Jailer: 22ನೇ ದಿನವೂ ಬೆಂಗಳೂರಿನಲ್ಲಿ ಜೈಲರ್ ಹವಾ; ಯಾರಿಗೂ ಬಗ್ಗದ ಜೈಲರ್ 'ಸಪ್ತ ಸಾಗರದಲ್ಲಿ' ಮುಳುಗುತ್ತಾ?

ಜೈಲರ್ ಚಿತ್ರ ಬಿಡುಗಡೆಯಾಗಿ ಇಪ್ಪತ್ತು ದಿನಗಳನ್ನು ಪೂರೈಸಿದ್ರೂ ಸಹ ಎಲ್ಲೆಡೆ ತನ್ನ ಅಬ್ಬರವನ್ನು ಮಾತ್ರ ಸ್ವಲ್ಪವೂ ತಗ್ಗಿಸಿಕೊಂಡಿಲ್ಲ. ಹೌದು, ಜೈಲರ್ ವಿಶ್ವದಾದ್ಯಂತ 600 ಕೋಟಿ ಗಳಿಕೆ ಮಾಡಿ ಹೊಸ ದಾಖಲೆ ಬರೆದಿದ್ದು ವಿತರಣೆಗೊಂಡಿದ್ದ ಎಲ್ಲಾ ಭಾಷೆಗಳಲ್ಲಿಯೂ, ಎಲ್ಲಾ ಏರಿಯಾಗಳಲ್ಲಿಯೂ ಸಹ ಭರ್ಜರಿ ಲಾಭ ತಂದುಕೊಟ್ಟಿದೆ. ಇನ್ನು ತಮಿಳು ಮಾತ್ರವಲ್ಲದೇ ಕನ್ನಡ, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಗಳಿಗೂ ಸಹ ಡಬ್ ಆಗಿ ಬಿಡುಗಡೆಗೊಂಡಿರುವ ಜೈಲರ್ ಪ್ಯಾನ್ ಇಂಡಿಯಾ ಸಿನಿಮಾವಾಗಿದೆ.

ಇನ್ನು ಕರ್ನಾಟಕ, ತೆಲುಗು ರಾಜ್ಯಗಳು ಹಾಗೂ ಕೇರಳದಲ್ಲಿ ಅತಿಹೆಚ್ಚು ಗಳಿಕೆ ಮಾಡಿದ ತಮಿಳು ಸಿನಿಮಾ ಎಂಬ ದಾಖಲೆ ಬರೆದು ಇಂಡಸ್ಟ್ರಿ ಹಿಟ್ ಆಗಿರುವ ಜೈಲರ್ ಇಂದು ( ಆಗಸ್ಟ್ 31 ) 22ನೇ ದಿನದ ಪ್ರದರ್ಶನವನ್ನು ಕಾಣುತ್ತಿದ್ದು ಎಲ್ಲೆಡೆ ಇಂದೂ ಸಹ ದೊಡ್ಡ ಸಂಖ್ಯೆಯ ಪ್ರದರ್ಶನಗಳನ್ನು ಪಡೆದುಕೊಂಡಿದೆ. ಅದರಲ್ಲಿಯೂ ಬೆಂಗಳೂರಿನಲ್ಲಿ ಜೈಲರ್ ಇಂದು 300ಕ್ಕೂ ಹೆಚ್ಚು ಪ್ರದರ್ಶನಗಳನ್ನು ಪಡೆದುಕೊಂಡಿದೆ. ಕೆಜಿಎಫ್ ಹಾಗೂ ಕಾಂತಾರ ಬಳಿಕ 20 ದಿನಗಳು ಕಳೆದರೂ ಸಹ ಬೆಂಗಳೂರಿನಲ್ಲಿ ಇಷ್ಟು ದೊಡ್ಡ ಸಂಖ್ಯೆಯ ಪ್ರದರ್ಶನಗಳನ್ನು ಪಡೆದುಕೊಂಡ ಸಿನಿಮಾ ಎನಿಸಿಕೊಂಡಿದೆ.

