Jailer: ಆಗಸ್ಟ್ 26ರಂದು ಬೆಂಗಳೂರಿನಲ್ಲಿ ಟೋಬಿಗಿಂತ ಜೈಲರ್‌ಗೆ ಹೆಚ್ಚು ಶೋ!
ನಿನ್ನೆ ( ಆಗಸ್ಟ್ 25 ) ಶುಕ್ರವಾರ ರಾಜ್ ಬಿ ಶೆಟ್ಟಿ ನಟನೆಯ ಬಹು ನಿರೀಕ್ಷಿತ ಚಿತ್ರ ಟೋಬಿ ರಾಜ್ಯಾದ್ಯಂತ ಭರ್ಜರಿಯಾಗಿ ಬಿಡುಗಡೆಗೊಂಡಿತು. ಕಳೆದ ಮೂರು ವಾರಗಳಿಂದ ರಾಜ್ಯದಲ್ಲಿ ದೊಡ್ಡ್ ಸಂಖ್ಯೆಯ ಶೋಗಳನ್ನು ಪಡೆದುಕೊಳ್ಳುವುದರ ಮೂಲಕ ಅಬ್ಬರಿಸುತ್ತಿರುವ ಜೈಲರ್ ಚಿತ್ರದ ನಾಗಾಲೋಟಕ್ಕೆ ಟೋಬಿ ಬ್ರೇಕ್ ಹಾಕಬಹುದಾ ಎಂಬ ಕುತೂಹಲ ಹಾಗೂ ನಿರೀಕ್ಷೆ ಕನ್ನಡ ಸಿನಿ ರಸಿಕರಲ್ಲಿ ಇತ್ತು.
ಅದರಂತೆ ಟೋಬಿ ಬಿಡುಗಡೆ ದಿನ ದೊಡ್ಡ ಸಂಖ್ಯೆಯ ಪ್ರದರ್ಶನಗಳನ್ನು ಪಡೆದುಕೊಳ್ಳುವ ಮೂಲಕ ಒಳ್ಳೆಯ ಆರಂಭವನ್ನು ಪಡೆದುಕೊಂಡಿತು. ಆದರೆ ಟೋಬಿ ಜೈಲರ್ ಚಿತ್ರಕ್ಕಿಂತ ಹೆಚ್ಚಿನ ಪ್ರದರ್ಶನಗಳನ್ನು ಬೆಂಗಳೂರಿನಲ್ಲಿ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಲಿಲ್ಲ. ಹೌದು, ನಿನ್ನೆ ಟೋಬಿ ಬಿಡುಗಡೆಯ ದಿನ ಜೈಲರ್ ಬೆಂಗಳೂರಿನಲ್ಲಿ 351 ಪ್ರದರ್ಶನಗಳನ್ನು ಪಡೆದುಕೊಂಡರೆ, ಟೋಬಿ ಸಿನಿಮಾ 278 ಶೋಗಳನ್ನು ಪಡೆದುಕೊಂಡಿತ್ತು.

ಅಲ್ಲದೇ ಇಂದೂ ಸಹ ಟೋಬಿ ಜೈಲರ್ ಚಿತ್ರಕ್ಕಿಂತ ಕಡಿಮೆ ಪ್ರದರ್ಶನಗಳನ್ನು ಪಡೆದುಕೊಂಡಿದೆ. ಹೌದು, ಇಂದು ಟೋಬಿ ಬೆಂಗಳೂರಿನಲ್ಲಿ 281 ಪ್ರದರ್ಶನಗಳನ್ನು ಪಡೆದುಕೊಂಡರೆ, ಜೈಲರ್ ಚಿತ್ರ 356 ಶೋಗಳನ್ನು ಪಡೆದುಕೊಂಡಿದೆ. ಇನ್ನು ಜೈಲರ್ ಚಿತ್ರ ಬಿಡುಗಡೆಯಾದಾಗಿನಿಂದಲೂ ಇಲ್ಲಿಯವರೆಗೂ ಪ್ರತಿ ದಿನ ಬೆಂಗಳೂರಿನಲ್ಲಿ ಪಡೆದುಕೊಂಡ ಪ್ರದರ್ಶನಗಳ ಸಂಖ್ಯೆಯ ಪಟ್ಟಿ ಈ ಕೆಳಕಂಡಂತಿದೆ..
