್ನು ಇಂದು ( ಆಗಸ್ಟ್ 28 ) ಟೋಬಿ ಬೆಂಗಳೂರಿನಲ್ಲಿ 294 ಪ್ರದರ್ಶನಗಳನ್ನು ಪಡೆದುಕೊಂಡರೆ, ಜೈಲರ್ ಚಿತ್ರ 366 ಶೋಗಳನ್ನು ಪಡೆದುಕೊಂಡಿದೆ. ಇನ್ನು ಜೈಲರ್ ಚಿತ್ರ ಬಿಡುಗಡೆಯಾದಾಗಿನಿಂದಲೂ ಇಲ್ಲಿಯವರೆಗೂ ಪ್ರತಿ ದಿನ ಬೆಂಗಳೂರಿನಲ್ಲಿ ಪಡೆದುಕೊಂಡ ಪ್ರದರ್ಶನಗಳ ಸಂಖ್ಯೆಯ ಪಟ್ಟಿ ಈ ಕೆಳಕಂಡಂತಿದೆ..


ಆಗಸ್ಟ್ 10:

ಜೈಲರ್ : 1092 ಪ್ರದರ್ಶನಗಳು

ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ : 99 ಪ್ರದರ್ಶನಗಳು

ಆಪನ್‌ಹೈಮರ್ : 75 ಪ್ರದರ್ಶನಗಳು

ಕೌಸಲ್ಯ ಸುಪ್ರಜ ರಾಮ : 73 ಪ್ರದರ್ಶನಗಳು

ಮೆಗ್ 2 : 64 ಪ್ರದರ್ಶನಗಳು


ಆಗಸ್ಟ್ 11:

ಜೈಲರ್ : 551 ಪ್ರದರ್ಶನಗಳು

ಭೋಳ ಶಂಕರ್ : 321 ಪ್ರದರ್ಶನಗಳು

ಗದರ್ 2 : 191 ಪ್ರದರ್ಶನಗಳು

ಓ ಮೈ ಗಾಡ್ 2 : 177 ಪ್ರದರ್ಶನಗಳು

ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ : 89 ಪ್ರದರ್ಶನಗಳು


ಆಗಸ್ಟ್ 12:

ಜೈಲರ್ : 551 ಪ್ರದರ್ಶನಗಳು

ಭೋಳ ಶಂಕರ್ : 321 ಪ್ರದರ್ಶನಗಳು

ಗದರ್ 2 : 191 ಪ್ರದರ್ಶನಗಳು

ಓ ಮೈ ಗಾಡ್ 2 : 177 ಪ್ರದರ್ಶನಗಳು

ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ : 89 ಪ್ರದರ್ಶನಗಳು

ಆಗಸ್ಟ್ 13:

ಜೈಲರ್ : 603 ಪ್ರದರ್ಶನಗಳು

ಭೋಳ ಶಂಕರ್ : 222 ಪ್ರದರ್ಶನಗಳು

ಗದರ್ 2 : 197 ಪ್ರದರ್ಶನಗಳು

ಓ ಮೈ ಗಾಡ್ 2 : 176 ಪ್ರದರ್ಶನಗಳು

ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ : 90 ಪ್ರದರ್ಶನಗಳು


ಆಗಸ್ಟ್ 13:

ಜೈಲರ್ : 620 ಪ್ರದರ್ಶನಗಳು

ಭೋಳ ಶಂಕರ್ : 207 ಪ್ರದರ್ಶನಗಳು

ಗದರ್ 2 : 198 ಪ್ರದರ್ಶನಗಳು

ಓ ಮೈ ಗಾಡ್ 2 : 176 ಪ್ರದರ್ಶನಗಳು

ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ : 89 ಪ್ರದರ್ಶನಗಳು


ಆಗಸ್ಟ್ 14:

ಜೈಲರ್ : 626 ಪ್ರದರ್ಶನಗಳು

ಭೋಳ ಶಂಕರ್ : 201 ಪ್ರದರ್ಶನಗಳು

ಗದರ್ 2 : 199 ಪ್ರದರ್ಶನಗಳು

ಓ ಮೈ ಗಾಡ್ 2 : 176 ಪ್ರದರ್ಶನಗಳು

ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ : 89 ಪ್ರದರ್ಶನಗಳು


ಆಗಸ್ಟ್ 15:

