For Quick Alerts
  ALLOW NOTIFICATIONS  
  For Daily Alerts

  ಕೈ ಬಿಟ್ಟು ಕಮಲ ಹಿಡಿದ ಇಂತಿ ನಿಮ್ಮ ಪ್ರೀತಿಯ ಭಾವನಾ

  By Pavithra
  |

  'ನೀ ಮುಡಿದ ಮಲ್ಲಿಗೆ' ಸಿನಿಮಾ ಮೂಲಕ ಕನ್ನಡ ಸಿನಿಮಾರಂಗವನ್ನು ಪ್ರವೇಶಿಸಿ 'ನಂ1' ಚಿತ್ರದ ಮೂಲಕ ಕಮರ್ಷಿಯಲ್ ಆಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡ ನಟಿ ಭಾವನಾ ಇಂತಿ ನಿಮ್ಮ ಪ್ರೀತಿಯ ಸಿನಿಮಾದಲ್ಲಿ ಅಭಿನಯಿಸಿದ ನಂತರ ಚಂದನವನದಲ್ಲಿ ಇಂತಿ ನಿನ್ನ ಪ್ರೀತಿಯ ಭಾವನಾ ಅಂತಾನೆ ಪ್ರಖ್ಯಾತಿ ಪಡೆದವರು.

  ಸಿನಿಮಾರಂಗದ ಜೊತೆ ಜೊತೆಯಲ್ಲಿ ರಾಜಕೀಯ ಕ್ಷೇತ್ರವನ್ನೂ ಪ್ರವೇಶಿಸಿದ ನಟಿ ಭಾವನಾ ಕಾಂಗ್ರೆಸ್ ಪಕ್ಷದಲ್ಲಿ ಸಾಕಷ್ಟು ವರ್ಷದಿಂದ ಗುರುತಿಸಿಕೊಂಡಿದ್ದರು. ಬಾಲಭವನದ ಅಧ್ಯಕ್ಷೆಯಾಗಿ ಕೆಲಸವನ್ನೂ ಮಾಡಿದ್ದರು.

  ಸ್ನೇಹ ಸಂಬಂಧ ಬಾಂದವ್ಯ ಯಾವಗಲು ನೆನಪಿನಲ್ಲಿ ಇರಲಿಸ್ನೇಹ ಸಂಬಂಧ ಬಾಂದವ್ಯ ಯಾವಗಲು ನೆನಪಿನಲ್ಲಿ ಇರಲಿ

  Bavana has left the Congress and joined the BJP

  ಸದ್ಯ ವಿಧಾನಸಭಾ ಚುನಾವಣೆಯಲ್ಲಿ ಚಿತ್ರದುರ್ಗದಿಂದ ಟಿಕೆಟ್ ಆಕಾಂಕ್ಷಿ ಆಗಿದ್ದ ಭಾವನಾ ಪಕ್ಷ ಸೂಚನೆ ನೀಡುವ ಮುನ್ನವೇ ಚಿತ್ರದುರ್ಗದಲ್ಲಿ ಮನೆ ಮನೆ ತೆರಳಿ ಪ್ರಚಾರ ಆರಂಭ ಮಾಡಿದ್ದರು. ಆದರೆ ಕಾಂಗ್ರೆಸ್ ಪಕ್ಷದಿಂದ ಭಾವನಾ ಅವರಿಗೆ ಟಿಕೆಟ್ ಸಿಗಲೇ ಇಲ್ಲ.

  ಇದರಿಂದ ಬೇಸರಗೊಂಡ ನಟಿ ಭಾವನಾ ಕೈ ಪಕ್ಷಕ್ಕೆ ಗುಡ್ ಬಾಯ್ ಹೇಳಿ ಅದೇ ಕೈನಲ್ಲಿ ಕಮಲ ಹಿಡಿದ್ದಿದ್ದಾರೆ, ಹೌದು ಅಧಿಕೃತವಾಗಿ ನಟಿ ಭಾವನಾ ಬಿಜೆಪಿ ಪಕ್ಷ ಸೇರಿಕೊಂಡಿದ್ದಾರೆ. ಚುನಾವಣೆಯಲ್ಲಿ ಟಿಕೆಟ್ ಸಿಗದೇ ಇದ್ದರೂ ಪರವಾಗಿಲ್ಲ ಪಕ್ಷಕ್ಕಾಗಿ ಕೆಲಸ ಮಾಡುತ್ತೇನೆ ಎಂದಿದ್ದಾರೆ.

  English summary
  Kannada actress Bavana has left the Congress and joined the BJP ,The Congress has left the party because of its lack of opportunity to contest from Chitradurga.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X