ಆಗಸ್ಟ್ 10:
ಜೈಲರ್ : 1092 ಪ್ರದರ್ಶನಗಳು
ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ : 99 ಪ್ರದರ್ಶನಗಳು
ಆಪನ್‌ಹೈಮರ್ : 75 ಪ್ರದರ್ಶನಗಳು
ಕೌಸಲ್ಯ ಸುಪ್ರಜ ರಾಮ : 73 ಪ್ರದರ್ಶನಗಳು
ಮೆಗ್ 2 : 64 ಪ್ರದರ್ಶನಗಳು
ಆಗಸ್ಟ್ 11:
ಜೈಲರ್ : 551 ಪ್ರದರ್ಶನಗಳು
ಭೋಳ ಶಂಕರ್ : 321 ಪ್ರದರ್ಶನಗಳು
ಗದರ್ 2 : 191 ಪ್ರದರ್ಶನಗಳು
ಓ ಮೈ ಗಾಡ್ 2 : 177 ಪ್ರದರ್ಶನಗಳು
ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ : 89 ಪ್ರದರ್ಶನಗಳು
ಆಗಸ್ಟ್ 12:
ಜೈಲರ್ : 551 ಪ್ರದರ್ಶನಗಳು
ಭೋಳ ಶಂಕರ್ : 321 ಪ್ರದರ್ಶನಗಳು
ಗದರ್ 2 : 191 ಪ್ರದರ್ಶನಗಳು
ಓ ಮೈ ಗಾಡ್ 2 : 177 ಪ್ರದರ್ಶನಗಳು
ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ : 89 ಪ್ರದರ್ಶನಗಳು
ಆಗಸ್ಟ್ 13:
ಜೈಲರ್ : 603 ಪ್ರದರ್ಶನಗಳು
ಭೋಳ ಶಂಕರ್ : 222 ಪ್ರದರ್ಶನಗಳು
ಗದರ್ 2 : 197 ಪ್ರದರ್ಶನಗಳು
ಓ ಮೈ ಗಾಡ್ 2 : 176 ಪ್ರದರ್ಶನಗಳು
ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ : 90 ಪ್ರದರ್ಶನಗಳು
ಆಗಸ್ಟ್ 13:
ಜೈಲರ್ : 620 ಪ್ರದರ್ಶನಗಳು
ಭೋಳ ಶಂಕರ್ : 207 ಪ್ರದರ್ಶನಗಳು
ಗದರ್ 2 : 198 ಪ್ರದರ್ಶನಗಳು
ಓ ಮೈ ಗಾಡ್ 2 : 176 ಪ್ರದರ್ಶನಗಳು
ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ : 89 ಪ್ರದರ್ಶನಗಳು
ಆಗಸ್ಟ್ 14:
ಜೈಲರ್ : 626 ಪ್ರದರ್ಶನಗಳು
ಭೋಳ ಶಂಕರ್ : 201 ಪ್ರದರ್ಶನಗಳು
ಗದರ್ 2 : 199 ಪ್ರದರ್ಶನಗಳು
ಓ ಮೈ ಗಾಡ್ 2 : 176 ಪ್ರದರ್ಶನಗಳು
ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ : 89 ಪ್ರದರ್ಶನಗಳು
ಆಗಸ್ಟ್ 15:
ಜೈಲರ್ : 659 ಪ್ರದರ್ಶನಗಳು
ಗದರ್ 2 : 213 ಪ್ರದರ್ಶನಗಳು
ಭೋಳ ಶಂಕರ್ : 191 ಪ್ರದರ್ಶನಗಳು
ಓ ಮೈ ಗಾಡ್ 2 : 184 ಪ್ರದರ್ಶನಗಳು
ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ : 90 ಪ್ರದರ್ಶನಗಳು
ಆಗಸ್ಟ್ 16:
ಜೈಲರ್ : 617 ಪ್ರದರ್ಶನಗಳು
ಗದರ್ 2 : 193 ಪ್ರದರ್ಶನಗಳು
ಭೋಳ ಶಂಕರ್ : 176 ಪ್ರದರ್ಶನಗಳು
ಓ ಮೈ ಗಾಡ್ 2 : 169 ಪ್ರದರ್ಶನಗಳು
ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ : 88 ಪ್ರದರ್ಶನಗಳು
ಆಗಸ್ಟ್ 17:
ಜೈಲರ್ : 618 ಪ್ರದರ್ಶನಗಳು
ಗದರ್ 2 : 195 ಪ್ರದರ್ಶನಗಳು