ಜೈಲರ್ : 659 ಪ್ರದರ್ಶನಗಳು

ಗದರ್ 2 : 213 ಪ್ರದರ್ಶನಗಳು

ಭೋಳ ಶಂಕರ್ : 191 ಪ್ರದರ್ಶನಗಳು

ಓ ಮೈ ಗಾಡ್ 2 : 184 ಪ್ರದರ್ಶನಗಳು

ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ : 90 ಪ್ರದರ್ಶನಗಳು

ಆಗಸ್ಟ್ 16:

ಜೈಲರ್ : 617 ಪ್ರದರ್ಶನಗಳು

ಗದರ್ 2 : 193 ಪ್ರದರ್ಶನಗಳು

ಭೋಳ ಶಂಕರ್ : 176 ಪ್ರದರ್ಶನಗಳು

ಓ ಮೈ ಗಾಡ್ 2 : 169 ಪ್ರದರ್ಶನಗಳು

ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ : 88 ಪ್ರದರ್ಶನಗಳು


ಆಗಸ್ಟ್ 17:

ಜೈಲರ್ : 618 ಪ್ರದರ್ಶನಗಳು

ಗದರ್ 2 : 195 ಪ್ರದರ್ಶನಗಳು

ಭೋಳ ಶಂಕರ್ : 177 ಪ್ರದರ್ಶನಗಳು

ಓ ಮೈ ಗಾಡ್ 2 : 169 ಪ್ರದರ್ಶನಗಳು

ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ : 88 ಪ್ರದರ್ಶನಗಳು


ಆಗಸ್ಟ್ 18:

ಜೈಲರ್ : 593 ಪ್ರದರ್ಶನಗಳು

ಗದರ್ 2 : 217 ಪ್ರದರ್ಶನಗಳು

ಓ ಮೈ ಗಾಡ್ 2 : 172 ಪ್ರದರ್ಶನಗಳು

ಬ್ಲೂ ಬೀಟಲ್ : 132 ಪ್ರದರ್ಶನಗಳು

ಕೌಸಲ್ಯಾ ಸುಪ್ರಜಾ ರಾಮ : 74 ಪ್ರದರ್ಶನಗಳು


ಆಗಸ್ಟ್ 19:

ಜೈಲರ್ : 604 ಪ್ರದರ್ಶನಗಳು

ಗದರ್ 2 : 218 ಪ್ರದರ್ಶನಗಳು

ಓ ಮೈ ಗಾಡ್ 2 : 175 ಪ್ರದರ್ಶನಗಳು

ಬ್ಲೂ ಬೀಟಲ್ : 133 ಪ್ರದರ್ಶನಗಳು

ಕೌಸಲ್ಯಾ ಸುಪ್ರಜಾ ರಾಮ : 73 ಪ್ರದರ್ಶನಗಳು


ಆಗಸ್ಟ್ 20

ಜೈಲರ್ : 609 ಪ್ರದರ್ಶನಗಳು

ಗದರ್ 2 : 220 ಪ್ರದರ್ಶನಗಳು

ಓ ಮೈ ಗಾಡ್ 2 : 172 ಪ್ರದರ್ಶನಗಳು

ಬ್ಲೂ ಬೀಟಲ್ : 127 ಪ್ರದರ್ಶನಗಳು

ಕೌಸಲ್ಯಾ ಸುಪ್ರಜಾ ರಾಮ : 74 ಪ್ರದರ್ಶನಗಳು


ಆಗಸ್ಟ್ 21

ಜೈಲರ್ : 573 ಪ್ರದರ್ಶನಗಳು

ಗದರ್ 2 : 202 ಪ್ರದರ್ಶನಗಳು

ಓ ಮೈ ಗಾಡ್ 2 : 164 ಪ್ರದರ್ಶನಗಳು

ಬ್ಲೂ ಬೀಟಲ್ : 120 ಪ್ರದರ್ಶನಗಳು

ಕೌಸಲ್ಯಾ ಸುಪ್ರಜಾ ರಾಮ : 75 ಪ್ರದರ್ಶನಗಳು


ಆಗಸ್ಟ್ 22

ಜೈಲರ್ : 578 ಪ್ರದರ್ಶನಗಳು

ಗದರ್ 2 : 201 ಪ್ರದರ್ಶನಗಳು

ಓ ಮೈ ಗಾಡ್ 2 : 165 ಪ್ರದರ್ಶನಗಳು

ಬ್ಲೂ ಬೀಟಲ್ : 113 ಪ್ರದರ್ಶನಗಳು

ಕೌಸಲ್ಯಾ ಸುಪ್ರಜಾ ರಾಮ : 75 ಪ್ರದರ್ಶನಗಳು


ಆಗಸ್ಟ್ 23

ಜೈಲರ್ : 588 ಪ್ರದರ್ಶನಗಳು

ಗದರ್ 2 : 201 ಪ್ರದರ್ಶನಗಳು

ಓ ಮೈ ಗಾಡ್ 2 : 160 ಪ್ರದರ್ಶನಗಳು

ಬ್ಲೂ ಬೀಟಲ್ : 111 ಪ್ರದರ್ಶನಗಳು

ಕೌಸಲ್ಯಾ ಸುಪ್ರಜಾ ರಾಮ : 69 ಪ್ರದರ್ಶನಗಳು


ಆಗಸ್ಟ್ 24

ಜೈಲರ್ : 547 ಪ್ರದರ್ಶನಗಳು

ಕಿಂಗ್ ಆಫ್ ಕೊತ್ತಾ: 175 ಪ್ರದರ್ಶನಗಳು

ಗದರ್ 2 : 170 ಪ್ರದರ್ಶನಗಳು

ಓ ಮೈ ಗಾಡ್ 2 : 161 ಪ್ರದರ್ಶನಗಳು

ಬ್ಲೂ ಬೀಟಲ್ : 97 ಪ್ರದರ್ಶನಗಳು


ಆಗಸ್ಟ್ 25

ಜೈಲರ್ - 351 ಪ್ರದರ್ಶನಗಳು

ಟೋಬಿ - 278 ಪ್ರದರ್ಶನಗಳು

ಡ್ರೀಮ್ ಗರ್ಲ್ 2 - 218 ಪ್ರದರ್ಶನಗಳು

ಗಾಂಢೀವಧಾರಿ ಅರ್ಜುನ -108 ಪ್ರದರ್ಶನಗಳು

ಗದರ್ 2 - 92 ಪ್ರದರ್ಶನಗಳು


ಆಗಸ್ಟ್ 26

ಜೈಲರ್ - 356 ಪ್ರದರ್ಶನಗಳು

ಟೋಬಿ - 281 ಪ್ರದರ್ಶನಗಳು

ಡ್ರೀಮ್ ಗರ್ಲ್ 2 - 219 ಪ್ರದರ್ಶನಗಳು

ಗಾಂಢೀವಧಾರಿ ಅರ್ಜುನ - 98 ಪ್ರದರ್ಶನಗಳು

ಗದರ್ 2 - 94 ಪ್ರದರ್ಶನಗಳು

ಆಗಸ್ಟ್ 27

ಜೈಲರ್ - 364 ಪ್ರದರ್ಶನಗಳು

ಟೋಬಿ - 297 ಪ್ರದರ್ಶನಗಳು

ಡ್ರೀಮ್ ಗರ್ಲ್ 2 - 222 ಪ್ರದರ್ಶನಗಳು

ಗದರ್ 2 - 101 ಪ್ರದರ್ಶನಗಳು

ಗಾಂಢೀವಧಾರಿ ಅರ್ಜುನ - 81 ಪ್ರದರ್ಶನಗಳು


ಆಗಸ್ಟ್ 27

ಜೈಲರ್ - 366 ಪ್ರದರ್ಶನಗಳು

ಟೋಬಿ - 294 ಪ್ರದರ್ಶನಗಳು

ಡ್ರೀಮ್ ಗರ್ಲ್ 2 - 215 ಪ್ರದರ್ಶನಗಳು

ಗದರ್ 2 - 101 ಪ್ರದರ್ಶನಗಳು

OMG 2 - 81 ಪ್ರದರ್ಶನಗಳು

More from Filmibeat

English summary
Bangalore bookings: Jailer getting huge shows even after biggie Toby release.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X