twitter
    For Quick Alerts
    ALLOW NOTIFICATIONS  
    For Daily Alerts

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ 100 ರೂಪಾಯಿ ದಂಡ

    |

    Recommended Video

    ಚಾಲೆಂಜಿಂಗ್ ಸ್ಟಾರ್ ದರ್ಶನ್‍ಗೆ ತೆರಿಗೆ ತಲೆನೋವು

    ನಟ ದರ್ಶನ್ ಗೆ 100 ರೂಪಾಯಿ ದಂಡ ಹಾಕಲಾಗಿದೆ. ಆಸ್ತಿ ತೆರೆಗೆ ಬಾಕಿ ಇದ್ದ ಕಾರಣ ಬಿಬಿಎಂಪಿ ದರ್ಶನ್ ಗೆ ದಂಡ ವಿಧಿಸಿದೆ.

    ದರ್ಶನ್ ಆರ್ ಆರ್ ನಗರದಲ್ಲಿರುವ ತಮ್ಮ ನಿವಾಸದ ಆಸ್ತಿಯ ತೆರಿಗೆ ಕಟ್ಟಬೇಕಿತ್ತು. 2017-18 ನೇ ಸಾಲಿನ ಆಸ್ತಿಗೆ ತೆರಿಗೆ ಕಟ್ಟದ ಕಾರಣ ದರ್ಶನ್ ಗೆ 100 ರೂಪಾಯಿ ದಂಡ ಹಾಕಲಾಗಿದೆ. ಜೊತೆಗೆ 2164 ರೂಪಾಯಿ ಬಡ್ಡಿ ಕೂಡ ಸೇರಲಿದೆ.

    ಸ್ವೀಡನ್ ನಲ್ಲೂ 'ಯಜಮಾನ'ನಿಗೆ ಕಾಡಿದ ಕಿಡಿಗೇಡಿಗಳು.! ಸ್ವೀಡನ್ ನಲ್ಲೂ 'ಯಜಮಾನ'ನಿಗೆ ಕಾಡಿದ ಕಿಡಿಗೇಡಿಗಳು.!

    ದರ್ಶನ್ 12,024 ರೂಪಾಯಿಯನ್ನು ಆಸ್ತಿಯ ತೆರಿಗೆಯಾಗಿ ಪಾವತಿ ಮಾಡಬೇಕಿತ್ತು. ಆದರೆ, ಸರಿಯಾದ ಸಮಯಕ್ಕೆ ಅದನ್ನು ಕಟ್ಟದ ಕಾರಣ ಈಗ ದಂಡ + ಬಡ್ಡಿ ಸೇರಿ 14,288 ರೂಪಾಯಿಯಾಗಿದೆ.

    bbmp fined 100 rs fined to darshan

    ದರ್ಶನ್ ಅಂಬಿಯ ಮತ್ತೊಬ್ಬ ಮಗ: ಅಂಬಿ ಆಪ್ತ ಸೀನಣ್ಣ ಹೇಳಿದ ಕಥೆ ದರ್ಶನ್ ಅಂಬಿಯ ಮತ್ತೊಬ್ಬ ಮಗ: ಅಂಬಿ ಆಪ್ತ ಸೀನಣ್ಣ ಹೇಳಿದ ಕಥೆ

    ಅಂದಹಾಗೆ, ನಟ ದರ್ಶನ್ ಸದ್ಯ 'ಯಜಮಾನ' ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿ ಇದ್ದರು. ಆದರೆ, ಅಂಬರೀಶ್ ಅವರ ವಿಧಿವಶದ ಹಿನ್ನಲೆಯಲ್ಲಿ ಬೆಂಗಳೂರಿಗೆ ಮರಳಿದ್ದರು.

    English summary
    BBMP fined 100rs fined to kannada actor Darshan for not paying tax.
    Sunday, December 2, 2018, 10:10
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X