Bangalore bookings: Jailer getting more than 300 shows even after completing 20 days

ಜೈಲರ್ ಬಿಡುಗಡೆಗೊಂಡ ಬಳಿಕ ಬಂದ ಎಲ್ಲಾ ಚಿತ್ರಗಳೂ ಸಹ ಜೈಲರ್ ಚಿತ್ರಕ್ಕಿಂತ ಹೆಚ್ಚಿನ ಪ್ರದರ್ಶನಗಳನ್ನು ಬೆಂಗಳೂರಿನಲ್ಲಿ ಪಡೆದುಕೊಳ್ಳುವಲ್ಲಿ ವಿಫಲವಾಗಿದ್ದು, ನಾಳೆ ( ಸೆಪ್ಟೆಂಬರ್ 1 ) ಬಿಡುಗಡೆಗೊಳ್ಳಲಿರುವ ಸಪ್ತ ಸಾಗರದಾಚೆ ಎಲ್ಲೋ ಜೈಲರ್ ಚಿತ್ರಕ್ಕಿಂತ ಹೆಚ್ಚು ಪ್ರದರ್ಶನಗಳನ್ನು ಪಡೆದುಕೊಳ್ಳುವ ಸಾಧ್ಯತೆಗಳಿವೆ. ಇಂದು ಚಿತ್ರಕ್ಕೆ ಆಯೋಜನೆಗೊಂಡಿರುವ ಪ್ರೀಮಿಯರ್ ಪ್ರದರ್ಶನಗಳ ಸಂಖ್ಯೆಯೇ ಮೂವತ್ತಕ್ಕೂ ಹೆಚ್ಚಿದ್ದು ಚಿತ್ರ ಹೆಚ್ಚು ಶೋಗಳನ್ನು ಬಿಡುಗಡೆ ದಿನ ಪಡೆದುಕೊಳ್ಳಲಿದೆ ಎಂಬ ನಿರೀಕ್ಷೆ ಮೂಡಿಸಿದೆ.

ಜೈಲರ್ ಬಿಡುಗಡೆಯಾದಾಗಿನಿಂದ ಇಂದಿನವರೆಗೂ ಬೆಂಗಳೂರಿನಲ್ಲಿ ಪ್ರತಿ ದಿನ ಪಡೆದುಕೊಳ್ಳುತ್ತಿರುವ ಪ್ರದರ್ಶನಗಳ ಸಂಖ್ಯೆ ಈ ಕೆಳಕಂಡಂತಿದೆ.

ಆಗಸ್ಟ್ 10:

ಜೈಲರ್ : 1092 ಪ್ರದರ್ಶನಗಳು

ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ : 99 ಪ್ರದರ್ಶನಗಳು

ಆಪನ್‌ಹೈಮರ್ : 75 ಪ್ರದರ್ಶನಗಳು

ಕೌಸಲ್ಯ ಸುಪ್ರಜ ರಾಮ : 73 ಪ್ರದರ್ಶನಗಳು

ಮೆಗ್ 2 : 64 ಪ್ರದರ್ಶನಗಳು

ಆಗಸ್ಟ್ 11:

ಜೈಲರ್ : 551 ಪ್ರದರ್ಶನಗಳು

ಭೋಳ ಶಂಕರ್ : 321 ಪ್ರದರ್ಶನಗಳು

ಗದರ್ 2 : 191 ಪ್ರದರ್ಶನಗಳು

ಓ ಮೈ ಗಾಡ್ 2 : 177 ಪ್ರದರ್ಶನಗಳು

ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ : 89 ಪ್ರದರ್ಶನಗಳು

ಆಗಸ್ಟ್ 12:

ಜೈಲರ್ : 551 ಪ್ರದರ್ಶನಗಳು

ಭೋಳ ಶಂಕರ್ : 321 ಪ್ರದರ್ಶನಗಳು

ಗದರ್ 2 : 191 ಪ್ರದರ್ಶನಗಳು

ಓ ಮೈ ಗಾಡ್ 2 : 177 ಪ್ರದರ್ಶನಗಳು

ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ : 89 ಪ್ರದರ್ಶನಗಳು

ಆಗಸ್ಟ್ 13:

ಜೈಲರ್ : 603 ಪ್ರದರ್ಶನಗಳು

ಭೋಳ ಶಂಕರ್ : 222 ಪ್ರದರ್ಶನಗಳು

ಗದರ್ 2 : 197 ಪ್ರದರ್ಶನಗಳು

ಓ ಮೈ ಗಾಡ್ 2 : 176 ಪ್ರದರ್ಶನಗಳು

ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ : 90 ಪ್ರದರ್ಶನಗಳು

ಆಗಸ್ಟ್ 13:

ಜೈಲರ್ : 620 ಪ್ರದರ್ಶನಗಳು

ಭೋಳ ಶಂಕರ್ : 207 ಪ್ರದರ್ಶನಗಳು

ಗದರ್ 2 : 198 ಪ್ರದರ್ಶನಗಳು

ಓ ಮೈ ಗಾಡ್ 2 : 176 ಪ್ರದರ್ಶನಗಳು

ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ : 89 ಪ್ರದರ್ಶನಗಳು

ಆಗಸ್ಟ್ 14:

ಜೈಲರ್ : 626 ಪ್ರದರ್ಶನಗಳು

ಭೋಳ ಶಂಕರ್ : 201 ಪ್ರದರ್ಶನಗಳು

ಗದರ್ 2 : 199 ಪ್ರದರ್ಶನಗಳು

ಓ ಮೈ ಗಾಡ್ 2 : 176 ಪ್ರದರ್ಶನಗಳು

ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ : 89 ಪ್ರದರ್ಶನಗಳು

ಆಗಸ್ಟ್ 15:

ಜೈಲರ್ : 659 ಪ್ರದರ್ಶನಗಳು

ಗದರ್ 2 : 213 ಪ್ರದರ್ಶನಗಳು

ಭೋಳ ಶಂಕರ್ : 191 ಪ್ರದರ್ಶನಗಳು

ಓ ಮೈ ಗಾಡ್ 2 : 184 ಪ್ರದರ್ಶನಗಳು

ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ : 90 ಪ್ರದರ್ಶನಗಳು

ಆಗಸ್ಟ್ 16:

ಜೈಲರ್ : 617 ಪ್ರದರ್ಶನಗಳು

ಗದರ್ 2 : 193 ಪ್ರದರ್ಶನಗಳು

ಭೋಳ ಶಂಕರ್ : 176 ಪ್ರದರ್ಶನಗಳು

ಓ ಮೈ ಗಾಡ್ 2 : 169 ಪ್ರದರ್ಶನಗಳು

ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ : 88 ಪ್ರದರ್ಶನಗಳು

ಆಗಸ್ಟ್ 17:

ಜೈಲರ್ : 618 ಪ್ರದರ್ಶನಗಳು

ಗದರ್ 2 : 195 ಪ್ರದರ್ಶನಗಳು

ಭೋಳ ಶಂಕರ್ : 177 ಪ್ರದರ್ಶನಗಳು

ಓ ಮೈ ಗಾಡ್ 2 : 169 ಪ್ರದರ್ಶನಗಳು

ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ : 88 ಪ್ರದರ್ಶನಗಳು

ಆಗಸ್ಟ್ 18:

ಜೈಲರ್ : 593 ಪ್ರದರ್ಶನಗಳು

ಗದರ್ 2 : 217 ಪ್ರದರ್ಶನಗಳು

ಓ ಮೈ ಗಾಡ್ 2 : 172 ಪ್ರದರ್ಶನಗಳು

ಬ್ಲೂ ಬೀಟಲ್ : 132 ಪ್ರದರ್ಶನಗಳು

ಕೌಸಲ್ಯಾ ಸುಪ್ರಜಾ ರಾಮ : 74 ಪ್ರದರ್ಶನಗಳು

ಆಗಸ್ಟ್ 19:

ಜೈಲರ್ : 604 ಪ್ರದರ್ಶನಗಳು

ಗದರ್ 2 : 218 ಪ್ರದರ್ಶನಗಳು

ಓ ಮೈ ಗಾಡ್ 2 : 175 ಪ್ರದರ್ಶನಗಳು

ಬ್ಲೂ ಬೀಟಲ್ : 133 ಪ್ರದರ್ಶನಗಳು

ಕೌಸಲ್ಯಾ ಸುಪ್ರಜಾ ರಾಮ : 73 ಪ್ರದರ್ಶನಗಳು

ಆಗಸ್ಟ್ 20

ಜೈಲರ್ : 609 ಪ್ರದರ್ಶನಗಳು

ಗದರ್ 2 : 220 ಪ್ರದರ್ಶನಗಳು

ಓ ಮೈ ಗಾಡ್ 2 : 172 ಪ್ರದರ್ಶನಗಳು

ಬ್ಲೂ ಬೀಟಲ್ : 127 ಪ್ರದರ್ಶನಗಳು

ಕೌಸಲ್ಯಾ ಸುಪ್ರಜಾ ರಾಮ : 74 ಪ್ರದರ್ಶನಗಳು

ಆಗಸ್ಟ್ 21

ಜೈಲರ್ : 573 ಪ್ರದರ್ಶನಗಳು

ಗದರ್ 2 : 202 ಪ್ರದರ್ಶನಗಳು

ಓ ಮೈ ಗಾಡ್ 2 : 164 ಪ್ರದರ್ಶನಗಳು

ಬ್ಲೂ ಬೀಟಲ್ : 120 ಪ್ರದರ್ಶನಗಳು

ಕೌಸಲ್ಯಾ ಸುಪ್ರಜಾ ರಾಮ : 75 ಪ್ರದರ್ಶನಗಳು

ಆಗಸ್ಟ್ 22

ಜೈಲರ್ : 578 ಪ್ರದರ್ಶನಗಳು

ಗದರ್ 2 : 201 ಪ್ರದರ್ಶನಗಳು

ಓ ಮೈ ಗಾಡ್ 2 : 165 ಪ್ರದರ್ಶನಗಳು

ಬ್ಲೂ ಬೀಟಲ್ : 113 ಪ್ರದರ್ಶನಗಳು

ಕೌಸಲ್ಯಾ ಸುಪ್ರಜಾ ರಾಮ : 75 ಪ್ರದರ್ಶನಗಳು

ಆಗಸ್ಟ್ 23

ಜೈಲರ್ : 588 ಪ್ರದರ್ಶನಗಳು

ಗದರ್ 2 : 201 ಪ್ರದರ್ಶನಗಳು

ಓ ಮೈ ಗಾಡ್ 2 : 160 ಪ್ರದರ್ಶನಗಳು

ಬ್ಲೂ ಬೀಟಲ್ : 111 ಪ್ರದರ್ಶನಗಳು

ಕೌಸಲ್ಯಾ ಸುಪ್ರಜಾ ರಾಮ : 69 ಪ್ರದರ್ಶನಗಳು

ಆಗಸ್ಟ್ 24

ಜೈಲರ್ : 547 ಪ್ರದರ್ಶನಗಳು

ಕಿಂಗ್ ಆಫ್ ಕೊತ್ತಾ: 175 ಪ್ರದರ್ಶನಗಳು

ಗದರ್ 2 : 170 ಪ್ರದರ್ಶನಗಳು

ಓ ಮೈ ಗಾಡ್ 2 : 161 ಪ್ರದರ್ಶನಗಳು

ಬ್ಲೂ ಬೀಟಲ್ : 97 ಪ್ರದರ್ಶನಗಳು

ಆಗಸ್ಟ್ 25

ಜೈಲರ್ - 351 ಪ್ರದರ್ಶನಗಳು

ಟೋಬಿ - 278 ಪ್ರದರ್ಶನಗಳು

ಡ್ರೀಮ್ ಗರ್ಲ್ 2 - 218 ಪ್ರದರ್ಶನಗಳು

ಗಾಂಢೀವಧಾರಿ ಅರ್ಜುನ -108 ಪ್ರದರ್ಶನಗಳು