ಭೋಳ ಶಂಕರ್ : 177 ಪ್ರದರ್ಶನಗಳು
ಓ ಮೈ ಗಾಡ್ 2 : 169 ಪ್ರದರ್ಶನಗಳು
ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ : 88 ಪ್ರದರ್ಶನಗಳು
ಆಗಸ್ಟ್ 18:
ಜೈಲರ್ : 593 ಪ್ರದರ್ಶನಗಳು
ಗದರ್ 2 : 217 ಪ್ರದರ್ಶನಗಳು
ಓ ಮೈ ಗಾಡ್ 2 : 172 ಪ್ರದರ್ಶನಗಳು
ಬ್ಲೂ ಬೀಟಲ್ : 132 ಪ್ರದರ್ಶನಗಳು
ಕೌಸಲ್ಯಾ ಸುಪ್ರಜಾ ರಾಮ : 74 ಪ್ರದರ್ಶನಗಳು
ಆಗಸ್ಟ್ 19:
ಜೈಲರ್ : 604 ಪ್ರದರ್ಶನಗಳು
ಗದರ್ 2 : 218 ಪ್ರದರ್ಶನಗಳು
ಓ ಮೈ ಗಾಡ್ 2 : 175 ಪ್ರದರ್ಶನಗಳು
ಬ್ಲೂ ಬೀಟಲ್ : 133 ಪ್ರದರ್ಶನಗಳು
ಕೌಸಲ್ಯಾ ಸುಪ್ರಜಾ ರಾಮ : 73 ಪ್ರದರ್ಶನಗಳು
ಆಗಸ್ಟ್ 20
ಜೈಲರ್ : 609 ಪ್ರದರ್ಶನಗಳು
ಗದರ್ 2 : 220 ಪ್ರದರ್ಶನಗಳು
ಓ ಮೈ ಗಾಡ್ 2 : 172 ಪ್ರದರ್ಶನಗಳು
ಬ್ಲೂ ಬೀಟಲ್ : 127 ಪ್ರದರ್ಶನಗಳು
ಕೌಸಲ್ಯಾ ಸುಪ್ರಜಾ ರಾಮ : 74 ಪ್ರದರ್ಶನಗಳು
ಆಗಸ್ಟ್ 21
ಜೈಲರ್ : 573 ಪ್ರದರ್ಶನಗಳು
ಗದರ್ 2 : 202 ಪ್ರದರ್ಶನಗಳು
ಓ ಮೈ ಗಾಡ್ 2 : 164 ಪ್ರದರ್ಶನಗಳು
ಬ್ಲೂ ಬೀಟಲ್ : 120 ಪ್ರದರ್ಶನಗಳು
ಕೌಸಲ್ಯಾ ಸುಪ್ರಜಾ ರಾಮ : 75 ಪ್ರದರ್ಶನಗಳು
ಆಗಸ್ಟ್ 22
ಜೈಲರ್ : 578 ಪ್ರದರ್ಶನಗಳು
ಗದರ್ 2 : 201 ಪ್ರದರ್ಶನಗಳು
ಓ ಮೈ ಗಾಡ್ 2 : 165 ಪ್ರದರ್ಶನಗಳು
ಬ್ಲೂ ಬೀಟಲ್ : 113 ಪ್ರದರ್ಶನಗಳು
ಕೌಸಲ್ಯಾ ಸುಪ್ರಜಾ ರಾಮ : 75 ಪ್ರದರ್ಶನಗಳು
ಆಗಸ್ಟ್ 23
ಜೈಲರ್ : 588 ಪ್ರದರ್ಶನಗಳು
ಗದರ್ 2 : 201 ಪ್ರದರ್ಶನಗಳು
ಓ ಮೈ ಗಾಡ್ 2 : 160 ಪ್ರದರ್ಶನಗಳು
ಬ್ಲೂ ಬೀಟಲ್ : 111 ಪ್ರದರ್ಶನಗಳು
ಕೌಸಲ್ಯಾ ಸುಪ್ರಜಾ ರಾಮ : 69 ಪ್ರದರ್ಶನಗಳು
ಆಗಸ್ಟ್ 24
ಜೈಲರ್ : 547 ಪ್ರದರ್ಶನಗಳು
ಕಿಂಗ್ ಆಫ್ ಕೊತ್ತಾ: 175 ಪ್ರದರ್ಶನಗಳು
ಗದರ್ 2 : 170 ಪ್ರದರ್ಶನಗಳು
ಓ ಮೈ ಗಾಡ್ 2 : 161 ಪ್ರದರ್ಶನಗಳು
ಬ್ಲೂ ಬೀಟಲ್ : 97 ಪ್ರದರ್ಶನಗಳು
ಆಗಸ್ಟ್ 25
ಜೈಲರ್ - 351 ಪ್ರದರ್ಶನಗಳು
ಟೋಬಿ - 278 ಪ್ರದರ್ಶನಗಳು
ಡ್ರೀಮ್ ಗರ್ಲ್ 2 - 218 ಪ್ರದರ್ಶನಗಳು
ಗಾಂಢೀವಧಾರಿ ಅರ್ಜುನ -108 ಪ್ರದರ್ಶನಗಳು
ಗದರ್ 2 - 92 ಪ್ರದರ್ಶನಗಳು
ಆಗಸ್ಟ್ 26
ಜೈಲರ್ - 356 ಪ್ರದರ್ಶನಗಳು
ಟೋಬಿ - 281 ಪ್ರದರ್ಶನಗಳು
ಡ್ರೀಮ್ ಗರ್ಲ್ 2 - 219 ಪ್ರದರ್ಶನಗಳು
ಗಾಂಢೀವಧಾರಿ ಅರ್ಜುನ - 98 ಪ್ರದರ್ಶನಗಳು
ಗದರ್ 2 - 94 ಪ್ರದರ್ಶನಗಳು


Click it and Unblock the Notifications











