twitter
    For Quick Alerts
    ALLOW NOTIFICATIONS  
    For Daily Alerts

    'ಬೊಂಬೆ ಹೇಳುತೈತೆ' ಹಾಡಿಗೂ ಮುಂಚೆ 2 ಕೋಟಿ ದಾಟಿದ್ದ ಹಾಡು ಯಾವುದು?

    By Bharath Kumar
    |

    ಇತ್ತೀಚೆಗಷ್ಟೇ ಪುನೀತ್ ರಾಜ್ ಕುಮಾರ್ ಅಭಿನಯದ 'ರಾಜಕುಮಾರ' ಚಿತ್ರದ 'ಬೊಂಬೆ ಹೇಳುತೈತೆ' ಹಾಡು ಯ್ಯೂಟ್ಯೂಬ್ ನಲ್ಲಿ 2 ಕೋಟಿ ವೀಕ್ಷಕರನ್ನ ಪಡೆದು ದಾಖಲೆ ಮಾಡಿತ್ತು. ಈ ಹಾಡಿಗೂ ಮುಂಚೆ ಕನ್ನಡದ ಮತ್ತೊಂದು ಹಾಡು ಈ ದಾಖಲೆ ಮಾಡಿದೆ.

    [2 ಕೋಟಿ ವೀಕ್ಷಕರನ್ನ ಪಡೆದ ಪುನೀತ್ ರಾಜ್ ಕುಮಾರ್ ಹಾಡು][2 ಕೋಟಿ ವೀಕ್ಷಕರನ್ನ ಪಡೆದ ಪುನೀತ್ ರಾಜ್ ಕುಮಾರ್ ಹಾಡು]

    ರಕ್ಷಿತ್ ಶೆಟ್ಟಿ ಅಭಿನಯದ 'ಕಿರಿಕ್ ಪಾರ್ಟಿ' ಚಿತ್ರದ 'ಬೆಳಗೆದ್ದು ಯಾರ ಮುಖವ ನಾ ನೋಡಿದೆ' ಹಾಡು 2.8 ಕೋಟಿ ವೀಕ್ಷಕರನ್ನ ಹೊಂದಿದೆ. ಇದು 'ಕಿರಿಕ್ ಪಾರ್ಟಿ'ಯ ಹೊಸ ಮೈಲುಗಲ್ಲು.

    Belageddu Song Reached 28 Million in Youtube

    ಧನಂಜಯ್ ರಂಜನ್ ಈ ಹಾಡಿಗೆ ಸಾಹಿತ್ಯ ಬರೆದಿದ್ದು, ಗಾಯಕ ವಿಜಯ ಪ್ರಕಾಶ್ ಈ ಹಾಡನ್ನ ಹಾಡಿದ್ದಾರೆ. ಈ ಸೂಪರ್ ಹಿಟ್ ಆಲ್ಬಂಗೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ.

    ['ಕಿರಿಕ್ ಪಾರ್ಟಿ' 150ನೇ ದಿನದ ಸಂಭ್ರಮಕ್ಕೆ ಅದ್ದೂರಿ ಕಾರ್ಯಕ್ರಮ]['ಕಿರಿಕ್ ಪಾರ್ಟಿ' 150ನೇ ದಿನದ ಸಂಭ್ರಮಕ್ಕೆ ಅದ್ದೂರಿ ಕಾರ್ಯಕ್ರಮ]

    ಕಳೆದ ವರ್ಷ ಡಿಸೆಂಬರ್ ನಲ್ಲಿ 30 ರಂದು ತೆರೆಕಂಡಿದ್ದ 'ಕಿರಿಕ್ ಪಾರ್ಟಿ' ಸದ್ಯ 150 ದಿನಗಳ ಸಂಭ್ರಮವನ್ನ ಆಚರಿಸಿಕೊಂಡಿತ್ತು. ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ, ಸಂಯುಕ್ತ ಹೆಗಡೆ ಈ ಚಿತ್ರದಲ್ಲಿ ಅಭಿನಯಿಸಿದ್ದರು. ರಿಷಬ್ ಶೆಟ್ಟಿ ಈ ಚಿತ್ರವನ್ನ ನಿರ್ದೇಶನ ಮಾಡಿದ್ದರು.

    English summary
    Kannada Song 'Belageddu' From Rakshit Shetty Starrer 'Kirik Party' Reached 28 Million Views in Youtube.
    Saturday, June 10, 2017, 9:27
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X