ಗದರ್ 2 - 92 ಪ್ರದರ್ಶನಗಳು

ಆಗಸ್ಟ್ 26

ಜೈಲರ್ - 356 ಪ್ರದರ್ಶನಗಳು

ಟೋಬಿ - 281 ಪ್ರದರ್ಶನಗಳು

ಡ್ರೀಮ್ ಗರ್ಲ್ 2 - 219 ಪ್ರದರ್ಶನಗಳು

ಗಾಂಢೀವಧಾರಿ ಅರ್ಜುನ - 98 ಪ್ರದರ್ಶನಗಳು

ಗದರ್ 2 - 94 ಪ್ರದರ್ಶನಗಳು

ಆಗಸ್ಟ್ 27

ಜೈಲರ್ - 364 ಪ್ರದರ್ಶನಗಳು

ಟೋಬಿ - 297 ಪ್ರದರ್ಶನಗಳು

ಡ್ರೀಮ್ ಗರ್ಲ್ 2 - 222 ಪ್ರದರ್ಶನಗಳು

ಗದರ್ 2 - 101 ಪ್ರದರ್ಶನಗಳು

ಗಾಂಢೀವಧಾರಿ ಅರ್ಜುನ - 81 ಪ್ರದರ್ಶನಗಳು

ಆಗಸ್ಟ್ 28

ಜೈಲರ್ - 366 ಪ್ರದರ್ಶನಗಳು

ಟೋಬಿ - 294 ಪ್ರದರ್ಶನಗಳು

ಡ್ರೀಮ್ ಗರ್ಲ್ 2 - 215 ಪ್ರದರ್ಶನಗಳು

ಗದರ್ 2 - 101 ಪ್ರದರ್ಶನಗಳು

OMG 2 - 81 ಪ್ರದರ್ಶನಗಳು

ಆಗಸ್ಟ್ 29

ಜೈಲರ್ - 367 ಪ್ರದರ್ಶನಗಳು

ಟೋಬಿ - 291 ಪ್ರದರ್ಶನಗಳು

ಡ್ರೀಮ್ ಗರ್ಲ್ 2 - 214 ಪ್ರದರ್ಶನಗಳು

ಗದರ್ 2 - 105 ಪ್ರದರ್ಶನಗಳು

OMG 2 - 77 ಪ್ರದರ್ಶನಗಳು

ಆಗಸ್ಟ್ 30

ಜೈಲರ್ - 365 ಪ್ರದರ್ಶನಗಳು

ಟೋಬಿ - 290 ಪ್ರದರ್ಶನಗಳು

ಡ್ರೀಮ್ ಗರ್ಲ್ 2 - 213 ಪ್ರದರ್ಶನಗಳು

ಗದರ್ 2 - 102 ಪ್ರದರ್ಶನಗಳು

OMG 2 - 77 ಪ್ರದರ್ಶನಗಳು

ಆಗಸ್ಟ್ 31

ಜೈಲರ್ - 366 ಪ್ರದರ್ಶನಗಳು

ಟೋಬಿ - 275 ಪ್ರದರ್ಶನಗಳು

ಡ್ರೀಮ್ ಗರ್ಲ್ 2 - 212 ಪ್ರದರ್ಶನಗಳು

ಗದರ್ 2 - 105 ಪ್ರದರ್ಶನಗಳು

OMG 2 - 76 ಪ್ರದರ್ಶನಗಳು

More from Filmibeat

English summary
Bangalore bookings: Jailer getting more than 300 shows even after completing 20 days
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X